Shani Asta in Kumbh 2024:ಫೆಬ್ರವರಿ 11, 2024 ರಂದು, ಶನಿ ಮಹಾತ್ಮ ತನ್ನದೇ ಆದ ಕುಂಭ ರಾಶಿಯಲ್ಲಿ ಅಸ್ತಮಿಸಿದ್ದಾನೆ. ಜ್ಯೋತಿಷ್ಯದ ಈ ಘಟನೆ ಎಲ್ಲಾ ರಾಶಿಯವರ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ.
Shani Gochar 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. 2024ರಲ್ಲಿ ಶನಿಯು ಮೂರು ಬಾರಿ ತನ್ನ ಪಥ ಬದಲಾಯಿಸಲಿದ್ದು ಕೆಲವು ರಾಶಿಯವರ ಭಾಗ್ಯ ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ.
Shani Asta 2023: ವೈದಿಕ ಜ್ಯೋತಿಷ್ಯದಲ್ಲಿ ಯಾವುದೇ ಗ್ರಹದ ಅಸ್ತಮ ಸ್ಥಿತಿಯನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಕರ್ಮಫಲದಾತ, ಕ್ರೂರ ಗ್ರಹ ಎಂದೇ ಪರಿಗಣಿಸಲ್ಪಟ್ಟಿರುವ ಶನಿಯು ಇಂದಿನಿಂದ ಅಸ್ತಮಿಸಲಿದ್ದಾನೆ. ತನ್ನದೇ ಆದ ಕುಂಭ ರಾಶಿಯಲ್ಲಿ ಶನಿ ಅಸ್ತಮವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ ಐದು ರಾಶಿಯವರು ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಲಾಗುತ್ತಿದೆ.
Shani Asta Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಶನಿಯ ಚಲನೆಗೆ ಬಹಳ ಮಹತ್ವವಿದೆ. ಕರ್ಮಕ್ಕೆ ತಕ್ಕ ಫಲ ನೀಡುವ ಶನಿಯನ್ನು ಮಂಗಳಕರ ಗ್ರಹ ಎಂದು ಪರಿಗಣಿಸಲಾಗುವುದಿಲ್ಲ. ಅದರಲ್ಲೂ ಶನಿಯ ಅಸ್ತಮ ಸ್ಥಿತಿಯನ್ನು ಅಶುಭ ಎಂದು ಹೇಳಲಾಗುತ್ತದೆ. ಆದರೆ, ಇದೀಗ ಈ ತಿಂಗಳ ಅಂತ್ಯದಲ್ಲಿ ಶನಿ ದೇವನು ಅಸ್ತಮಿಸಲಿದ್ದಾನೆ. ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ಭಾಗ್ಯೋದಯವಾಗಲಿದೆ ಎಂದು ಹೇಳಲಾಗುತ್ತಿದೆ.
Shani Asta Effect: ಹೊಸ ವರ್ಷದ ಆರಂಭದಲ್ಲಿಯೇ ಶನಿ ನಾಲ್ಕು ದಶಕಗಳ ಬಳಿಕ ತನ್ನ ಸ್ವ ರಾಶಿಯನ್ನು ಪ್ರವೇಶಿಸಿದ್ದನು. ಇದೀಗ ಈ ತಿಂಗಳ ಕೊನೆಯಲ್ಲಿ ಶನಿ ಮಹಾತ್ಮನು ಅಸ್ತಮಿಸಲಿದ್ದಾನೆ. ಶನಿಯ ಸಂಚಾರದಲ್ಲಿನ ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈ ಸಮಯದಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಶನಿಯು ಹಣದ ಸುರಿಮಳೆಯನ್ನು ಸುರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
ಶನಿ ಅಸ್ತದ ಪರಿಣಾಮಗಳು: ಶನಿದೇವನ ಸ್ಥಾನ ಬದಲಾವಣೆಯ ವಿಷಯದಲ್ಲಿ ಹೊಸ ವರ್ಷವು ತುಂಬಾ ವಿಶೇಷವಾಗಿದೆ. ಜನವರಿ 17ರಂದು ಕುಂಭ ರಾಶಿಯಲ್ಲಿ ಸಂಕ್ರಮಣದ ನಂತರ ಶನಿಯು ಜನವರಿ 30ರಂದು ಅಸ್ತಮಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.