Business News In Kannada: ಜನವರಿ 2020 ರಲ್ಲಿ, ಟಿವಿಎಸ್ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಅನ್ನು ಬಿಡುಗಡೆ ಮಾಡಿತ್ತು. ಇತ್ತೀಚೆಗೆ ಈ ಸ್ಕೂಟರ್ 150,000 ಯುನಿಟ್ಗಳ ಮಾರಾಟದ ಅಂಕಿ-ಅಂಶಗಳ ಗಡಿಯನ್ನು ದಾಟಿದೆ.
Highest Selling Scooter: ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಟಿವಿಎಸ್ ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಕ ಶ್ರೇಣಿಯ ಮೋಟಾರ್ ಸೈಕಲ್ ಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಕಂಪನಿಯ ಎರಡು ಸ್ಕೂಟರ್ ಗಳ ಮುಂದೆ ಎಲ್ಲಾ ಬೈಕುಗಳು ಫೇಲಾಗಿವೆ ಎಂದರೆ ತಪ್ಪಾಗಲಾರದು. ಫೆಬ್ರುವರಿ ತಿಂಗಳಿಂದಲ್ಲಿ ಕಂಪನಿಯ ಜ್ಯೂಪೀಟರ್ ಸ್ಕೂಟರ್ ಭಾರಿ ಪ್ರಾಬಲ್ಯವನ್ನು ಮೆರೆದಿದ್ದು, ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿದೆ.
Electric Vehichle: ಕೆಲ ದಿನಗಳ ಹಿಂದೆಯಷ್ಟೇ ಕಂಪನಿ ತನ್ನೀ ಸ್ಕೂಟರ್ ಅನ್ನು ನವೀಕರಿಸಿರುವುದು ಇಲ್ಲಿ ವಿಶೇಷ. ಇದಾದ ಬಳಿಕ ಈ ಸ್ಕೂಟರ್ ಗ್ರಾಹಕರ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಕಳೆದ ಕೆಲ ತಿಂಗಳುಗಳಲ್ಲಿ ಈ ಸ್ಕೂಟರ್ ಮಾರಾಟ 50 ಸಾವಿರದ ಗಡಿ ದಾಟಿದೆ.
TVS iQube: ಭಾರತದಲ್ಲಿ ದ್ವಿಚಕ್ರ ವಾಹನಗಳು ಎಂದೊಡನೆ ಥಟ್ ಅಂತ ಹೊಳೆಯುವುದು ಹೋಂಡಾ ಆಕ್ಟಿವಾ ಅಥವಾ ಟಿವಿಎಸ್ ಜೂಪಿಟರ್. ಆದರೆ, ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಸ್ಕೂಟರ್ ಎಂದರೆ ಅದು ಟಿವಿಎಸ್ ಐಕ್ಯೂಬ್. ವರ್ಷ ನವೆಂಬರ್ನಲ್ಲಿ ಕೇವಲ 699 ಯುನಿಟ್ ಮಾತ್ರ ಮಾರಾಟವಾಗಿತ್ತು. ಆದರೆ, ಈ ವರ್ಷ ನವೆಂಬರ್ 2022 ರಲ್ಲಿ ಒಟ್ಟು 10,056 ಯುನಿಟ್ಗಳನ್ನು ಮಾರಾಟ ಮಾಡಲಾಗಿದ್ದು, ಇದರ ಮಾರಾಟದಲ್ಲಿ 1338% ಹೆಚ್ಚು ಮಾರಾಟವಾಗಿದೆ.
TVS iQube Electric Scooter: ಟಿವಿಎಸ್ ಮೋಟಾರ್ ಕಂಪನಿಯು ಭಾರತದಲ್ಲಿ ಹೊಸ 2022 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ, ಇದು ಒಮ್ಮೆ ಪೂರ್ಣ ಚಾರ್ಜ್ನಲ್ಲಿ 140 ಕಿಮೀ ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಇದನ್ನು 3 ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ ಮತ್ತು ಫೇಮ್ 2 ಮತ್ತು ರಾಜ್ಯ ಸಬ್ಸಿಡಿ ನಂತರ, ಅದರ ಆರಂಭಿಕ ಆನ್ರೋಡ್ ಬೆಲೆ 98,564 ರೂ. ಆಗಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
TVS iQube: ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಅನ್ನು ಸುಲಭ ಕಂತುಗಳಲ್ಲಿ ಲಭ್ಯಗೊಳಿಸಿದೆ. ಈ ಇ-ಸ್ಕೂಟರ್ ಅನ್ನು ಒಂದೇ ಚಾರ್ಜ್ನಲ್ಲಿ 75 ಕಿಮೀ ವರೆಗೆ ಓಡಿಸಬಹುದು ಮತ್ತು ಗಂಟೆಗೆ 78 ಕಿಮೀ ವೇಗವನ್ನು ಹೊಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.