IRCTC-Swiggy Deal: ನೀವು ರೈಲು ಪ್ರಯಾಣದ ವೇಳೆ ರೈಲಿನಲ್ಲಿ ಸಿಗುವ ಇಲ್ಲವೇ, ಪ್ಲಾಟ್ಫಾರ್ಮ್ನಲ್ಲಿ ಮಾರಾಟ ಮಾಡುವ ಆಹಾರವನ್ನು ಸೇವಿಸಲು ಇಚ್ಛಿಸಿದ್ದರೆ ಚಿಂತಿಸಬೇಕಿಲ್ಲ. ಇನ್ನೂ ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗಲೂ ಸ್ವಿಗ್ಗಿ ಮೂಲಕ ನಿಮ್ಮ ನೆಚ್ಚಿನ ಆಹಾರವನ್ನು ಆರ್ಡರ್ ಮಾಡಬಹುದು.
Food Delivery Cost: ಸಾಮಾನ್ಯವಾಗಿ ಸಿಟಿಗಳಲ್ಲಿ ಜನರು ಊಟವನ್ನು ಆರ್ಡರ್ ಮಾಡಲು ಸ್ವಿಗಿ ಅಥವಾ ಜೊಮಾಟೋ ಆಪ್ ಬಳಸುತಾರೆ. ಆದರೆ ಸ್ವಿಗ್ಗಿ ಜೊಮಾಟೋಗಿಂತ ONDC ಕಡಿಮೆ ದರದಲ್ಲಿ ವುಡ್ ಡೆಲಿವರಿ ಮಾಡುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು ತಿಳಿಯೋಣ.
Swiggy Revealed Most Ordered Food Item during IPL: ಈ ಕ್ರಿಕೆಟ್ ಋತುವಿನಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಐಟಂ ಆಗಿ ಬಿರಿಯಾನಿ ಟ್ರೋಫಿ ಗೆದ್ದಿದೆ. ಇದನ್ನು ಸ್ವಿಗಿ ಬಹಿರಂಗ ಪಡಿಸಿದೆ.
Swiggy Post About Virat Kohli Century: ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ಭಾರೀ ಜಟಾಪಟಿ ನಡೆದಿತ್ತು. ಅಷ್ಟೇ ಅಲ್ಲದೆ, ಈ ಘಟನೆ ನಡೆದ ಕೆಲ ದಿನಗಳ ಬಳಿಕ ಕೊಹ್ಲಿ ಕ್ರೀಸ್’ನಿಂದ ಔಟ್ ಆದಾಗ, ಗೇಲಿ ಮಾಡಿದಂತೆ ನವೀನ್ ಇನ್’ಸ್ಟಾಗ್ರಾಂ ಸ್ಟೋರಿ ಒಂದನ್ನು ಹಾಕಿದ್ದರು. ಅದರಲ್ಲಿ ‘ಸ್ವೀಟ್ ಮ್ಯಾಂಗೋ’ ಎಂದು ಕ್ಯಾಪ್ಶನ್ ನೀಡಿದ್ದಲ್ಲದೆ, ವಿರಾಟ್ ಆದ ಕ್ಷಣದ ಫೋಟೋವನ್ನು ಹಾಕಿದ್ದರು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು, ಆದರೆ ಈಗ ದ್ವೇಷವನ್ನು ತೀರಿಸಿಕೊಂಡಿದ್ದಾರೆ.
Online Food: ನೀವೂ ಕೂಡ ಹೆಚ್ಚಾಗಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ. ಇನ್ನು ಮುಂದೆ ಆನ್ಲೈನ್ ಫುಡ್ ಆರ್ಡರ್ ನಿಮಗೆ ಹೆಚ್ಚು ಹೊರೆ ಎನಿಸಬಹುದು. ಏನಪ್ಪಾ ಇದು ಅಂತ ಯೋಚಿಸ್ತಾ ಇದ್ದೀರಾ... ಈ ಸುದ್ದಿಯನ್ನೊಮ್ಮೆ ಓದಿ...
ಆನ್ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ಎಲ್ಲಾ ಬಳಕೆದಾರರಿಗೆ ಕಾರ್ಟ್ ಮೌಲ್ಯವನ್ನು ಲೆಕ್ಕಿಸದೆ ಪ್ರತಿ ಆಹಾರದ ಆರ್ಡರ್ಗೆ ರೂ 2 'ಪ್ಲಾಟ್ಫಾರ್ಮ್ ಶುಲ್ಕ' ವಿಧಿಸಲು ಪ್ರಾರಂಭಿಸಿದೆ. ಮುಖ್ಯ ಪ್ಲಾಟ್ಫಾರ್ಮ್ನಲ್ಲಿನ ಆಹಾರ ಆರ್ಡರ್ಗಳಿಗೆ ಮಾತ್ರ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತಿದೆ ಮತ್ತು ಇನ್ಸ್ಟಾಮಾರ್ಟ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ ಎಂದು ಕಂಪನಿಯು ಐಎಎನ್ಎಸ್ಗೆ ತಿಳಿಸಿದೆ.
