Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.
Vastu Tips : ಚಪ್ಪಲಿ, ಬೂಟುಗಳು ತಲೆಕೆಳಗಾಗಿ ಏಕೆ ಬಿದ್ದಿವೆ ಎಂದು ಆಗಾಗ್ಗೆ ಮನೆಯ ಹಿರಿಯರು ಮಕ್ಕಳನ್ನು ಬೈಯುತ್ತಾರೆ. ಆದರೂ ನಾವು ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ, ಆದರೆ ಜ್ಯೋತಿಷ್ಯ ಅಥವಾ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತಲೆಕೆಳಗಾಗಿ ಬಿದ್ದಿರುವ ಬೂಟುಗಳು ಮತ್ತು ಚಪ್ಪಲಿಗಳು ದುರದೃಷ್ಟವನ್ನು ಉಂಟುಮಾಡುತ್ತವೆ. ಈ ಕಾರಣದಿಂದಾಗಿ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.
ಹೀಗೆ ಮಾಡುವುದರಿಂದ ಶೂಗಳ ಬಗ್ಗೆ ಪದೇ ಪದೇ ತಲೆಕೆಡಿಸಿಕೊಳ್ಳುವುದನ್ನು ತಪ್ಪಿಸಬಹುದು ಎಂದು ವ್ಯಕ್ತಿಯ ಆಲೋಚನೆಯಾಗಿದೆ. ಹೀಗಾಗಿ ಅವನು ಶೂ ಕೊಳ್ಳುವ ಬದಲು ಶೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
Vastu Tips - ಪಾದರಕ್ಷೆಗಳನ್ನು ಧರಿಸುವ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ. ಏಕೆಂದರೆ, ತೋರಿಕೆಯಲ್ಲಿ ಇವು ಕೇವಲ ಸಹಜವಾದ ತಪ್ಪುಗಳು ಎನಿಸಿದರು ಕೂಡ ಹಣಕಾಸಿನ ವಿಚಾರದಲ್ಲಿ ದೊಡ್ಡ ನಷ್ಟವನ್ನೇ ಮಾಡುತ್ತವೆ. ಇದಲ್ಲದೆ ಜೀವನದಲ್ಲಿ ಹಲವು ರೀತಿಯ ತೊಂದರೆಗಳು ಕೂಡ ಎದುರಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.