English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Suniel Shetty

Suniel Shetty

ಕೆಲಸಕ್ಕಿದ್ದ ಹೊಟೇಲನ್ನ ಖರೀದಿಸಿ ಮಾಲೀಕರಾದ ಸ್ಟಾರ್‌ ನಟನ ತಂದೆ! ಮಂಗಳೂರಿನಿಂದ ಬಾಂಬೆಗೆ ಹೋಗಿ ಸಾಮ್ರಾಜ್ಯವನ್ನೆ ನಿರ್ಮಿಸಿದ ಕನ್ನಡಿಗ
Suniel Shetty Oct 10, 2025, 06:00 PM IST
ಕೆಲಸಕ್ಕಿದ್ದ ಹೊಟೇಲನ್ನ ಖರೀದಿಸಿ ಮಾಲೀಕರಾದ ಸ್ಟಾರ್‌ ನಟನ ತಂದೆ! ಮಂಗಳೂರಿನಿಂದ ಬಾಂಬೆಗೆ ಹೋಗಿ ಸಾಮ್ರಾಜ್ಯವನ್ನೆ ನಿರ್ಮಿಸಿದ ಕನ್ನಡಿಗ
Actor Success stories : ಮಂಗಳೂರಿನಿಂದ ಮನೆ ಬಿಟ್ಟು ಓಡಿ ಹೋಗಿದ್ದಲ್ಲದೆ, ಕ್ಲೀನರ್‌ ಆಗಿ ಕೆಲಸ ಮಾಡುತ್ತಿದ್ದ ಮೂರು ಕಟ್ಟಡಗಳನ್ನೇ ಖರೀದಿಸಿ ಮಾಲೀಕರಾಗಿ ಬಾಂಬೆಯಲ್ಲಿ ಸಾಮ್ರಾಜ್ಯವನ್ನೆ ಕಟ್ಟಿದ ಕರ್ನಾಟಕ ಮೂಲದ ಸ್ಟಾರ್‌ ನಟರೊಬ್ಬರ ಅಪ್ಪನ ಶ್ರಮದ ಕಥೆ ಇಂದಿನ ಯುವಕರಿಗೆ ಮಾದರಿಯಾಗಿದೆ. ಬನ್ನಿ ಯಾರು ಆ ನಟ..? ಆಗಿದ್ದೇನು..? ನೋಡೋಣ
ಗ್ಯಾಂಗ್‌ಸ್ಟರ್‌ ಪ್ರೇಮದಲ್ಲಿ ಬಿದ್ದು ಜೈಲು ಸೇರಿದ ನಟಿ; ಕನ್ನಡದ ಖ್ಯಾತ ನಟರ ಜೊತೆಗೂ ನಟಿಸಿದ್ದಾಳೆ!!
Bollywood Actress Affair With Gangster Jan 18, 2025, 10:29 PM IST
ಗ್ಯಾಂಗ್‌ಸ್ಟರ್‌ ಪ್ರೇಮದಲ್ಲಿ ಬಿದ್ದು ಜೈಲು ಸೇರಿದ ನಟಿ; ಕನ್ನಡದ ಖ್ಯಾತ ನಟರ ಜೊತೆಗೂ ನಟಿಸಿದ್ದಾಳೆ!!
Monica Bedi: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಎನ್ನಲಾದ ಅಬು ಸಲೇಂನೊಂದಿಗೆ ಖ್ಯಾತ ಬಾಲಿವುಡ್‌ ನಟಿ ಮೋನಿಕಾ ಬೇಡಿ ಪ್ರೇಮಪಾಶದಲ್ಲಿ ಬಿದ್ದಿದ್ದಳಂತೆ. ಇದರಿಂದ ಆಕೆಯ ಜೀವನವೇ ನಾಶವಾಗಿ ಹೋಯ್ತು ಎನ್ನಲಾಗಿದೆ.