Most Ordered Foods in 2022: ವರದಿಯ ಪ್ರಕಾರ, ಚಿಕನ್ ಬಿರಿಯಾನಿ, ಮಸಾಲೆ ದೋಸೆ, ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲಾ, ಬಟರ್ ನಾನ್, ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ ಮತ್ತು ತಂದೂರಿ ಚಿಕನ್ ಅನ್ನು ಹೆಚ್ಚಾಗಿ ಆರ್ಡರ್ ಮಾಡಲಾಗಿದೆ. ಭಾರತೀಯ ಆಹಾರದ ಹೊರತಾಗಿ, ಜನರು ಇಟಾಲಿಯನ್ ಪಾಸ್ಟಾ, ಪಿಜ್ಜಾ, ಮೆಕ್ಸಿಕನ್ ಬೌಲ್, ಸ್ಪೈಸಿ ರಾಮೆನ್ ಮತ್ತು ಸುಶಿಯನ್ನು ಸಹ ಆರ್ಡರ್ ಮಾಡಿದ್ದಾರೆ. ಇದಲ್ಲದೇ ಭಾರತೀಯರು ಸವಿಯುವ ಹಲವು ಖಾದ್ಯಗಳೂ ಇವೆ.
ಈ ವೀಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಶಾಲಾ ಡ್ರೆಸ್ನಲ್ಲಿ ಕಣ್ಣುಗಳ ಮೇಲೆ ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಅಲ್ಲಿಯೇ ಅವಳ ಮುಂದೆ ತಂದೆ ಕೈಯಲ್ಲಿ ಸ್ವಿಗ್ಗಿ ಟಿ-ಶರ್ಟ್ ಹಿಡಿದು ನಿಂತಿದ್ದಾರೆ. ಅಸಲಿಗೆ, ತಂದೆಗೆ ಹೊಸ ಕೆಲಸ ಸಿಕ್ಕಿದೆ.
Swiggy Delivery Girl : ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತನ್ನು ನೀವು ಕೇಳಿರಬೇಕು. ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಈ ವಿಶೇಷ ಸಾಮರ್ಥ್ಯವುಳ್ಳ ಮಹಿಳೆ ಸಾಧನೆಗೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.
Swiggy: ನಮಗೆ ಬೇಕೆಂದಾಗ, ನಾವಿರುವ ಜಾಗಕ್ಕೆ ಆಹಾರ ತರಿಸಿಕೊಳ್ಳಲು ಪ್ರಸ್ತುತ ನಮಗೆ ಹಲವು ಆಯ್ಕೆಗಳಿವೆ. ಅವುಗಳಲ್ಲಿ ಸ್ವಿಗ್ಗಿ ಸಹ ಒಂದು. ಸ್ವಿಗ್ಗಿಯಲ್ಲಿ ಇಲ್ಲಿಯವರೆಗೆ ನೀವು ಖರ್ಚು ಮಾಡಿರುವ ಹಣವೆಷ್ಟು ಗೊತ್ತಾ? ಹೌದು, ನೀವು ಇಲ್ಲಿಯವರೆಗೆ ಎಷ್ಟು ಆರ್ಡರ್ ಮಾಡಿದ್ದೀರಿ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು.
ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋ ಮೂಲಕ ಆರ್ಡರ್ ಪಡೆಯಬಹುದು. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಆಹಾರ ವಿತರಣಾ ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಬಹಳ ಸಮಯದಿಂದ ಬೇಡಿಕೆ ಇತ್ತು. ಈ ವರ್ಷದ ಸೆಪ್ಟೆಂಬರ್ 17 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬೇಡಿಕೆಯನ್ನು ಅಂಗೀಕರಿಸಲಾಯಿತು.
Two Days Period Leaves - ಮಹಿಳಾ ಡಿಲೆವರಿ ಪಾರ್ಟ್ನರ್ ಗಳಿಗೆ ತಿಂಗಳಲ್ಲಿ ಎರಡು ದಿನಗಳ ಕಾಲ ಪಿರಿಯಡ್ ರಜೆ ಗಳನ್ನು ನೀಡುವುದಾಗಿ ಸ್ವಿಗ್ಗಿ ಘೋಷಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳಿಗಾಗಿ ಈ ವಿಶಿಷ್ಟ ಉಪಕ್ರಮವನ್ನು ಕೈಗೊಂಡಿರುವುದು ಇದೇ ಮೊದಲು.
ಜಿಎಸ್ಟಿ ಕೌನ್ಸಿಲ್ ಸಭೆ ಮುಕ್ತಾಯವಾಗುತ್ತಿದ್ದಂತೆ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆನ್ಲೈನ್ ಆಹಾರ ವಿತರಣಾ ಸಂಸ್ಥೆಗಳಾದ ಸ್ವಿಗ್ಗಿ ಮತ್ತು ಜೊಮಾಟೊ ಇನ್ನು ಮುಂದೆ ಸರ್ಕಾರಕ್ಕೆ ಜಿಎಸ್ಟಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ಬಹಿರಂಗಪಡಿಸಿದರು.
ಈ ತಿಂಗಳಲ್ಲಿ ಅಂದರೆ ಮೇ ತಿಂಗಳಲ್ಲಿ ಸ್ವಿಗ್ಗಿ ನೌಕರರಿಗೆ, ವಾರದಲ್ಲಿ ನಾಲ್ಕು ದಿನಗಳು ಮಾತ್ರ ಕೆಲಸ ಮಾಡಬೇಕಾಗುತ್ತದೆ. ಉಳಿದ ಮೂರು ದಿನ ರಜೆ ಇರುತ್ತದೆ. Swiggyಯ ಮಾನವ ಸಂಪನ್ಮೂಲ ಮುಖ್ಯಸ್ಥ ಗಿರೀಶ್ ಮೆನನ್ ಈ ಮಾಹಿತಿಯನ್ನು ನೌಕರರಿಗೆ ಕಳುಹಿಸಿದ ಇಮೇಲ್ನಲ್ಲಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.