US President Joe Biden: ನ್ಯೂಯಾರ್ಕ್ ಪೋಸ್ಟ್ನ ವರದಿಯ ಪ್ರಕಾರ, ಯುಸ್ ಅಧ್ಯಕ್ಷ ಜೋ ಬೈಡನ್ ಗುರುವಾರ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ತಮ್ಮ ಕುರ್ಚಿಯಿಂದ ಎದ್ದು, ಆಂಕರ್ ಜೊತೆಗೆ ಶೇಕ್ ಹ್ಯಾಂಡ್ ನೀಡಿದರು. ಸಂದರ್ಶನಕ್ಕಾಗಿ ಧನ್ಯವಾದ ಹೇಳಿದರು. ಬಳಿಕ ಅಲ್ಲಿಂದ ಹೊರ ನಡೆದರು.
US India Relations: ಯುಎಸ್ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಯಾದ ಶ್ವೇತಭವನದಲ್ಲಿ ಈ ಔತಣವನ್ನು ಆಯೋಜಿಸಲಾಗಿದೆ. ಅಮೆರಿಕದ ಹಿರಿಯ ಆಡಳಿತಾಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ‘1962ರಲ್ಲಿ ಕೆನಡಿ ಮತ್ತು ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಂತರ ನಾವು ಆರ್ಮಗೆಡ್ಡೋನ್ ನಿರೀಕ್ಷೆಯನ್ನು ಎದುರಿಸಿಲ್ಲ’ವೆಂದು ಹೇಳಿದ್ದಾರೆ.
US President Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆಯಿಂದ ಚೀನಾದ ಉದ್ವಿಗ್ನತೆ ಹೆಚ್ಚಿದೆ. ಈ ಹೇಳಿಕೆಯಲ್ಲಿ, ಜೋ ಬೈಡನ್ ಅವರು ಚೀನಾ ತೈವಾನ್ (ಚೀನಾ - ತೈವಾನ್ ಸಂಘರ್ಷ) ಮೇಲೆ ದಾಳಿ ಮಾಡಿದರೆ, ನಂತರ ಯುಎಸ್ ಮಿಲಿಟರಿ ತೈವಾನ್ ಅನ್ನು ರಕ್ಷಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಯುಎಸ್ನಲ್ಲಿ ಒಂದಾದ ನಂತರ ಒಂದು ಸಾಮೂಹಿಕ ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಗುಂಡಿನ ದಾಳಿಗಳ ಬಗ್ಗೆ ಅಧ್ಯಕ್ಷ ಜೋ ಬೈಡನ್ ಕಳವಳ ವ್ಯಕ್ತಪಡಿಸಿದ್ದಾರೆ.
NRI Update - ಭಾರತೀಯ ಮೂಲದ ಅಮೇರಿಕನ್ ರಾಜಕೀಯ ಕಾರ್ಯಕರ್ತೆ ಶೆಫಾಲಿ ದುಗ್ಗಲ್ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರ ನೆದರ್ಲ್ಯಾಂಡ್ ರಾಯಭಾರಿಯಾಗಿ ಆಯ್ಕೆಗೊಂಡಿದ್ದಾರೆ. ಇದು ಏಷ್ಯಾದವರಿಗೆ ಅದರಲ್ಲೂ ವಿಶೇಷವಾಗಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ಒಂದು ಸ್ಫೂರ್ತಿ ನೀಡುವ ಸಂಗತಿಯಾಗಿದೆ ಎಂದು ಅಮೇರಿಕನ್-ಭಾರತೀಯ ಸಮುದಾಯದ ಮುಖಂಡರೊಬ್ಬರು ಹೇಳಿದ್ದಾರೆ.
Russia-Ukraine Standoff - ಅಮೆರಿಕ ರಷ್ಯಾಕ್ಕೆ ಎಚ್ಚರಿಕೆಯೊಂದನ್ನು ನೀಡಿದೆ. ನಾವು ಸಂಘರ್ಷವನ್ನು ಬಯಸುವುದಿಲ್ಲ, ಆದರೆ ರಷ್ಯಾ (Russia) ಆಕ್ರಮಣ ಮಾಡಿದರೆ ಉಕ್ರೇನ್ (Ukraine) ಅನ್ನು ಬೆಂಬಲಿಸುತ್ತೇವೆ ಎಂದು ಯುಎಸ್ ಅಧ್ಯಕ್ಷ (US President) ಜೋ ಬಿಡೆನ್ (Joe Biden) ಟ್ವೀಟ್ ಮಾಡಿದ್ದಾರೆ.