“ತುಳುನಾಡಿನ ಸಂಪ್ರದಾಯವೇ ಚಂದ”- ಹುಟ್ಟೂರಿನ ಬಗ್ಗೆ ನಟ ಸುನೀಲ್ ಶೆಟ್ಟಿ ವಿಶೇಷ ಪೋಸ್ಟ್! ಮಾವನ ಮಾತು ನಿಜವೆಂದ ಕೆಎಲ್ ರಾಹುಲ್
Suniel Shetty May 25, 2024, 03:15 PM IST
“ತುಳುನಾಡಿನ ಸಂಪ್ರದಾಯವೇ ಚಂದ”- ಹುಟ್ಟೂರಿನ ಬಗ್ಗೆ ನಟ ಸುನೀಲ್ ಶೆಟ್ಟಿ ವಿಶೇಷ ಪೋಸ್ಟ್! ಮಾವನ ಮಾತು ನಿಜವೆಂದ ಕೆಎಲ್ ರಾಹುಲ್
Suniel Shetty: ಸುನೀಲ್ ಶೆಟ್ಟಿ ಸದ್ಯ ಮುಂಬೈನಲ್ಲಿ ನೆಲೆಸಿದ್ದರೂ, ತನ್ನ ಮೂಲದ ಬಗ್ಗೆ ಎಂದಿಗೂ ಮರೆತವರಲ್ಲ. ಇವರು ಹುಟ್ಟಿದ್ದು ಮಂಗಳೂರಿನ ಮುಲ್ಕಿ ಎಂಬಲ್ಲಿ. ಹಿಂದಿ, ಮಲಯಾಳಂ, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 110 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಲೇಡಿ ಅಂಬಾನಿ ಎಂದೇ ಖ್ಯಾತಿ ಪಡೆದ ಈ ಮಹಿಳೆ ಯಾರು ಗೊತ್ತಾ? ಇವರು ಕ್ರಿಕೆಟ್ ಜಗತ್ತನ್ನೇ ಆಳುತ್ತಿರುವ ಕನ್ನಡದ ಸ್ಟಾರ್ ಕ್ರಿಕೆಟಿಗನ ಅತ್ತೆ!
Bollywood Apr 8, 2024, 03:35 PM IST
ಲೇಡಿ ಅಂಬಾನಿ ಎಂದೇ ಖ್ಯಾತಿ ಪಡೆದ ಈ ಮಹಿಳೆ ಯಾರು ಗೊತ್ತಾ? ಇವರು ಕ್ರಿಕೆಟ್ ಜಗತ್ತನ್ನೇ ಆಳುತ್ತಿರುವ ಕನ್ನಡದ ಸ್ಟಾರ್ ಕ್ರಿಕೆಟಿಗನ ಅತ್ತೆ!
Lady Ambani Mana Shetty: ತಮ್ಮ ಅದ್ಭುತ ನಟನೆ ಮತ್ತು ಆಕ್ಷನ್ ಮೂಲಕ ಹೆಸರು ಗಳಿಸಿರುವ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಒಬ್ಬರು ಸುನೀಲ್ ಶೆಟ್ಟಿ. ಅಷ್ಟೇ ಅಲ್ಲದೆ, ಬಾಲಿವುಡ್‌’ನ ಶ್ರೀಮಂತ ನಟ ಕೂಡ ಹೌದು. 
