Sleeping position tips : ತುಂಬಾ ಸುಸ್ತಾದರೆ ನಿದ್ದೆ ಬರುತ್ತೆ.. ಯಾವಾಗ ನಿದ್ದೆಗೆ ಜಾರಿದೆ ಅಂತ ಗೊತ್ತಾಗಲ್ಲ. ಆದರೆ ನಮ್ಮ ದೇಹವು ಆರೋಗ್ಯಕರವಾಗಿರಲು, ನಾವು ಮಲಗುವ ಬದಿಯೂ ಸಹ ಮುಖ್ಯವಾಗಿರುತ್ತದೆ. ಎಡಭಾಗದಲ್ಲಿ ಮಲಗುವುದು ಉತ್ತಮ ಅಂತ ವೈದ್ಯರು ಹೇಳುತ್ತಾರೆ. ಬನ್ನಿ ಇದಕ್ಕೆ ಕಾರಣಗಳೇನು ಎಂಬುವುದನ್ನ ತಿಳಿಯೋಣ..
Vastu Tips: ರಾತ್ರಿ ಮಲಗುವಾಗ ಬೆಡ್ ರೂಮಿನಿಂದ ಕೆಲವು ವಸ್ತುಗಳನ್ನು ಹೊರಗೆ ಇಡದಿದ್ದರೆ ಅವು ನಿದ್ರೆಗೆ ಅಡ್ಡಿಪಡಿಸುತ್ತವೆ ಎನ್ನಲಾಗುತ್ತದೆ. ವಾಸ್ತು ಪ್ರಕಾರ, ಮಲಗುವ ಮೊದಲು ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ವಹಿಸುವುದರಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು ಎನ್ನಲಾಗುತ್ತದೆ.
ಹಾಸಿಗೆಯ ಮೇಲೆ ಬಿದ್ದ ತಕ್ಷಣ ನಿದ್ದೆ ಬರುವವರು ಅದೃಷ್ಟವಂತರು. ಇತ್ತೀಚಿನ ದಿನಗಳಲ್ಲಿ ನಿದ್ದೆ ಬಾರದ ಸಮಸ್ಯೆ ಜನರಲ್ಲಿ ಹೆಚ್ಚಾಗಿದೆ. ನಮ್ಮ ದೇಹವನ್ನು ಆರೋಗ್ಯವಾಗಿಡಲು ಉತ್ತಮ ಮತ್ತು ಆಳವಾದ ನಿದ್ರೆ ಬಹಳ ಮುಖ್ಯ.
Sleep tips : ರಾತ್ರಿ ಸರಿಯಾಗಿ ನಿದ್ದೆ ಮಾಡಿದರೆ ಮಾತ್ರ ನಮ್ಮ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಕೆಲವರಿಗೆ ರಾತ್ರಿ ಎಷ್ಟೇ ಒದ್ದಾಡಿದರೂ ಸಹ ಸರಿಯಾಗಿ ನಿದ್ದೆ ಬರುವುದಿಲ್ಲ.. ಅದಕ್ಕಾಗಿ ಅಂತಹವರಿಗೆ ಈ ಕೆಳಗೆ ಕೆಲವೊಂದಿಷ್ಟು ಟಿಪ್ಸ್ ನೀಡಲಾಗಿದೆ.. ಜಸ್ಟ್ ಅವುಗಳನ್ನ ಪಾಲಿಸಿ... ಸಾಕು ಉತ್ತಮ ನಿದ್ದೆ ನಿಮ್ಮದಾಗುತ್ತದೆ..
Good sleep tips : ಅನೇಕ ಜನರಿಗೆ ದಿಂಬು ಇಲ್ಲದೆ ಮಲಗಲು ಸಾಧ್ಯವಿಲ್ಲ. ಆದರೆ... ಆ ದಿಂಬು ಇಲ್ಲದೆ ಮಲಗುವ ಅಭ್ಯಾಸ ಮಾಡಿಕೊಂಡರೆ ನೀವು ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.. ಬನ್ನಿ ಹೆಚ್ಚಿನ ಮಾಹಿತಿ ತಿಳಿಯೋಣ...
Sleeping timings : ಸಾಮಾನ್ಯವಾಗಿ, ದೇಹಕ್ಕೆ ದಿನಕ್ಕೆ 7-8 ಗಂಟೆಗಳ ನಿದ್ರೆ ಬೇಕು. ಪ್ರತಿಯೊಬ್ಬ ಮನುಷ್ಯನು ಕನಿಷ್ಠ 7 ಗಂಟೆಗಳ ನಿದ್ದೆ ಮಾಡಬೇಕು. ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಮಾನವ ದೇಹಕ್ಕೆ ನಿದ್ರೆ ಮುಖ್ಯವಾಗಿದೆ. ಆದರೆ ಮಹಿಳೆಯರು ಮತ್ತು ಪುರುಷರ ನಡುವೆ ಯಾರು ಹೆಚ್ಚು ಸಮಯ ಮಲಗುತ್ತಾರೆ ಎಂಬುದು ಅನೇಕರಿಗೆ ತಿಳಿದಿಲ್ಲ. ಬನ್ನಿ ಈಗ ಕಂಡುಹಿಡಿಯೋಣ.
