ಸುರೇಶ್ ಗೌಡರ ಬಳಿ ಸಿಎಂ ಕನಸು ಹೇಳಿಕೊಂಡಿದ್ದಾರಂತೆ ಪರಂ
ಸಿಎಂ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದಾರೆ ಪರಮೇಶ್ವರ್
ಡಾ. ಜಿ.ಪರಮೇಶ್ವರ್ ಪರ ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ
ಪರಮೇಶ್ವರ್ ಸಿಎಂ ಕನಸಿನ ಬಗ್ಗೆ ಶಾಸಕ ಸುರೇಶ್ ಗೌಡ ಮಾತು
ಕೆಲ ಸಮಯದಲ್ಲಿ ವೈಯಕ್ತಿಕ ವಿಚಾರ ಹೇಳಿಕೊಂಡಿದ್ದಾರೆ
ದೇವೇಗೌಡರನ್ನ ಸೋಲಿಸಿದ್ರೂ G.S.ಬಸವರಾಜು ಸಚಿವರಾಗಲಿಲ್ಲ
ಆದ್ರೆ ತುಮಕೂರಿಗೆ ಬಂದು ಗೆದ್ದ ಸೋಮಣ್ಣ ಸಚಿವರಾಗಿದ್ದಾರೆ
ಹಾಗೆಯೇ ಪರಮೇಶ್ವರ್ಗೂ ಅದೃಷ್ಟ ಒಲಿಯಬಹುದು ಯಾರಿಗೆ ಗೊತ್ತು..!
ಸರ್ಕಾರಕ್ಕೆ ಹೆಚ್ಚು ಆಯುಷ್ಯ ಇಲ್ಲ, ಏಪ್ರಿಲ್ನಲ್ಲಿ ಚುನಾವಣೆ. ಸಿದ್ದರಾಮಯ್ಯ ತಪ್ಪು ಮಾಡಿರೋದು ಪಕ್ಕಾ ಕನ್ಫರ್ಮ್ ಆಗಿದೆ. ಇದೇ ಕಾರಣಕ್ಕೆ ಸತೀಶ್, ಪರಮೇಶ್ವರ್ ಭೇಟಿ ಮಾಡುತ್ತಿದ್ದಾರೆ.
ಸೋಮಣ್ಣ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ
ಸಿದ್ದರಾಮೇಶ್ವರ ಸ್ವಾಮಿಗೆ ಕೇಳಿಕೊಂಡಿದ್ದೇನೆ -ಸುರೇಶ್ಗೌಡ
ತುಮಕೂರು ಗ್ರಾ. ಬಿಜೆಪಿ ಶಾಸಕ ಸುರೇಶ್ಗೌಡ ಹೇಳಿಕೆ
ತುಮಕೂರಿಗೆ ಬಂದ ಮೇಲೆ ಎಂಪಿ ಆದ್ರಿ, ಸಚಿವರೂ ಕೂಡ ಆಗಿದ್ದೀರಿ
ತುಮಕೂರಿನ ಇತಿಹಾಸದಲ್ಲಿ ಯಾರೂ ಕೇಂದ್ರದ ಸಚಿವರು ಆಗಿರಲಿಲ್ಲ
ನಿಮ್ಮ ಪಾದಾರ್ಪಣೆಯಿಂದ ಕೇಂದ್ರದ ಸಚಿವರಾಗಿದ್ದೀರಾ
ಕಾಂಗ್ರೆಸ್ ಸರ್ಕಾರ ಬೀಳಿಸಲು ಕಾಂಗ್ರೆಸ್ 50 ಶಾಸಕರು ಸಿದ್ಧರಾಗವ್ರೆ ಕಾಂಗ್ರೆಸ್ಗೆ ಕಾಂಗ್ರೆಸ್ನವರೇ ಟಾಂಗ್ ಕೊಟ್ಟು ಸರ್ಕಾರ ಬೀಳಿಸ್ತಾರೆ ತುಮಕೂರಿನಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಸ್ಫೋಟಕ ಹೇಳಿಕೆ
Corruption: ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಆದರೆ, ಈ ಸರ್ಕಾರ ರಾಜ್ಯವನ್ನೇ ಲೂಟಿ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಸಚಿವ ಚಲುವರಾಯ ಸ್ವಾಮಿಯೇ ಮೊದಲಿದ್ದು ಕಡಿಮೆ ಎಂದರೂ ಇಲ್ಲಿವರೆಗೆ 300-400 ಕೋಟಿ ಲೂಟಿ ಹೊಡೆದಿದ್ದಾನೆ- ಮಾಜಿ ಶಾಸಕ ಸುರೇಶ್ ಗೌಡ