"ಇನ್ಮುಂದೆ ರೋಹಿತ್ ಶರ್ಮಾ ನನ್ನ ಮಗ, ನೀನಲ್ಲ”- ಕೆಎಲ್ ರಾಹುಲ್ ಮುಖಕ್ಕೆ ಹೊಡೆದಂತೆ ಹೇಳಿದ ಸುನೀಲ್ ಶೆಟ್ಟಿ! ಶಾಕಿಂಗ್ ವಿಡಿಯೋ ವೈರಲ್
Suniel Shetty Mar 24, 2024, 02:46 PM IST
"ಇನ್ಮುಂದೆ ರೋಹಿತ್ ಶರ್ಮಾ ನನ್ನ ಮಗ, ನೀನಲ್ಲ”- ಕೆಎಲ್ ರಾಹುಲ್ ಮುಖಕ್ಕೆ ಹೊಡೆದಂತೆ ಹೇಳಿದ ಸುನೀಲ್ ಶೆಟ್ಟಿ! ಶಾಕಿಂಗ್ ವಿಡಿಯೋ ವೈರಲ್
Suniel Shetty and KL Rahul IPL Advertisement: ಪಂದ್ಯಾವಳಿಯ ಆರಂಭಕ್ಕೂ ಮುನ್ನ ಸಂಘಟಕರು ವಿವಿಧ ಮನರಂಜನಾ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದ್ದರು. ಅದರಲ್ಲಿ, ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್ ಶರ್ಮಾ, ಲಕ್ನೋ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಕಾಣಿಸಿಕೊಂಡಿರುವ ಜಾಹೀರಾತು ಕೂಡ ಒಂದು.
ನನ್ನ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲ, ಈ ಚೇಸ್ ಮಾಸ್ಟರ್ ಎಂದ ಸುನೀಲ್ ಶೆಟ್ಟಿ
Suniel Shetty Nov 1, 2023, 10:42 PM IST
ನನ್ನ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲ, ಈ ಚೇಸ್ ಮಾಸ್ಟರ್ ಎಂದ ಸುನೀಲ್ ಶೆಟ್ಟಿ
Actor Suniel Shetty favourite cricketer: ಅತ್ಯಂತ ಅಚ್ಚರಿಯ ವಿಷಯವೆಂದರೆ ಸುನೀಲ್ ಶೆಟ್ಟಿ ಅವರ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲವಂತೆ. ಅಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.  
Viral Video: ಟೊಮೇಟೊ ಬೆಲೆಯಿಂದ ಕಂಗೆಟ್ಟ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಏನ್ ಮಾಡಿದ್ದಾರೆ ನೋಡಿ!
Tomato Price Jul 21, 2023, 07:26 PM IST
Viral Video: ಟೊಮೇಟೊ ಬೆಲೆಯಿಂದ ಕಂಗೆಟ್ಟ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಏನ್ ಮಾಡಿದ್ದಾರೆ ನೋಡಿ!
Tomato Price: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹ ಟೊಮೇಟೊ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಮುಂಬೈನ ಮಾಲ್‍ವೊಂದರಲ್ಲಿ ಟೊಮೇಟೊ ಖರೀದಿಗೆ ಮುಂದಾಗಿದ್ದ ಅವರು ಬೆಲೆ ಕಂಡು ಹೌಹಾರಿದ್ದಾರೆ.
ಮಗಳ ಮದುವೆ ಸಂಭ್ರಮದಲ್ಲಿ ಮಗನ ಜೊತೆ ಕ್ಯಾಮೆರಾಗೆ ಪೋಸ್ ಸುನೀಲ್ ಶೆಟ್ಟಿ..!
Athiya Shetty Jan 23, 2023, 08:20 PM IST
ಮಗಳ ಮದುವೆ ಸಂಭ್ರಮದಲ್ಲಿ ಮಗನ ಜೊತೆ ಕ್ಯಾಮೆರಾಗೆ ಪೋಸ್ ಸುನೀಲ್ ಶೆಟ್ಟಿ..!
ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುತ್ತಿವೆ. ಮದುವೆ ಮಹಲ್‌ನ ಹೊರಗೆ ನಿಂತಿದ್ದ ಮಾಧ್ಯಮದವರನ್ನು ಸ್ವಾಗತಿಸಿ ನಟ ಸುನೀಲ್‌ ಶೆಟ್ಟಿ ಹಾಗೂ ಮಗ ಅಹಾನ್‌ ಶೆಟ್ಟಿ ಸಿಹಿ ಹಂಚಿದರು.  