Viral Video: ಅಮೆರಿಕಾದ ರಾಷ್ಟ್ರಾಧ್ಯಕ್ಷ ಜೋ ಬಿಡೆನ್ ಉಗ್ರರಿಗೆ (Terrorist) ನೀಡಿರುವ ಒಂದು ಧಮ್ಕಿಗೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ಥಿಗಳು ಇದು ಬಾಲಿವುಡ್ ನಟರಾಗಿದ್ದ ರಾಜಕುಮಾರ್ (Rajkumar) ಅವರ ಡೈಲಾಗ್ ಡಿಲೆವರಿಯನ್ನು ಕಾಪಿ ಮಾಡಿದ್ದಾರೆ ಎಂದು ಜರಿಯುತ್ತಿದ್ದಾರೆ.
Kabul Blast Update: ಗುರುವಾರ, ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆದ ಆತ್ಮಾಹುತಿ ದಾಳಿಯಲ್ಲಿ 72 ಜನರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಭಯೋತ್ಪಾದಕ ದಾಳಿ ಸಂಭವಿಸಬಹುದು ಎಂದು ಅಮೆರಿಕ ಎಚ್ಚರಿಕೆಯನ್ನು ನೀಡಿದೆ.
ಮುಂಬರುವ ದಿನಗಳಲ್ಲಿ ಕೆಲ ಕ್ಷುದ್ರಗ್ರಹಗಳು ಭೂಮಿಯತ್ತ ಬರಲಿವೆ. ಜೋ ಬಿಡೆನ್ ಅಮೆರಿಕಾದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ದಿನವೇ ಈ 4 ಕ್ಷುದ್ರಗ್ರಹಗಳು ಭೂಮಿಯ ಹತ್ತಿರದಿಂದ ದಾಟಲಿವೆ ಎಂದು NASAದ ಸೆಂಟರ್ ಫಾರ್ ನಿಯರ್ ಅರ್ಥ ಒಬ್ಜೆಕ್ಟಿವ ಹೇಳಿದೆ.
ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಶುರುವಾಗಿದೆ. ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ಟ್ರಂಪ್ ವಿರುದ್ಧ ದೋಷಾರೋಪಣಾ ಪಟ್ಟಿಯ ಕರಡನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆತ್ಮಚರಿತ್ರೆಯ "ಎ ಪ್ರಾಮಿಸ್ಡ್ ಲ್ಯಾಂಡ್" ನಲ್ಲಿ ಮಾಡಿದ ರಾಹುಲ್ ಗಾಂಧಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ಸಂಜಯ್ ರೌತ್, ಭಾರತದ ಬಗ್ಗೆ ಬರಾಕ್ ಒಬಾಮರ ಜ್ಞಾನವನ್ನು ಪ್ರಶ್ನಿಸಿದರು ಮತ್ತು ವಿದೇಶಿ ರಾಜಕಾರಣಿ ಭಾರತೀಯ ರಾಜಕೀಯ ನಾಯಕರ ಬಗ್ಗೆ ಅಂತಹ ಅಭಿಪ್ರಾಯಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
Joe Biden ವಾರ್ಷಿಕವಾಗಿ ಕನಿಷ್ಠ ಅಂದರೆ 95,000 ಶರಣಾರ್ಥಿಗಳಿಗೆ ಅಮೇರಿಕಾಗೆ ಪ್ರವೇಶ ನೀಡಲು ಪ್ರನಾಳಿಕೆ ಕೂಡ ಸಿದ್ಧಪಡಿಸಲಿದ್ದಾರೆ. ಈ ಮಾಹಿತಿಯನ್ನು ಬಿಡೆನ್ ಅಭಿಯಾನ ಬಿಡುಗಡೆ ಮಾಡಿದ ನೀತಿ ದಾಖಲೆಯಲ್ಲಿ ನೀಡಲಾಗಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ಥಿತಿ ಕಳೆದ 24 ಗಂಟೆಗಳಲ್ಲಿ ಕಳವಳಕಾರಿಯಾಗಿದೆ ಎಂದು ಅವರ ಆರೋಗ್ಯದ ಬಗ್ಗೆ ತಿಳಿದಿರುವ ಮೂಲಗಳು ಹೇಳಿವೆ, ಮುಂಬರುವ 48 ಗಂಟೆಗಳು ನಿರ್ಣಾಯಕವಾಗುತ್ತವೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ವಿಶ್ವದ ಅತ್ಯಂತ ಪ್ರಸಿದ್ಧ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಚರ್ಚಿಸಲ್ಪಟ್ಟ ಹಾಗೂ ಜನಪ್ರಿಯತೆಯನ್ನು ಹೊಂದಿರುವ ಬರಾಕ್ ಒಬಾಮ ಅವರನ್ನು ಭಾರತದ ಜನರು ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.