Business Concept: ನೀವು ಕೂಡ ಎಟಿಎಂ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ನೀವು ಹಿತಾಚಿ ಎಟಿಎಂ ಫ್ರ್ಯಾಂಚೈಸ್ ಅನ್ನು ಆರಂಭಿಸಬಹುದು. ಹಾಗಾದರೆ ಈ ಉದ್ಯಮವನ್ನು ಆರಂಭಿಸಲು, ನಿಮಗೆ ಎಷ್ಟು ಸ್ಥಳಾವಕಾಶ ಬೇಕು ಮತ್ತು ಎಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂಬುದರ ಕುರಿತು ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
Business Concept: ನೌಕರಿ ಮಾಡುವುದು ಉತ್ತಮವೇ ಅಥವಾ ಸ್ವಂತ ಉದ್ಯಮ ಮಾಡಿಕೊಳ್ಳುವುದು ಉತ್ತಮವೇ ಈ ಪ್ರಶ್ನೆ ಬಹುತೇಕರಿಗೆ ಒಂದಿಲ್ಲ ಒಂದು ಸಾರಿ ಕಾಡಿರುತ್ತದೆ. ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ, ಇಂದು ನಾವು ನಿಮಗಾಗಿ ಒಂದು ಅದ್ಭುತ ಕೃಷಿಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ತನ್ಮೂಲಕ ನೀವು ಲಕ್ಷಾಂತರ ಸಂಪಾದನೆ ಮಾಡಬಹುದು.
Business Concept: ನೌಕರಿ ಮಾಡುವುದು ಉತ್ತಮವೇ ಅಥವಾ ಸ್ವಂತ ಉದ್ಯಮ ಮಾಡಿಕೊಳ್ಳುವುದು ಉತ್ತಮವೇ ಈ ಪ್ರಶ್ನೆ ಬಹುತೇಕರಿಗೆ ಒಂದಿಲ್ಲ ಒಂದು ಸಾರಿ ಕಾಡಿರುತ್ತದೆ (Business News In Kannada).
ನವೆಂಬರ್ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಭಾಗವಾಗಿ ‘ವೆಂಚುರೈಸ್- ಗ್ಲೋಬಲ್ ಸ್ಟಾರ್ಟ್ಅಪ್ ಪಿಚ್ ಚಾಲೆಂಜ್’ ಆಯೋಜಿಸಲಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
Digital India Challange - ಕೇಂದ್ರ ಸರ್ಕಾರ(Central Government) ಡಿಜಿಟಲ್ ಇಂಡಿಯಾ (Digital India) ಅಡಿ ಹೊಸ ಚಾಲೆಂಜ್ ಆರಂಭಿಸಿದ್ದು, ಈ ಚಾಲೆಂಜ್ ಜನರಿಗೆ 5 ಲಕ್ಷ ರೂಪಾಯಿ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ಮೊದಲು ಜನರು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಅದರ ನಂತರ ವಿಜೇತರಿಗೆ ಬಹುಮಾನದ ಮೊತ್ತವನ್ನು ನೀಡಲಾಗುವುದು.
ಸೌರ ಫಲಕಗಳಿಂದ ಹಿಡಿದು ಸೌರ ದೀಪಗಳು ಮತ್ತು ಸೌರ ವಿದ್ಯುತ್ ಕಡೆಗೆ ಜನರು ಉತ್ತಮ ಒಲುವು ತೋರುತ್ತಿದ್ದಾರೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಸೌರ ಉತ್ಪನ್ನಗಳ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸ್ವಂತ ಸೌರ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.