Athiya Shetty-KL Rahul Wedding: ಜ.23ಕ್ಕೆ ಅಥಿಯಾ ಶೆಟ್ಟಿ ಜೊತೆಗೆ ಸಪ್ತಪದಿ ತುಳಿಯಲಿರುವ ಕೆ.ಎಲ್.ರಾಹುಲ್?
Athiya Shetty-Kl Rahul Wedding Jan 17, 2023, 05:41 PM IST
Athiya Shetty-KL Rahul Wedding: ಜ.23ಕ್ಕೆ ಅಥಿಯಾ ಶೆಟ್ಟಿ ಜೊತೆಗೆ ಸಪ್ತಪದಿ ತುಳಿಯಲಿರುವ ಕೆ.ಎಲ್.ರಾಹುಲ್?
Athiya Shetty- KL Rahul Wedding: ಜ.23ಕ್ಕೆ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆಂದು ವರದಿಯಾಗಿದೆ.
Athiya Shetty KL Rahul : ಕೆಎಲ್ ರಾಹುಲ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದ ಅಥಿಯಾ ಶೆಟ್ಟಿ!
Athiya Shetty Jul 13, 2022, 03:39 PM IST
Athiya Shetty KL Rahul : ಕೆಎಲ್ ರಾಹುಲ್ ಜೊತೆಗಿನ ಮದುವೆ ಬಗ್ಗೆ ಮೌನ ಮುರಿದ ಅಥಿಯಾ ಶೆಟ್ಟಿ!
ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಅಥಿಯಾ ತನ್ನ ಮದುವೆಯ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Suniel Shetty: ಈ ಒಂದು ಬ್ಯುಸಿನೆಸ್‌ನಿಂದಲೇ 100 ಕೋಟಿ ಪಡೀತಾರೆ ಬಾಲಿವುಡ್‌ ಸ್ಟಾರ್‌ನಟ!
Suniel Shetty Jun 25, 2022, 10:59 AM IST
Suniel Shetty: ಈ ಒಂದು ಬ್ಯುಸಿನೆಸ್‌ನಿಂದಲೇ 100 ಕೋಟಿ ಪಡೀತಾರೆ ಬಾಲಿವುಡ್‌ ಸ್ಟಾರ್‌ನಟ!
ಸುನೀಲ್ ಶೆಟ್ಟಿ ನಟ ಮಾತ್ರವಲ್ಲ. ಖ್ಯಾತ ಉದ್ಯಮಿ ಕೂಡ ಹೌದು. ಮೂವತ್ತು ವರ್ಷಗಳಲ್ಲಿ ಸುನೀಲ್ ದೊಡ್ಡ ನಟನಾಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ 30 ವರ್ಷಗಳ ನಂತರವೂ ಇಂಡಸ್ಟ್ರಿಯಲ್ಲಿ ಅಧಿಪತ್ಯ ಸಾಧಿಸಿದ್ದಾರೆ. ಇನ್ನು ಸುನೀಲ್ ಕೇವಲ ನಟನೆ ಮಾತ್ರವಲ್ಲದೆ ಅನೇಕ ವ್ಯವಹಾರಗಳನ್ನು ನಡೆಸುವ ಮೂಲಕ ತಮ್ಮ ಆದಾಯವನ್ನು ಬಹುಪಟ್ಟು ಹೆಚ್ಚಿಸಿಕೊಂಡಿದ್ದಾರೆ.
Bollywood vs South Actors Controversy: ಬಾಪ್ ಬಾಪ್ ಹೋತಾ ಹೈ' ಎಂದು ಸುನಿಲ್ ಶೆಟ್ಟಿ ಹೇಳಿದ್ದೇಕೆ?
