Yash on Radhika Pandit : ರಾಕಿಂಗ್ ಸ್ಟಾರ್ ಯಶ್... ಗಾಂಧಿನಗರದಲ್ಲಿ ನಂದು ಒಂದೇ ಒಂದು ಕಟೌಟ್ ನಿಂತರೆ ಸಾಕು ಅಂದುಕೊಂಡಿದ್ದರು ಆದ್ರೆ, ಇಂದು ಪ್ಯಾನ್ ಇಂಡಿಯಾ ಸ್ಟಾರ್.. ಗೆಲುವಿನ ಏಣಿ ಹತ್ತಲು ಹೆಜ್ಜೆಹೆಜ್ಜೆಗೂ ಕಷ್ಟಪಟ್ಟ ರಾಕಿ ಇಂದು ಸಿನಿಮಾ ಇಂಡಸ್ಟ್ರಿಯನ್ನ ಆಳುತ್ತಿರೋ ದೊರೆ. ಈ ರಾಜನ ಹಿಂದೆ ಇರೋ ಶಕ್ತಿ ಪತ್ನಿ.. ಸಧ್ಯ ರಾಧಿಕಾ ಬಗ್ಗೆ ಯಶ್ ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
Kareena Kapoor : 'ಟಾಕ್ಸಿಕ್'ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಚಿತ್ರದಲ್ಲಿ ಕರೀನಾ, ಯಶ್ ಸಹೋದರಿಯ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಇದೀಗ ನಟಿ ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.