ದೇವೇಗೌಡರ ಬಗ್ಗೆ ಹಗುರವಾಗಿ ಮಾತಾಡಿದ್ದು ತುಂಬಾ ನೋವಾಯ್ತು. ಶಾಸಕ ಸುರೇಶ್ ಗೌಡರು ಸಂಸ್ಕಾರ ಕಲಿತಿಲ್ಲ ಎಂದ ಸಿಎಂ ಇಬ್ರಾಹಿಂ. ಈ ರೀತಿಯ ಹೇಳಿಕೆಗಳು ಸುರೇಶ್ ಗೌಡರಿಗೆ ಶೋಭೆ ತರಲ್ಲ. ನಿನ್ನೆ ವಠಾರ ಕಟ್ಕೊಂಡು ಚಿಕ್ಕದೊಂದು ಸಮಾವೇಶ ಮಾಡಿದ್ದರು. ಸದಾನಂದಗೌಡರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸುತ್ತಾರೆ. ಸದಾನಂದಗೌಡರದ್ದು ʻಸಿಡಿʼಯಿದೆ, ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದಾರೆ. ಸದಾನಂದಗೌಡರ ಪ್ರಚಾರದಿಂದ ಏನೂ ಪ್ರಯೋಜನ ಆಗಲ್ಲ ಎಂದು ತುಮಕೂರಿನ ಜೆಡಿಎಸ್ ಸಮಾವೇಶದಲ್ಲಿ ಸಿಎಂ ಇಬ್ರಾಹಿಂ ಹೇಳಿದ್ರು.
ತುಮಕೂರು ಜಿಲ್ಲೆಯಲ್ಲಿಯೇ ಅತ್ಯಂತ ಹೈವೋಲ್ಟೇಜ್ ಕ್ಷೇತ್ರ ಅಂತಾ ಕರೆಸಿಕೊಳ್ಳೋ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ರಂಗೇರುತ್ತಿದೆ. ಹಾಲಿ ಮತ್ತು ಮಾಜಿ ಶಾಸಕರು ನಾ ಮುಂದು ತಾ ಮುಂದು ಅಂತಾ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.
Mandya Politics: ಶಕುನಿಗಳ ಮಾತು ಕೇಳುವಂತ ಪ್ರಮೇಯ ನಮಗಿಲ್ಲ. ಅಧಿವೇಶನಕ್ಕೆ ಯಾವಾಗ ಹೋಗಬೇಕು, ಪಕ್ಷ ಹೇಗೆ ಕಟ್ಟಬೇಕು, ಅಭಿವೃದ್ಧಿ ಹೇಗೆ ಮಾಡಬೇಕು ಅನ್ನೋದನ್ನು ಅವರಿಂದ ಕಲಿಯುವ ಅವಶ್ಯಕತೆ ಇಲ್ಲ ಅಂತಾ ಸುರೇಶ್ ಗೌಡ ಹೇಳಿದ್ದಾರೆ.
ನನ್ನ ಕೊಲೆಗೆ ಸುಪಾರಿ ಕೊಟ್ಟಿರುವುದು ನಿಜ ಎಂದ ಮಾಜಿ ಶಾಸಕ, ನನ್ನ ಕೊಲೆಗೆ ಸುಪಾರಿ ಕೊಟ್ಟಿರುವುದು ನಿಜ, ತುಮಕೂರಿನಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಆರೋಪ, ದೇವರ ಮುಂದೆ ಪ್ರಮಾಣ ಮಾಡಿ ಹೇಳಲು ಸಿದ್ದನಿದ್ದೇನೆ , ನಾನು ಈ ಬಗ್ಗೆ ಸುಳ್ಳು ಹೇಳಿದ್ರೆ ನಾನು ನಾಶ ಆಗಲಿ, ಗೌರಿಶಂಕರ್ ನೀಡಿದ ಆಡಿಯೋಗೂ ನನಗೂ ಸಂಬಂಧವಿಲ್ಲ, ಕಾನೂನು ಪ್ರಕಾರ ಕಾಲ್ ರೆಕಾರ್ಡ್ ಮಾಡುವುದು ತಪ್ಪು, ಕಾಲ್ ರೆಕಾರ್ಡ್ ಮಾಡುವಂತಿಲ್ಲ. ವೈರಲ್ ಮಾಡುವಂತಿಲ್ಲ, ಹೀಗೆ ಮಾಡಿದ್ರೆ ನಾನು ಹೈಕೊರ್ಟ್ನಲ್ಲಿ ಕೇಸ್ ಹಾಕ್ತೇನೆ, ಸುಪಾರಿ ಕೊಟ್ಟಿರುವುದು ಸತ್ಯ.. ಸತ್ಯ..ಸತ್ಯ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.