Suniel Shetty May 12, 2022, 06:32 PM IST
Bollywood vs South Actors Controversy: ಬಾಪ್ ಬಾಪ್ ಹೋತಾ ಹೈ' ಎಂದು ಸುನಿಲ್ ಶೆಟ್ಟಿ ಹೇಳಿದ್ದೇಕೆ?
ಬಾಲಿವುಡ್‌ & ಸೌತ್‌ ಸಿನಿ ಇಂಡಸ್ಟ್ರಿ ಫೈಟ್‌ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಸದ್ಯಕ್ಕೆ ಜಗಳ ನೆಕ್ಸ್ಟ್‌ ಲೆವೆಲ್‌ ತಲುಪಿದ್ದು, ಟಾಲಿವುಡ್‌ ನಟ ಮಹೇಶ್‌ ಬಾಬು ಅವರು ಬಾಲಿವುಡ್‌ ಬಗ್ಗೆ ನೀಡಿದ್ದ ಹೇಳಿಕೆಗೆ ಬಾಲಿವುಡ್‌ ಸ್ಟಾರ್‌ಗಳು ಗರಂ ಆಗಿದ್ದಾರೆ. ಅದು ಯಾಕೆ..? ಹೇಗೆ ಅನ್ನೋದರ ಡೀಟೇಲ್ಸ್‌ ಮುಂದಿದೆ ಓದಿ.
 'ಮದುವೆ ಯಾವಾಗ ಆಗಬೇಕು ಎನ್ನುವುದು ಕೆ.ಎಲ್.ರಾಹುಲ್ ಮತ್ತು ಅಥಿಯಾಗೆ ಬಿಟ್ಟ ವಿಷಯ..!
Actor Suniel Shetty May 12, 2022, 04:46 PM IST
'ಮದುವೆ ಯಾವಾಗ ಆಗಬೇಕು ಎನ್ನುವುದು ಕೆ.ಎಲ್.ರಾಹುಲ್ ಮತ್ತು ಅಥಿಯಾಗೆ ಬಿಟ್ಟ ವಿಷಯ..!
ಮಗಳು ಅಥಿಯಾ ಮತ್ತು ಆಕೆಯ ಗೆಳೆಯ ಕೆಎಲ್ ರಾಹುಲ್ ಇಬ್ಬರಿಗೂ ನನ್ನ ಹಾರೈಕೆ ಇದೆ, ಆದರೆ ಯಾವಾಗ ಮದುವೆಯಾಗಬೇಕು ಎನ್ನುವುದು ಅವರಿಗೆ ಬಿಟ್ಟದ್ದು ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.ಇದುವರೆಗೂ ಈ ದಂಪತಿಗಳು ತಮ್ಮ ಡೇಟಿಂಗ್ ಬಗ್ಗೆ ಅಧಿಕೃತವಾಗಿ ದೃಢಪಡಿಸದಿದ್ದರೂ,ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ.
IND vs ENG: ಕನ್ನಡಿಗ ಕೆ.ಎಲ್.ರಾಹುಲ್ ‘ಶತಕ’ಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ..!
KL Rahul Aug 14, 2021, 10:30 AM IST
IND vs ENG: ಕನ್ನಡಿಗ ಕೆ.ಎಲ್.ರಾಹುಲ್ ‘ಶತಕ’ಕ್ಕೆ ಮನಸೋತ ಗೆಳತಿ ಅಥಿಯಾ ಶೆಟ್ಟಿ..!
ಅಥಿಯಾ ಇತ್ತೀಚೆಗೆ ರಾಹುಲ್ ಜೊತೆ ಬ್ರ್ಯಾಂಡ್ ಫೋಟೋಶೂಟ್ ಚಿತ್ರವನ್ನು ಹಂಚಿಕೊಂಡಿದ್ದರು.
