Tooth brush : ಕೆಲವರು ಹಾಳಾಗಿಲ್ಲ ಅಂತ ಒಂದೇ ಬ್ರಷ್ ಅನ್ನು ವರ್ಷಗಟ್ಟಲೇ ಬಳಸುತ್ತಾರೆ.. ಆದರೆ ಈ ಪದ್ದತಿ ಬಾಯಿಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಿದ್ರೆ ಒಂದು ಬ್ರಷ್ ಅನ್ನು ಎಷ್ಟು ದಿನ ಬಳಸಬೇಕು..? ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Health Tips: ಪ್ರತಿಯೊಬ್ಬರಿಗೂ ನಿತ್ಯ ಬೆಳಿಗ್ಗೆ ಹಲ್ಲುಜ್ಜುವ ಅಭ್ಯಾಸ ಇದ್ದೇ ಇರುತ್ತದೆ. ಆದರೆ, ನಮ್ಮಲ್ಲಿ ಕೆಲ ಮಂದಿಯಷ್ಟೇ ರಾತ್ರಿಯ ಹೊತ್ತು ಕೂಡ ಹಲ್ಲುಜ್ಜುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ರಾತ್ರಿ ವೇಳೆ ಹಲ್ಲುಜ್ಜುವುದೆಂದರೆ ಸೋಮಾರಿತನ, ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಲೇಖನವನ್ನು ತಪ್ಪದೇ ಓದಿ.
ಅನೇಕ ಜನರು ಟೂತ್ಪೇಸ್ಟ್ ಅನ್ನು ತಿನ್ನುವುದನ್ನು ನೀವು ನೋಡಿರಬೇಕು. ನಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಟೂತ್ಪೇಸ್ಟ್ ಅನ್ನುಹೇಗೆ ತಯಾರಿಸಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಪ್ರತಿದಿನ ಬಳಸುವ ಟೂತ್ಪೇಸ್ಟ್ಗೆ ಏನನ್ನು ಸೇರಿಸಲಾಗುತ್ತದೆ ಎಂಬುದನ್ನು ಇಂದು ನಾವು ನಿಮಗೆ ಹೇಳುತ್ತೇವೆ.
ಬ್ಲ್ಯಾಕ್ ಫಂಗಸ್ ದಾಂಗುಡಿ ಇಡುತ್ತಿರುವ ಈ ದಿನಗಳಲ್ಲಿ ಬಾಯಿಯ ಸ್ವಚ್ಛತೆಗೆ ಅತ್ಯಂತ ಮಹತ್ವ ಬಂದಿದೆ. ಹಲ್ಲು, ವಸಡು, ನಾಲಗೆಯ ಸ್ವಚ್ಛತೆಗೆ ಅತ್ಯಂತ ಮಹತ್ವ ಬಂದಿದೆ. ಹೀಗಿರುವಾಗ ಒಟ್ಟಾರೆ ಹಲ್ಲುಜ್ಜಿದರೆ ಏನೆಲ್ಲಾ ಆಗಬಹುದು ಗೊತ್ತಾ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.