ರೇಣುಕಾಸ್ವಾಮಿ ಕೊಲೆ ಕೇಸ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದರ್ಶನ್ ಗೆಳತಿ ಪವಿತ್ರಾಗೆ ಮೇಸೇಜ್ ಮಾಡಿದ ಅಂತ ದರ್ಶನ್ ಅಂಡ್ ರೇಣುಕಾಸ್ವಾಮಿ ಕೊಲೆ ಮಾಡಿದ್ರು ಅನ್ನೋ ಆರೋಪದ ಮೇಲೆ ಜೈಲು ಸೇರಿದ್ರು. ಅದೇ ತರ ಯಲಹಂಕ ಡಬಲ್ ಮರ್ಡರ್ ನಡೆದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಆತ ಕಳೆದ ಫೆಬ್ರವರಿ 17 ರಂದು ತನ್ನ ಹುಟ್ಟೂರಿಗೆ ತೆರಳಲು ಏರ್ ಇಂಡಿಯಾ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದ. ಅದರಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ತೆರಳಲು ಫ್ಲೈಟ್ ಕೂಡ ಅಂತಿದ್ದ... ಮುಂದೆನಾಯ್ತು..? ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
ಈ ಕಿಲಾಡಿ ಲೇಡಿ ಗ್ಯಾಂಗ್ ಎರಡ್ಮೂರು ವರ್ಷಗಳಿಂದ ವೈಟ್ ಫೀಲ್ಡ್, ಮಹದೇವಪುರ ಭಾಗದಲ್ಲಿ ರಶ್ ಬಸ್ಗಳ ಬಳಿ ಪ್ರಯಾಣಿಕರಂತೆ ಹಾಗೂ ಕೆಲ ವೇಳೆ ಭಿಕ್ಷೆ ಬೇಡುವಂತೆ ವರ್ತನೆ ಮಾಡ್ತಿದ್ರು.. ಹೆಚ್ಚಿನ ವಿವರ ಇಲ್ಲಿದೆ ನೋಡಿ.
ಖಾಲಿ ಪೀಲಿ ಓಡಾಡಿಕೊಂಡವನಿಗೆ ಕೆಲಸ ಕೊಟ್ಟು ಅನ್ನ ಹಾಕಿದವರು ಸೀರಿಯಲ್ ಪ್ರೊಡಕ್ಷನ್ ಹೌಸ್ ನ ಮಾಲೀಕರಾದ ಲಕ್ಷ್ಮೀ. ತನ್ನ ಪ್ರೊಡಕ್ಷನ್ ಹೌಸ್ ನ ಮ್ಯಾನೇಜರ್ ಅಗಿ ಮಾಡಿ ಹಣದ ವ್ಯವಹಾರ ನೋಡಿಕೊಳ್ಳಲು ಹೇಳಿದ್ರು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಮಾಲೀಕರ ನಂಬಿಕೆ ಗಳಿಸಿದ್ದ.. ಆದರೆ...
ಎಂಬಿಎ ಮುಗಿಸಿದ ಈತ ಹಲವು ಕಂಪನಿಗಳಲ್ಲಿ ಕೆಲಸಕ್ಕೆ ಯತ್ನಿಸಿದ್ದ. ಅದ್ಯಾಕೋ ಏನೊ ಎಲ್ಲೂ ಇವನಿಗೆ ಕೆಲಸ ಸಿಗಲೇ ಇಲ್ಲ. ಇಷ್ಟಕ್ಕೆ ಸುಮ್ಮನಾಗದೆ ಕೆಲಸ ಹುಡುಕುತ್ತಾ ಹತ್ತಾರು ಬಾರಿ ಎಲ್ಲಾ ಖಾಸಗಿ ಕಂಪನಿಗಳ ಕದ ತಟ್ಟಿದ್ದ. ಬದುಕಿಗಾಗಿ ಆರಂಭದಲ್ಲಿ ಅಡ್ಡ ದಾರಿ ಹಿಡಿದ ಈತ, ಮುಂದೆ ಅದನ್ನೆ ಪ್ರೊಫೆಷನಲ್ ಮಾಡಿಕೊಂಡಿದ್ದ...
ಇವನನ್ನ ಹೀಗೆ ಬಿಟ್ರೆ ನಾವು ಏರಿಯಾದಲ್ಲಿ ನೆಮ್ಮದಿಯಾಗಿ ಬದುಕೊದು ಕಷ್ಟ ಮಾತಾಡಿಕೊಂಡವರೆ ಪ್ಲಾನ್ ರೆಡಿ ಮಾಡಿದ್ರು. ಅದರಂತೆ ಮನೆಗೆ ಹೋಗುತ್ತಿದ್ದವನ ಹಿಂಬಾಲಿಸಿ ಮನೆ ಪತ್ತೆ ಮಾಡಿಕೊಂಡಿದ್ರು. ಏಕಾಏಕಿ ಮನೆಗೆ ನುಗ್ಗಿ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ರು.
