Triple Talaq

ಹೆಣ್ಣು ಹೆತ್ತಿದ್ದಕ್ಕೆ ಫೋನ್ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ, ಪ್ರಕರಣ ದಾಖಲು
ಹೆಣ್ಣು ಮಗು ಎಂಬ ಕಾರಣಕ್ಕೆ ಫೋನಿನಲ್ಲಿಯೇ ಪತಿ ತಲಾಖ್ ನೀಡಿದ್ದಾಗಿ ಮಹಿಳೆ ಆರೋಪಿಸಿದ್ದಾಳೆ.
Oct 20, 2019, 08:38 AM IST
ಔಷಧಿ ತರಲು 30 ರೂ. ಕೇಳಿದ ಪತ್ನಿಗೆ ತಲಾಖ್ ನೀಡಿದ ಪತಿ!
ಔಷಧಿ ತೆಗೆದುಕೊಳ್ಳಲು 30 ರೂಪಾಯಿ ಕೊಡಿ ಎಂದು ಪತಿಯ ಬಳಿ ಕೇಳಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.
Aug 13, 2019, 05:58 PM IST
ಹುಷಾರಿಲ್ಲದ ಮಗುವಿಗೆ ಔಷಧಿ ಕೊಡಿಸಲು 30 ರೂ. ಕೇಳಿದ ಪತ್ನಿಗೆ ತಲಾಖ್ ನೀಡಿದ ಪತಿ!
ಸಂತ್ರಸ್ತೆಯ ಕುಟುಂಬಸ್ಥರು ಆಕೆಯ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ.
Aug 13, 2019, 10:16 AM IST
ತಲಾಖ್: 'ಹಿಂದೂಗಳಿಗೆ 1 ವರ್ಷ, ಮುಸ್ಲಿಮರಿಗೆ 3 ವರ್ಷ ಜೈಲು! ಒಂದೇ ದೇಶದಲ್ಲಿ 2 ಕಾನೂನು ಯಾವ ನ್ಯಾಯ?'
ಹಿಂದೂ ವ್ಯಕ್ತಿ ವಿಚ್ಚೇದನ ನೀಡಿದರೆ ಆತನಿಗೆ 1 ವರ್ಷ ಜೈಲು ಶಿಕ್ಷೆ ನಿಗದಿಪಡಿಸಲಾಗಿದೆ. ಆದರೆ ಮುಸ್ಲಿಂ ವ್ಯಕ್ತಿಗೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ. ಒಂದು ದೇಶದಲ್ಲಿ ಒಂದೇ ವಿಷಯಕ್ಕೆ ಎರಡು ಕಾನೂನುಗಳು ಇರಲು ಹೇಗೆ ಸಾಧ್ಯ? ಎಂದು ಮುಸ್ಲಿಂ ವಿದ್ವಾಂಸ ಸಾಜಿದ್ ರಶೀದಿ ಪ್ರಶ್ನಿಸಿದ್ದಾರೆ.
Jul 31, 2019, 05:01 PM IST
ತ್ರಿವಳಿ ತಲಾಖ್ ನಿಷೇಧದ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ
ತ್ರಿವಳಿ ತಲಾಖ್ ಗೆ ಅಂಕುಶ ಹಾಕುವ ನಿಟ್ಟಿನಲ್ಲಿ ರಾಜ್ಯ ಸಭೆಯಲ್ಲಿ ಮಂಡಿಸಿದ್ದ ತ್ರಿವಳಿ ತಲಾಖ್ ನಿಷೇಧ ಮಸೂದೆ ಪ್ರತಿಪಕ್ಷಗಳ ವಿರೋಧ ಮಧ್ಯೆಯೂ ಅಂಗೀಕಾರವಾಗುವಲ್ಲಿ ಯಶಸ್ವಿಯಾಗಿದೆ.
Jul 30, 2019, 07:46 PM IST
ತರಕಾರಿ ತರಲು 30 ರೂ. ಕೇಳಿದ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ!
ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಪದ್ಧತಿಗೆ ತಿದ್ದುಪಡಿ ತಂದು ಮುಸ್ಲಿಂ ಮಹಿಳೆಯರ ರಕ್ಷಣೆಗೆ ಕಾಯಿದೆ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಇಂಥಹ ಘಟನೆ ನಡೆದಿದೆ.

ರಾಜ್ಯಸಭೆಯಲ್ಲಿಂದು ತ್ರಿವಳಿ ತಲಾಖ್ ಮಸೂದೆ ಚರ್ಚೆ
ಡಿ.27 ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಾಡಲಾದ ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
Dec 31, 2018, 11:54 AM IST
ಲೋಕಸಭೆಯಲ್ಲಿ ತ್ರಿವಳಿ ತಲಾಕ್ ವಿಧೇಯಕ ಅಂಗೀಕಾರ
ತ್ರಿವಳಿ ತಲಾಖ್ ವಿದೇಯಕವನ್ನು ಗುರುವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ವಿಧೇಯಕದ ಪರವಾಗಿ 245 ಮತ ಹಾಗೂ ವಿಧೇಯಕದ ವಿರುದ್ಧವಾಗಿ ಕೇವಲ 11 ಮತ ಬಿದ್ದಿದೆ.
