ವಯಸ್ಸಿಗೆ ಮುಂಚೆ ವಯಸ್ಸಾದಂತೆ ಕಾಣುವ ಸಮಸ್ಯೆಯು ಮಲಗುವ ದಿನಚರಿಯಲ್ಲಿನ ಅಡಚಣೆಗಳಿಂದಾಗಿ ಎಂದು ತಜ್ಞರು ಹೇಳುತ್ತಾರೆ. ಈ ಸಮಸ್ಯೆಯನ್ನು ಸರಿಪಡಿಸುವ ಬದಲು, ಜನರು ಇದನ್ನು ಹೆಚ್ಚಾಗಿ ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಈ ಸಮಸ್ಯೆ ಹೆಚ್ಚುತ್ತಿದೆ. ನಮ್ಮ ದೇಹಕ್ಕೆ ಹಾನಿ ಮಾಡುವಂತಹ ತೊಂದರೆಗಳು ಯಾವವು ತಿಳಿಯೋಣ ಬನ್ನಿ..
ಅನೇಕ ಸಲ ನಾವು 9-10 ಗಂಟೆಗಳ ಕಾಲ ಮಲಗಿರುತ್ತೇವೆ. ಇಷ್ಟು ಮಲಗಿದರೂ ಯಾಕೆ ಇನ್ನು ನಿದ್ದೆ ಪೂರ್ತಿಯಾಗದ ಹಾಗೇ ಅನ್ನಿಸುತ್ತದೆ ಎನ್ನುವ ಭಾವನೆ ಅನೇಕ ಸಲ ಬರುತ್ತದೆ. ಇದಕ್ಕೆ ಕಾರಣಗಳಿವೆ.
ಇಂದಿನ ಬ್ಯೂಸಿ ಲೈಫಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿದ್ದೆ ಆಗುವುದೇ ಇಲ್ಲ. ಅದರಲ್ಲೂ ಸುಖನಿದ್ರೆ ಅನ್ನೋದು ಕನಸು. ಇಲ್ಲಿ ನಾವೊಂದಿಷ್ಟು ಟಿಪ್ಸ್ ಹೇಳುತ್ತೇವೆ. ಅದನ್ನು ಅನುಸರಿಸಿದರೆ ನಿದಿರಾ ದೇವಿ ನಿಮ್ಮಅಡಿಯಾಳಾಗಿ ಬಿಡುತ್ತಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.