ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದ ಹಲವು ಷೇರುಗಳಿವೆ. ಆದಾಗ್ಯೂ, ಹೂಡಿಕೆದಾರರ ಸಂಪೂರ್ಣ ಹಣವನ್ನೇ ಮುಳುಗಿಸಿದ ಷೇರುಗಳ ಬಗ್ಗೆ ತಿಳಿದುಕೊಳ್ಳುವುದ ಮುಖ್ಯ.
EPFO Update: ಬರುವ ಜುಲೈ 29 ಮತ್ತು 30ರಂದು ಇಪಿಎಫ್ಓ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಷೇರು ಮಾರುಕಟ್ಟೆಯಲ್ಲಿನ ಸದ್ಯಕ್ಕಿರುವ ಹೂಡಿಕೆಯ ಮಿತಿಯನ್ನು ಶೇ.15 ರಿಂದ ಶೇ.20 ವರೆಗೆ ಕೊಂಡೊಯ್ಯುವ ಪ್ರಸ್ತಾವನೆಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತೀಯ ಷೇರುಮಾರುಕಟ್ಟೆಯಲ್ಲಿ ಕೆಲವು ಷೇರುಗಳು ತಮ್ಮ ಹೂಡಿಕೆದಾರರ ಮೇಲೆ ಹಣದ ಮಳೆಯನ್ನೇ ಸುರಿಸುತ್ತಿವೆ. 5 ರೂ. ಮೌಲ್ಯದ ಷೇರು ಇಂದು 1200 ರೂ. ದಾಟಿದ್ದು, ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದೆ.
Mutual Funds: ಉದ್ಯಮಕ್ಕೆ ಅಗತ್ಯವಿರುವ US $ 7 ಶತಕೋಟಿಯ ಒಟ್ಟು ಮಿತಿಯೊಳಗೆ ಈ ಹೂಡಿಕೆಯನ್ನು ಮಾಡಬಹುದು. ಅಂತಾರಾಷ್ಟ್ರೀಯ ಷೇರುಗಳ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಾರುಕಟ್ಟೆ Correction ನಡುವೆ ಕೆಲವು ಷೇರುಗಳು ತಮ್ಮ ಮೌಲ್ಯಗಳಲ್ಲಿ ಶೇ.6 ರಿಂದ ಶೇ.41ರಷ್ಟು ಕುಸಿತ ಕಂಡಿವೆ. 8 ಸೂಚ್ಯಂಕ ಷೇರುಗಳು 12.76 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.
Stock Market: ಬಿಎಸ್ಇ ಸೆನ್ಸೆಕ್ಸ್ 816.78 ಪಾಯಿಂಟ್ಗಳ ಇಳಿಕೆಯೊಂದಿಗೆ 53,271.61 ಕ್ಕೆ ವಹಿವಾಟು ನಡೆಸುತ್ತಿದೆ. ಎನ್ಎಸ್ಇ ನಿಫ್ಟಿ 234.05 ಪಾಯಿಂಟ್ಗಳ ಕುಸಿತ ಕಂಡು 15,933.05ಕ್ಕೆ ತಲುಪಿದೆ.
Mutual Fund Latest News - ದೇಶದ ಕೋಟ್ಯಾಂತರ ಮ್ಯೂಚವಲ್ ಫಂಡ್ (Mutual Fund) ಹೂಡಿಕೆದಾರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಯಾವುದೇ ರೀತಿಯ ವಂಚನೆಗಳನ್ನು ತಡೆಗಟ್ಟಲು ಮಾರುಕಟ್ಟೆ ನಿಯಂತ್ರಕ SEBI ಹೊಸ ನಿಯಮ ಜಾರಿಗೊಳಿಸಿದೆ.
Investors should look at staggering their cash deployment in the current market as the situation normalises going ahead. Benchmark equity indices fell nearly 4 percent on February 24 after Russia announced a military action in Ukraine.
Stock market: ಜಾಗತಿಕ ಮಾರುಕಟ್ಟೆಗಳ ದುರ್ಬಲ ಸಿಗ್ನಲ್ಗಳಿಂದಾಗಿ ದೇಶದ ದೇಶಿ ಷೇರು ಮಾರುಕಟ್ಟೆಗಳು ಶುಕ್ರವಾರ ಭಾರಿ ಕುಸಿತದೊಂದಿಗೆ ಮುಕ್ತಾಯಗೊಂಡವು. ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 773.11 ಅಂಕಗಳ ಕುಸಿತದೊಂದಿಗೆ 58152.92ಕ್ಕೆ ಮುಕ್ತಾಯವಾಯಿತು.
Saarthi Mobile App: ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ತರಬೇತಿ ನೀಡಲು SEBI, Saa₹thi ಹೆಸರಿನ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಯುವ ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಸುಲಭವಾಗಿಸಲು ಅವರಿಗೆ ವಿವಿಧ ರೀತಿಯ ಮಾಹಿತಿ ಒದಗಿಸಲಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ ಬನ್ನಿ.
Share Market Updates Today - ಷೇರು ಮಾರುಕಟ್ಟೆ ಇಂದು ಹೊಸ ಗರಿಷ್ಠ ಅಂದರೆ 51,031.39 ರಿಂದ ತನ್ನ ದಿನದ ವಹಿವಾಟು ಆರಂಭಿಸಿದೆ. 30 ಷೇರುಗಳ ಬಿಎಸ್ಇ ಷೇರು ಸೂಚ್ಯಂಕ ಇಂದು 417 ಪಾಯಿಂಟ್ಗಳ ಏರಿಕೆ ಕಂಡು 51,031 ಕ್ಕೆ ತಲುಪಿದ್ದರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ 73.30 ಪಾಯಿಂಟ್ ಏರಿಕೆ ಕಂಡು 14,968.95 ಕ್ಕೆ ತನ್ನ ವಹಿವಾಟನ್ನು ಮುಂದುವರೆಸಿದೆ.
Share Market Update:BSE Sensex ಇಂದು 200 ಕ್ಕೂ ಹೆಚ್ಚು ಅಂಕಗಳ ಲಾಭದೊಂದಿಗೆ ತನ್ನ ದಿನದ ವಹಿವಾಟು ಆರಂಭಿಸಿದೆ. ಇದರೊಂದಿಗೆ, ಈಗ ಇದು 50,000 ರ ಐತಿಹಾಸಿಕ ಗಡಿಯಿಂದ ಸುಮಾರು 300 ಅಂಕಗಳು ಮಾತ್ರ ದೂರದಲ್ಲಿದೆ. ನಿಫ್ಟಿಯಲ್ಲಿಯೂ ಕೂಡ 50 ಅಂಕಗಳ ಉತ್ಕರ್ಷವನ್ನು ಕಾಣುತ್ತಿದೆ. ಬ್ಯಾಂಕಿಂಗ್ ಸ್ಟಾಕ್ ನಲ್ಲಿ ಭಾರಿ ಏರಿಕೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.