Dec 27, 2018, 07:53 PM IST
ತಲಾಕ್, ತಲಾಕ್, ತಲಾಕ್ ಎಂದ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ
ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದೆ.
Dec 7, 2018, 04:06 PM IST
ತ್ರಿವಳಿ ತಲಾಖ್ ಸುಗ್ರಿವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅಸ್ತು
ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಸುಗ್ರಿವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ಸೂಚಿಸಿದೆ.
Sep 19, 2018, 03:54 PM IST
'ನನಸಾಗಲಿದೆ ಭಾರತದ ಕನಸು': ರಾಷ್ಟ್ರಪತಿ ರಾಮನಾಥ್ ಕೋವಿಂದ್
'ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವವು ಅಸ್ಥಿರವಾಗಲಿದೆ' ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ.
Jan 29, 2018, 11:41 AM IST
ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ: ತ್ರಿವಳಿ ತಲಾಖ್ ರದ್ದು ಮಸೂದೆ ಅಂಗೀಕಾರಕ್ಕೆ ಪಣತೊಟ್ಟ ಸರ್ಕಾರ
ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣಾವಧಿಯ ಬಜೆಟ್ ಇದಾಗಿದೆ.
Jan 29, 2018, 09:00 AM IST
ತ್ರಿವಳಿ ತಲಾಖ್ ಒಂದು ಕ್ಷಮೆ, ಮೋದಿ ಸರ್ಕಾರವು ಷರಿಯಾತ್'ನ್ನು ಗುರಿಪಡಿಸುತ್ತಿದೆ: ಅಸಾದುದ್ದೀನ್ ಓವೈಸಿ
ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರವನ್ನು ದೂಷಿಸಿದ್ದಾರೆ.
Jan 23, 2018, 09:53 AM IST
ತ್ರಿವಳಿ ತಲಾಕ್ ವಿಚಾರದಲ್ಲಿ ಕಾಂಗ್ರೇಸ್ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ- ಅನಂತ್ ಕುಮಾರ್
"ಕಾಂಗ್ರೇಸ್ ಮುಸ್ಲಿಮ್ ಸಹೋದರಿಯರೊಂದಿಗೆ ನ್ಯಾಯವನ್ನು ಖಾತರಿ ಮಾಡುವ ಬಗ್ಗೆ ಯೋಚಿಸುತ್ತಿಲ್ಲ, ಅವರು ಈ ಪ್ರಕರಣದಲ್ಲಿ ಷಾ ಬಾನೋ ಪ್ರಕರಣದಂತೆ ಅನ್ಯಾಯ ಮಾಡುತ್ತಿದ್ದಾರೆ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
Jan 5, 2018, 01:45 PM IST
ತ್ರಿವಳಿ ತಲಾಕ್ ಪ್ರಕರಣದ ಇಷ್ರತ್ ಜಹಾನ್ ಬಿಜೆಪಿ ಸೇರ್ಪಡೆ
ತ್ರಿವಳಿ ತಲಾಕ್ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಇಷ್ರತ್ ಜಹಾನ್ ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಯಾನ್ಥನ್ ಬಸು ಇಂದು ಹೇಳಿದ್ದಾರೆ.
Jan 1, 2018, 03:40 PM IST
ಹೈದರಾಬಾದ್: 25 ದಿನಗಳ ಮೊದಲು ಮದುವೆಯಾದ ಮಹಿಳೆಗೆ ಫೋನ್ನಲ್ಲಿ ಟ್ರಿಪಲ್ ತಲಾಕ್
ಆಗಸ್ಟ್ 22, 2017 ರಂದು ಸುಪ್ರೀಂ ಕೋರ್ಟ್ ಮುಸ್ಲಿಂ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಅತೀ ದೊಡ್ಡ ತೀರ್ಮಾನವನ್ನು ನೀಡಿದೆ. ಸುಪ್ರೀಂಕೋರ್ಟ್ ಟ್ರಿಪಲ್ ವಿಚ್ಛೇದನವನ್ನು ಒಂದು ಬಾರಿಗೆ ಕಾನೂನು ಬಾಹಿರ ಎಂದು ಕರೆಯಿತು. ನ್ಯಾಯಾಲಯದ ನಿರ್ಣಯದಿಂದಾಗಿ, ಮುಸ್ಲಿಮ್ ಮಹಿಳೆಯರಿಗೆ ಟ್ರಿಪಲ್ ವಿಚ್ಛೇದನದಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಭಾವಿಸಲಾಯಿತು.
Nov 21, 2017, 03:05 PM IST