ಸೈಲಂಟಾಗಿದ್ದ ಸೊಸೆ ತನ್ನ ಕರಾಮತ್ತನ್ನ ತೋರಿಸುತ್ತಾಳೆ. ತನ್ನ ಅತ್ತೆಯ ಹೆಸರಲ್ಲಿದ್ದ ಮನೆಯನ್ನ ನಕಲಿ ಜಿಪಿಎ ಮಾಡಿ ನಂತರ ತನ್ನ ಮಗನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುತ್ತಾಳೆ. ಈ ವಿಷಯ ತಿಳಿದ ಅಪ್ಪಾಜಿ ಸೊಸೆಯ ನಕಲಿ ದಾಖಲೆಯ ವಿರುದ್ಧ ಕೋರ್ಟ್ ಮೊರೆ ಹೋಗುತ್ತಾರೆ. ಇಲ್ಲಿಗೆ ಸೊಸೆ ವರ್ಸಸ್ ಮಾವನ ನಡುವೆ ಗುದ್ದಾಟ ಸ್ಟಾರ್ಟ್ ಆಗುತ್ತೆ.
ನಾರಾಯಣ ಎಂಬಾತ ತನ್ನ ಸಹೋದರನ ಜೊತೆ ಜಗಳವಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ್ದ ಗಣೇಶ್ ನಾಯ್ಕ್ ತಲೆಗೆ ದೊಣ್ಣೆಯಿಂದ ಹೊಡೆದಿದ್ದ. ಪರಿಣಾಮ ತೀವ್ರ ರಕ್ತಸ್ರಾವದಿಂದ ಗಣೇಶ್ ನಾಯ್ಕ್ ಸಾವನ್ನಪ್ಪಿದ್ದಾನೆ. ಆರೋಪಿ ನಾರಾಯಣ ಪರಾರಿಯಾಗಿದ್ದಾನೆ.
Delhi crime : ದೆಹಲಿ ಪೊಲೀಸರು ಭಾನುವಾರ ಬೆಚ್ಚಿ ಬೀಳಿಸುವ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಹದಿಹರೆಯದ ಬಾಲಕಿಯ ಮೇಲೆ ಸರ್ಕಾರಿ ಅಧಿಕಾರಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಸಂಗತಿ ಬಯಲಾಗಿದೆ. ಅಕ್ಟೋಬರ್ 2020 ರಲ್ಲಿ ಬಾಲಕಿಯ ತಂದೆಯ ಮರಣದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.
ಪಕ್ಕದ ಮನೆಯ ಮಹಿಳೆ ಸ್ನಾನ ಮಾಡುವಾಗ ಸ್ನಾನಗೃಹದಲ್ಲಿ ಇಣುಕಿ ನೋಡುತ್ತಿದ್ದ ವಿಕೃತ ಮನಸ್ಥಿತಿಯ ಕಾಮುಕನನ್ನು ಮಾರತ್ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಧ್ಯಾಹ್ನ ದೂರುದಾರ ಮಹಿಳೆ ಸ್ನಾನ ಮಾಡುತ್ತಿದ್ದಾಗ ಆರೋಪಿಯು ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಎನ್ನಲಾಗಿದೆ.
ಹಿಂದೂ ಯುವಕನ ಹೆಸರಲ್ಲಿ ನಕಲಿ ಪ್ರೋಫೈಲ್ ಸೃಷ್ಟಿಸಿಕೊಂಡು ಹಿಂದೂ ಯುವತಿಗೆ ವಂಚಿಸಿದ್ದ ಮುಸ್ಲಿಂ ಯುವಕನನ್ನ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಯುವತಿಯರಿಗೆ ವಂಚಿಸಲೆಂದು ಡೇಟಿಂಗ್ ಆ್ಯಪ್ ನಲ್ಲಿ ನಕಲಿ ಪ್ರೊಫೈಲ್ ಹೊಂದಿದ್ದ ಆರೋಪಿ.
ರಾಜ್ಯದ ಥೇಣಿ ಜಿಲ್ಲೆಯ ಪೆರಿಯಾಕುಲಂ ಪ್ರದೇಶದ ಕೈಥೆ ಮಿಲ್ಲತ್ ನಗರದಲ್ಲಿ ದೇಶದ್ರೋಹಿ ಕೃತ್ಯ ಒಂದು ನಡೆದಿದೆ. ಅಪರಿಚಿತರು ರಸ್ತೆಯಲ್ಲಿ ಓಡಾಡುತ್ತಿದ್ದ ನಾಯಿಯೊಂದಕ್ಕೆ ರಾಷ್ಟ್ರಧ್ವಜ ಕಟ್ಟಿದ ಘಟನೆ ನಡೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.