Vande Bharat Sleeper Trains:ಪ್ರಸ್ತುತ ದೇಶಾದ್ಯಂತ 54 ವಂದೇ ಭಾರತ್ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ನಡೆಸಲಾಗುತ್ತಿದೆ.ದೂರದ ಪ್ರಯಾಣಕ್ಕಾಗಿ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಗಂಟೆಗೆ 200 ಕಿಮೀ ವೇಗದಲ್ಲಿ ಓಡಿಸಲು ರೈಲ್ವೇ ಈಗ ಯೋಜಿಸುತ್ತಿದೆ.
ನೀವು ಒಂದು ವೇಳೆ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ಖಂಡಿತಾ ನಿಮ್ಮ ಉಪಯೋಗಕ್ಕೆ ಬರುತ್ತದೆ. ಭಾರತೀಯ ರೈಲ್ವೆಯಿಂದ ತಾಂತ್ರಿಕ ಸುಧಾರಣೆಗಳನ್ನು ಮಾಡಿದ ನಂತರ ಅರೆ-ಹೈ ವೇಗದ ರೈಲುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದೆ.
ದೆಹಲಿ-ಲಕ್ನೋ ಶತಾಬ್ಡಿ ಎಕ್ಸ್ಪ್ರೆಸ್ನ (Delhi Lucknow Shatabdi Express) ಜನರೇಟರ್ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಇದರ ನಂತರ, 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಲು ಪ್ರಯತ್ನಿಸಿದವು.
ಹೈ ಸ್ಪೀಡ್ ಪ್ರೀಮಿಯಂ ಶತಾಬ್ದಿ ಎಕ್ಸ್ಪ್ರೆಸ್ ಅನ್ನು ರೈಲ್ವೆ ಇಲಾಖೆ ಶೀಘ್ರದಲ್ಲೇ ಬದಲಾಯಿಸಬಹುದು. ಬದಲಿಗೆ, ಸೆಮಿ-ಹೈ ಸ್ಪೀಡ್ ರೈಲು 'ರೈಲು 18' ಅನ್ನು ರೈಲ್ವೆ ಇಲಾಖೆ ಪರಿಚಯಿಸಲಿದೆ.
ಆಧುನಿಕ ಸೌಲಭ್ಯಗಳೊಂದಿಗೆ ರೈಲುಗಳನ್ನು ಸಜ್ಜುಗೊಳಿಸಲು, ರೈಲ್ವೆ ಸಚಿವಾಲಯವು 'ಪ್ರಾಜೆಕ್ಟ್ ಗೋಲ್ಡ್' ಅನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ, 14 ರಾಜಧಾನಿ ಮತ್ತು 15 ಶತಾಬ್ದಿ ರೈಲುಗಳ ಸೌಲಭ್ಯವನ್ನು ಮೊದಲ ಹಂತದಲ್ಲಿ ನವೀಕರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.