ಸೌಥ್ ಸೂಪರ್ ಸ್ಟಾರ್ ಅಜಿತ್ ಮತ್ತು ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಚಿತ್ರಗಳಾದ ತುನಿವು ಮತ್ತು ವಾರಿಸು ಒಂದು ದಿನದ ಹಿಂದೆ ಚಿತ್ರಮಂದಿರಗಳಲ್ಲಿ ತೆರೆಕಂಡಿವೆ. ಇಬ್ಬರು ನಟ ಸಿನಿಮಾಗಳಿಗೆ ಪ್ರೇಕ್ಷಕ ಫಿದಾ ಆಗಿದ್ದಾನೆ. ಈಗಾಗಲೇ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ಈ ಎರಡು ಸಿನಿಮಾಗಳು ʼಬ್ಲಾಕ್ಬಸ್ಟರ್ʼ ಎನ್ನುವ ಟೈಟಲ್ ಪಡೆದುಕೊಂಡಿವೆ. ಹಾಗಾದ್ರೆ, ತುನಿವು ಮತ್ತು ವಾರಿಸು ಚಿತ್ರದ ಒಂದು ದಿನದ ಬಾಕ್ಸ್ ಆಫೀಸ್ ಕಲೇಕ್ಷನ್ ಎಷ್ಟು ಗೊತ್ತಾ..? ಈ ವರದಿ ಓದಿ..
Thalapathy Vijay and wife Sangeetha : ಸೌತ್ ಸೂಪರ್ ಸ್ಟಾರ್ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ವಾರಿಸು ಮ್ಯೂಸಿಕ್ ಲಾಂಚ್ಗೆ ಸಂಗೀತಾ ಹಾಜರಾಗದಿರುವುದು ಈ ವದಂತಿಗಳಿಗೆ ಪುಷ್ಠಿ ಸಿಕ್ಕಿದೆ.
Thalapathy Vijay : ದಳಪತಿ ವಿಜಯ್ ಅವರ ಇತ್ತೀಚಿನ ಫೋಟೋ ಒಂದೆರಡು ದಿನಗಳ ಹಿಂದೆ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ. ಇದು ಇಂಟರ್ನೆಟ್ನಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಸದಾ ಸರಳತೆ ಮೆರೆಯುವ ವಿಜಯ್ ಅವರ ಬಗ್ಗೆ ಇದೀಗ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದು ಅವರು ಧರಿಸಿದ ಚಪ್ಪಲಿ.
MS Dhoni : ಎಲ್ಲರ ನೆಚ್ಚಿನ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ನಟನಾಗಿ ತಮ್ಮ ಚೊಚ್ಚಲ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಎಂಎಸ್ ಧೋನಿ ನಿರ್ಮಾಪಕರಾಗಿ ತಮಿಳು ಮನರಂಜನಾ ಉದ್ಯಮಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ನ್ಯಾಷುನಲ್ ಕ್ರಷ್ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದ ಅತೀ ಬೇಡಿಕೆಯ ನಟಿಯರಲ್ಲಿ ಒಬ್ಬರು. ಸದ್ಯ ರಶ್ಮಿಕಾ ಹಾಗೂ ಇಳಯದಳಪತಿ ವಿಜಯ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ʼವಾರಿಸುʼ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.