Tribe Wedding Ritual: ಪ್ರತಿಯೊಂದು ಸಮಾಜವು ತನ್ನದೇ ಆದ ಸಂಸ್ಕೃತಿ, ಕೆಲವು ಸಂಪ್ರದಾಯಗಳು ಮತ್ತು ಕೆಲವು ನಂಬಿಕೆಗಳನ್ನು ಹೊಂದಿದೆ. ಆ ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯು ಅದನ್ನು ಅನುಸರಿಸಬೇಕು. ಮದುವೆಯನ್ನು ಸಾಮಾನ್ಯವಾಗಿ ಎಲ್ಲಾ ಸಮಾಜದಲ್ಲಿ ಮಾಡಲಾಗುತ್ತದೆ.
ಭಾನುವಾರ ಮುಂಜಾನೆ 43 ಜನರನ್ನು ಹೊತ್ತ ವಿಮಾನವು ವಾಯುವ್ಯ ನಗರವಾದ ಬುಕೋಬಾದಲ್ಲಿ ಇಳಿಯುವ ಸ್ವಲ್ಪ ಸಮಯದ ಮೊದಲು ಕೆಟ್ಟ ಹವಾಮಾನದಿಂದಾಗಿ ತಾಂಜಾನಿಯಾದ ವಿಕ್ಟೋರಿಯಾ ಸರೋವರಕ್ಕೆ ಧುಮುಕಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಅದರಲ್ಲಿದ್ದವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.
ಕಿಲಿ ಪೌಲ್, ಈ ಹಿಂದೆ ಅನೇಕ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು. ಇತ್ತೀಚೆಗೆ ವಿಶ್ವ ಖ್ಯಾತಿ ಪಡೆದ ಕೆಜಿಎಫ್-2 ಸಿನಿಮಾದ ಡೈಲಾಗ್ನ್ನು ಡಬ್ ಮಾಡಿ ರೀಲ್ಸ್ ಮಾಡಿದ್ದರು.
ತಂಜಾನಿಯಾದಲ್ಲಿ ಮೇಕೆ ಹಾಗೂ ಹಣ್ಣುಗಳೂ ಕೂಡ ಕೊರೊನಾ ಟೆಸ್ಟ್ ಗೆ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿವೆ. ಹೀಗಾಗಿ ಅಲ್ಲಿನ ರಾಷ್ಟ್ರಪತಿಗಳು ಅಲ್ಲಿ ಬಳಸಲಾಗುತ್ತಿರುವ ಟೆಸ್ಟ್ ಕಿಟ್ ಗಳ ಟೆಸ್ಟ್ ಗೆ ಆದೇಶ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.