ರಾಜಮೌಳಿ ಅವರ ಪ್ರಚಾರ ತಂತ್ರಗಳು ಸಾಮಾನ್ಯವಾಗಿ ತುಂಬಾ ವಿಭಿನ್ನವಾಗಿರುತ್ತವೆ. ಸಿನಿಮಾದ ಪ್ರಮುಖ ದೃಶ್ಯಗಳು ಮತ್ತು ಪರಿಕಲ್ಪನೆಯ ವೀಡಿಯೊಗಳನ್ನು ತಕ್ಷಣವೇ ಬಿಡುಗಡೆ ಮಾಡುವ ಬದಲು..
SSMB29 Globe Trotter event : ಇನ್ನು ಎರಡು ದಿನಗಳಲ್ಲಿ SSMB29 ಗ್ಲೋಬ್ಟ್ರೋಟರ್ ಕಾರ್ಯಕ್ರಮ ನಡೆಯುತ್ತಿದೆ. ಈ ಶೋವನ್ನು ನೋಡಲು ಬರೀ ನಮ್ಮ ದೇಶದ ಸಿನಿರಸಿಕರು ಅಲ್ಲ, ಜಗತ್ತಿನಾದ್ಯಂತ ಜನ ಕಾಯುತ್ತಿದ್ದಾರೆ. ಅಚ್ಚರಿ ವಿಚಾರ ಅಂದ್ರೆ ಈ ಇವೆಂಟ್ಗೆ ಖರ್ಚಾಗುವ ಹಣ.. ಅದರ ವಿಶೇಷತೆಗಳು..
Actress Refused to Act in Rajmouli Movie: ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂಬ ಭಾವನೆ ಹೊಂದಿರುವ ಅನೇಕ ನಟಿಯರಿದ್ದಾರೆ. ಆದರೆ ಸ್ಟಾರ್ ಹಿರೋಯಿನ್ ಒಬ್ಬರು ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕಂತಹ ಅವಕಾಶವನ್ನು ತಿರಸ್ಕರಿಸಿದ್ದಾರೆ..
Mahesh Babu: ನಟ ಮಹೇಶ್ ಬಾಬು ಸಿಂಹದೊಂದಿಗೆ ಸುತ್ತಾಡುತ್ತಿರುವ ವಿಡಿಯೋ ಸಂಚಲನ ಸೃಷ್ಟಿಸಿದೆ.
actress who call mahesh babu brother: ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಅವರನ್ನು ಯಾವ ಹುಡುಗಿ ಅಣ್ಣಾ ಎಂದು ಕರೆಯಲು ಸಾಧ್ಯ ನೀವೇ ಹೇಳಿ.. ಸಾಮಾನ್ಯ ಜನರು ಮತ್ತು ಸೆಲೆಬ್ರಿಟಿಗಳು ಇಬ್ಬರೂ ಮಹೇಶ್ ಅವರನ್ನು ಪ್ರೀತಿಸುತ್ತಾರೆ. ಆದರೆ ಒಬ್ಬರೇ ನಟಿ ಅವರನ್ನು ಅಣ್ಣಾ ಎಂದು ಕರೆಯುತ್ತಾರೆ..
Casting Couch: ನಟಿ ಪ್ರಿಯಾಂಕ ಚೋಪ್ರಾ ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಕುರಿತು ಮಾತನಾಡಿದ್ದಾರೆ.
Sitara G : ಚಿತ್ರರಂಗದಲ್ಲಿ ಈಕೆಯ ಅಜ್ಜ ಮತ್ತು ತಂದೆ ಇಬ್ಬರೂ ಸೂಪರ್ ಸ್ಟಾರ್ ಹೀರೋಗಳು. ಈಗ ಈಕೆ ನಾಯಕಿಯಾಗಿ ಸಿನಿರಂಗಕ್ಕೆ ಪ್ರವೇಶ ಮಾಡಲಿದ್ದಾಳೆ. ಚಿಕ್ಕ ವಯಸ್ಸಿನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಕ್ರೇಜ್ ಗಿಟ್ಟಿಸಿಕೊಂಡಿರುವ ಈ ಸುಂದರಿಯನ್ನ ಬಿಗ್ ಸ್ಕ್ರೀನ್ ಮೇಲೆ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
ಸೌತ್ಸೂಪರ್ ಸ್ಟಾರ್ ಮಹೇಶ್ ಬಾಬುಮತ್ತು ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರಕಾಂಬಿನೇಷನ್ನಲ್ಲಿ 'SSMB 29' ಎಂಬ ಹೊಸ ಸಿನಿಮಾ ಬರಲಿದೆ ಎನ್ನುವ ಸುದ್ದಿ ಈಗ ಭಾರತೀಯ ಚಿತ್ರರಂಗದಲ್ಲಿ ಎಲ್ಲರನ್ನು ಕುತೂಹಲ ಕೆರಳಿಸುವಂತೆ ಮಾಡಿದೆ.
ActressRefused to Act in Rajmouli Movie: ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂಬ ಭಾವನೆ ಹೊಂದಿರುವ ಅನೇಕ ನಟಿಯರಿದ್ದಾರೆ. ಆದರೆ ಸ್ಟಾರ್ ಹಿರೋಯಿನ್ ಒಬ್ಬರು ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕಂತಹ ಅವಕಾಶವನ್ನು ತಿರಸ್ಕರಿಸಿದ್ದಾರೆ..
Mahesh Babu-Rajmouli:ರಾಜಮೌಳಿ ಈಗಾಗಲೇ RRR ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಬೇರೆ ದೇಶಗಳಿಂದ ನಟ, ನಾಯಕಿಯರನ್ನು ಕರೆತಂದಿದ್ದಾರೆ. ಇದೀಗ SSMB29 ಸಿನಿಮಾದಲ್ಲೂ ಇಂಡೋನೇಷ್ಯಾದ ನಟಿಯೊಬ್ಬರು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ..
SSMB29 : ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳು ಭಾರತೀಯರಿಗೆ ಅಷ್ಟೇ ಅಲ್ಲ, ವಿದೇಶಿ ಪ್ರೇಕ್ಷಕರಿಗೂ ಬಲು ಇಷ್ಟ. ಅಲ್ಲದೆ, ರಾಜಮೌಳಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗ ಸಿನಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದ್ದು, ಜಗತ್ತಿನಾದ್ಯಂತ ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಈ ಸಿನಿಮಾದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.