New sim card rules From July 1: ಆನ್ಲೈನ್ ವಂಚನೆ, ಸೈಬರ್ ಕ್ರೈಮ್ ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ರಾಯ್ ತಿಳಿಸಿದೆ. ಸಿಮ್ ಬದಲಾಯಿಸುವ ಮೂಲಕ ವಂಚಕರು ತಕ್ಷಣವೇ ಮೊಬೈಲ್ ಸಂಪರ್ಕವನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲವೆಂಬುದು ಇದರ ಉದ್ದೇಶವಾಗಿದೆ.
TRAI Recommendations for CNAP: ಸರ್ಕಾರವು ದಿನಾಂಕವನ್ನು ಘೋಷಿಸಬೇಕು ಎಂದು TRAI ಹೇಳಿದೆ. ಇದಾದ ನಂತರ, ದೇಶದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ಗಳಲ್ಲಿ ಸಿಎನ್ಎಪಿ ಸೌಲಭ್ಯವನ್ನು ಒದಗಿಸಲು ಟೆಲಿಕಾಂ ಕಂಪನಿಗಳನ್ನು ಕೇಳಬೇಕು.
Telecom Regulatory Authority of India:ಮೊಬೈಲ್ನಲ್ಲಿ ಕರೆ ಮಾಡಿದವರ ನಿಖರ ಹೆಸರನ್ನು ಪ್ರದರ್ಶಿಸುವ ವ್ಯವಸ್ಥೆಗೆ ಸಂಬಂಧಿಸಿದಂತೆ TRAI ಸಾರ್ವಜನಿಕ ಸಮಾಲೋಚನೆಯನ್ನು ಪ್ರಾರಂಭಿಸಿದೆ. ಟೆಲಿಕಾಂ ನೆಟ್ವರ್ಕ್ನಲ್ಲಿ ಕಾಲರ್ ನೇಮ್ ಡಿಸ್ಪ್ಲೇ ಸಿಸ್ಟಮ್ (ಅಳವಡಿಕೆಗೆ ಸಂಬಂಧಿಸಿದಂತೆ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಲಾಗಿದೆ.
ಯಾವುದೇ ಒಂದು ಚಾನೆಲ್ ದರ ರೂ.12 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವುಗಳನ್ನು ಚಾನೆಲ್ ಬುಕ್ ನಲ್ಲಿ ಸೇರಿಸಲಾಗುವುದು ಎಂದು TRAI ಸ್ಪಷ್ಟಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ TRAI ಅಧ್ಯಕ್ಷ ಆರ್.ಎಸ್ ಶರ್ಮಾ ಇದನ್ನು ಸ್ಪಷ್ಟಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.