ಕೊರೊನಾ ಪ್ರಕರಣ ಹೆಚ್ಚಳ, ನಟ ಸುನಿಲ್ ಶೆಟ್ಟಿ ಮನೆಗೆ ಬಿಎಂಸಿ  ಬೀಗ ಮುದ್ರೆ
Suniel Shetty Jul 12, 2021, 03:26 PM IST
ಕೊರೊನಾ ಪ್ರಕರಣ ಹೆಚ್ಚಳ, ನಟ ಸುನಿಲ್ ಶೆಟ್ಟಿ ಮನೆಗೆ ಬಿಎಂಸಿ ಬೀಗ ಮುದ್ರೆ
ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ ನಟ ಸುನಿಲ್ ಶೆಟ್ಟಿಯ ಕಟ್ಟಡಕ್ಕೆ ಮೊಹರು ಹಾಕಿದೆ.

Trending News

  • ದಿನಭವಿಷ್ಯ 11-11-2025: ಮಂಗಳವಾರದಂದು ಪುಷ್ಯ ನಕ್ಷತ್ರದಲ್ಲಿ ಶುಭ ಯೋಗ: ಈ ರಾಶಿಯವರಿಗೆ ದುಪ್ಪಟ್ಟು ಆದಾಯ
    Daily Horoscope

    ದಿನಭವಿಷ್ಯ 11-11-2025: ಮಂಗಳವಾರದಂದು ಪುಷ್ಯ ನಕ್ಷತ್ರದಲ್ಲಿ ಶುಭ ಯೋಗ: ಈ ರಾಶಿಯವರಿಗೆ ದುಪ್ಪಟ್ಟು ಆದಾಯ

  • ದೇಶಾದ್ಯಂತ ಮಹಿಳೆಯರಿಗೆ  ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ
    Pradhan Mantri Matru Vandana Yojana
    ದೇಶಾದ್ಯಂತ ಮಹಿಳೆಯರಿಗೆ ಸಿಗುತ್ತಿದೆ 11,000 ರೂ. : ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದ ಮಹತ್ವದ ಯೋಜನೆ
  • 2026ರ ಮೊದಲ ದಿನದಿಂದಲೇ ಈ 5 ರಾಶಿಗೆ ಲಕ್ಷಾಧಿಪತಿ ಯೋಗ: ಅದೃಷ್ಟದ ಬಾಗಿಲು ತೆರೆಯುತ್ತೆ! ಕಂಡ ಕನಸೆಲ್ಲಾ ಈ ವರ್ಷವೇ ನೆರವೇರಲಿದೆ
    2026 horoscope
    2026ರ ಮೊದಲ ದಿನದಿಂದಲೇ ಈ 5 ರಾಶಿಗೆ ಲಕ್ಷಾಧಿಪತಿ ಯೋಗ: ಅದೃಷ್ಟದ ಬಾಗಿಲು ತೆರೆಯುತ್ತೆ! ಕಂಡ ಕನಸೆಲ್ಲಾ ಈ ವರ್ಷವೇ ನೆರವೇರಲಿದೆ
  • IPL 2026 : ಖ್ಯಾತ ಕ್ರಿಕೆಟಿಗನ ಕಾರಣಕ್ಕೆ CSKಯಿಂದ ಹೊರಬಂದ್ರಾ ಜಡೇಜಾ? 17 ವರ್ಷಗಳ ನಂತರ ಹಳೇ ಟೀಮ್‌ಗೆ ಸೇರ್ಪಡೆ..!
    Sanju Samson Trade
    IPL 2026 : ಖ್ಯಾತ ಕ್ರಿಕೆಟಿಗನ ಕಾರಣಕ್ಕೆ CSKಯಿಂದ ಹೊರಬಂದ್ರಾ ಜಡೇಜಾ? 17 ವರ್ಷಗಳ ನಂತರ ಹಳೇ ಟೀಮ್‌ಗೆ ಸೇರ್ಪಡೆ..!
  • ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ
    MIS
    ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ
  • ಸಾವು ಬದುಕಿನ ನಡುವೆ ಹೋರಾಡುತ್ತಿರುವ ಹಿರಿಯ ನಟ ಧರ್ಮೇಂದ್ರ! ಪತಿಯ ಆರೋಗ್ಯದ ಬಗ್ಗೆ ಹೇಮಾಮಾಲಿನಿ ಹೇಳಿದ್ದಿಷ್ಟು?
    Dharmendra's condition is serious
    ಸಾವು ಬದುಕಿನ ನಡುವೆ ಹೋರಾಡುತ್ತಿರುವ ಹಿರಿಯ ನಟ ಧರ್ಮೇಂದ್ರ! ಪತಿಯ ಆರೋಗ್ಯದ ಬಗ್ಗೆ ಹೇಮಾಮಾಲಿನಿ ಹೇಳಿದ್ದಿಷ್ಟು?
  • ತೆರಿಗೆದಾರರಿಗೆ ಗುಡ್ ನ್ಯೂಸ್: ಐಟಿಆರ್ ಸಲ್ಲಿಸಿದ ಬಳಿಕ ಈ ತಪ್ಪುಗಳಿಗೆ ಬರಲ್ಲ ಐಟಿ ನೋಟಿಸ್
    Income Tax notice
    ತೆರಿಗೆದಾರರಿಗೆ ಗುಡ್ ನ್ಯೂಸ್: ಐಟಿಆರ್ ಸಲ್ಲಿಸಿದ ಬಳಿಕ ಈ ತಪ್ಪುಗಳಿಗೆ ಬರಲ್ಲ ಐಟಿ ನೋಟಿಸ್
  • ಮಾಜಿ ಸಿಎಂ ಪುತ್ರನೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸ್ಟಾರ್‌ ನಟಿ! ಸಂಚಲನ ಸೃಷ್ಟಿಸಿದ ವೈರಲ್‌ ವಿಡಿಯೋ..
    Bhumi Pednekar
    ಮಾಜಿ ಸಿಎಂ ಪುತ್ರನೊಂದಿಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಸ್ಟಾರ್‌ ನಟಿ! ಸಂಚಲನ ಸೃಷ್ಟಿಸಿದ ವೈರಲ್‌ ವಿಡಿಯೋ..
  • "ನಟಿ ಮೀನಾ ಮಾಡಿದ ತ್ಯಾಗದಿಂದ ನಾನು ಮದುವೆಯಾಗಿ ಸುಖವಾಗಿದ್ದೇನೆ"- ನಟಿ ಖುಷ್ಬೂ
    senior actress kushboo
    "ನಟಿ ಮೀನಾ ಮಾಡಿದ ತ್ಯಾಗದಿಂದ ನಾನು ಮದುವೆಯಾಗಿ ಸುಖವಾಗಿದ್ದೇನೆ"- ನಟಿ ಖುಷ್ಬೂ
  • ʼಮದುವೆಯಾದ್ರೆನೇ ಬದುಕಿಗೆ ಅರ್ಥ ಅಲ್ಲ.. ಗಂಡ ಇದ್ರೇನೆ ಮಗು ಅನ್ನೋದೆಲ್ಲಾ ತಪ್ಪುʼ.. ಸ್ಟಾರ್‌ ನಟಿ ಸೆನ್ಸೇಷನಲ್‌ ಹೇಳಿಕೆ ವೈರಲ್‌!
    Tabu Latest News
    ʼಮದುವೆಯಾದ್ರೆನೇ ಬದುಕಿಗೆ ಅರ್ಥ ಅಲ್ಲ.. ಗಂಡ ಇದ್ರೇನೆ ಮಗು ಅನ್ನೋದೆಲ್ಲಾ ತಪ್ಪುʼ.. ಸ್ಟಾರ್‌ ನಟಿ ಸೆನ್ಸೇಷನಲ್‌ ಹೇಳಿಕೆ ವೈರಲ್‌!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x