Sleeping Tips: ಈ ಮಾಹಿತಿಯು ನಿಮ್ಮ ಮಲಗುವ ಭಂಗಿಯನ್ನು ಅರ್ಥಮಾಡಿಕೊಳ್ಳಲು ಮತ್ತು ನಿಮ್ಮ ಆರೋಗ್ಯ ಸ್ಥಿತಿಗೆ ಹೆಚ್ಚು ಸೂಕ್ತವಾದದನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತದೆ, ಆದ್ದರಿಂದ ನೀವು ರಾತ್ರಿಯಲ್ಲಿ ಉತ್ತಮವಾಗಿ ನಿದ್ರಿಸಬಹುದು ಮತ್ತು ಹಗಲಿನಲ್ಲಿ ಹೆಚ್ಚು ಶಕ್ತಿಯುತವಾಗಿರಬಹುದು.
Sleeping Tips: ವಾಸ್ತು ಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಇದು ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಯೋಜನವನ್ನು ಪಡೆಯುತ್ತಾನೆ. ಅಲ್ಲದೆ, ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂವಹನವಿರುವಂತೆ ಕಾಪಾಡುತ್ತದೆ. ವಾಸ್ತು ಪ್ರಕಾರ ಮಲಗುವಾಗ ಕೆಲವು ವಸ್ತುಗಳನ್ನು ತಲೆಯ ಮೇಲೆ ಇಟ್ಟುಕೊಂಡರೆ ಆ ವ್ಯಕ್ತಿಯ ಅದೃಷ್ಟ ಹೆಚ್ಚುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಒತ್ತಡದ ಜೀವನಶೈಲಿ ಮತ್ತು ಕಳಪೆ ಆಹಾರದ ಕಾರಣದಿಂದಾಗಿ ಬೊಜ್ಜು ಬೆಳೆಸಿಕೊಳ್ಳುತ್ತಿದ್ದಾರೆ. ಇಂದಿನ ಕಾಲದಲ್ಲಿ ಎಲ್ಲರದ್ದೂ ಅಧಿಕ ತೂಕ ಹೊಂದಿರುವುದೇ ಸಮಸ್ಯೆ. ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಲು ಬಯಸುವವರೇ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ತೂಕ ಇಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂದಾದರೆ ಈ ಸುಲಭ ಉಪಾಯವನ್ನು ಅನುಸರಿಸುವ ಮೂಲಕ ಸಣ್ಣಗಾಗುವುದು ಸಾಧ್ಯವಾಗುತ್ತದೆ. ಹೌದು, ಕೇವಲ ನಿದ್ದೆ ಮಾಡುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು. ಇದಕ್ಕಾಗಿ ವ್ಯಾಯಾಮ ಅಥವಾ ಆಹಾರದ ಅಗತ್ಯವಿಲ್ಲ. ಆದರೆ, ಮೊದಲನೆಯದಾಗಿ, ತೂಕ ಏಕೆ ಹೆಚ್ಚಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು.
Sleep Better Tonight : ನಮ್ಮಲ್ಲಿ ಅನೇಕರಿಗೆ, ರಾತ್ರಿ ಸುಖ ನಿದ್ರೆ ಮಾಡುವುದು ಒಂದು ಸವಾಲಾಗಿದೆ. ಅಧುನಿಕ ಜೀವನ ಶೈಲಿಯ ಒತ್ತಡ, ಆತಂಕ ಮತ್ತು ಇತರ ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವಾರು ಅಂಶಗಳು ನಿದ್ರೆಯ ತೊಂದರೆಗೆ ಕಾರಣವಾಗಿವೆ.
ನಿದ್ದೆ ಮೂಲಕ ವಿಶ್ರಾಂತಿ ಮಾಡುವುದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ನಿದ್ದೆ ಮಾಡುವ ಮೂಲಕ ನೀವು ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.
Sleeping While Light On: ರಾತ್ರಿ ಮಲಗುವಾಗ ಕೋಣೆಯ ಲೈಟ್ಗಳನ್ನು ಆಫ್ ಮಾಡುವುದು ಉತ್ತಮ ಅಭ್ಯಾಸ. ಆದರೆ ನಿಯಮಿತವಾಗಿ ದೀಪಗಳನ್ನು ಆನ್ ಮಾಡಿಕೊಂಡು ಮಲಗಿದರೆ, ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.