ಜ್ಯೋತಿಷ್ಯ ಶಾಸ್ತ್ರದಲ್ಲಿ ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಗ್ರಹಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅಥವಾ ಯಾವುದೇ ಆರ್ಥಿಕ ಸಮಸ್ಯೆಯಿರಲಿ, ಸಂಬಂಧದ ನಡುವಿನ ಕಲಹವಿರಲಿ, ಎಲ್ಲದಕ್ಕೂ ಅರಶಿನ ಪರಿಹಾರವನ್ನು ಸೂಚಿಸುತ್ತದೆ.
Vastu Tips- ವಾಸ್ತು ಶಾಸ್ತ್ರದ (Vastu Shastra) ನಿಯಮಗಳನ್ನು ಅನುಸರಿಸುವ ಮೂಲಕ, ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಮತ್ತು ಎಲ್ಲಾ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಆದರೆ, ಕೆಲವರು ವಾಸ್ತು ಬಗ್ಗೆ ಕಾಳಜಿಯೇ ವಹಿಸುವುದಿಲ್ಲ. ಇದರಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು, ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಕೆಲವೊಮ್ಮೆ ಬಯಸದೆ, ಸಾಲದ ಹೊರೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಸಾಕಷ್ಟು ಪ್ರಯತ್ನದ ನಂತರವೂ ಸಾಲದಿಂದ ಹೊರಬರಲು ಸಾಧ್ಯವಾಗುತ್ತಿರುವುದಿಲ್ಲ. ಇದಕ್ಕೆ ವಾಸ್ತು ದೋಷಗಳು ಸಹ ಕಾರಣವಿರಬಹುದು ಎಂದು ನಿಮಗೆ ತಿಳಿದಿದೆಯೇ?
ವಾಸ್ತು ನಮ್ಮ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ನಿಮ್ಮ ಮನೆಗಳಿಗೆ ನೀವು ಯಾವ ಬಣ್ಣ ಹೊಡೆಸಬೇಕು ಎಂಬ ಬಗ್ಗೆಯೂ ವಾಸ್ತು ವಿಶೇಷ ಕಾಳಜಿ ವಹಿಸುತ್ತದೆ. ವಾಸ್ತು ಪ್ರಕಾರ, ಗೋಡೆಗಳ ಮೇಲೆ ಬಣ್ಣಗಳನ್ನು ತುಂಬುವ ಮೂಲಕ ಗೋಡೆಗಳು ಸುಂದರವಾಗಿ ಕಾಣುತ್ತವೆ, ಆದರೆ ಶಕ್ತಿಯ ಸಮತೋಲನವೂ ನಿರ್ದಿಷ್ಟ ಸ್ಥಳದಲ್ಲಿ ಉಳಿಯುತ್ತದೆ.
ಹಲವು ಬಾರಿ ನಮ್ಮ ಮನೆಯಲ್ಲಿರುವ ವಾಸ್ತು ದೋಷಗಳಿಂದಾಗಿ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಲವು ಬಾರಿ ಇದು ನಮಗೆ ಆರಿವೇ ಆಗಿರುವುದಿಲ್ಲ. ಇನ್ನು ನಾವು ಆ ವಾಸ್ತು ದೋಷಗಳನ್ನೂ ಸರಿಪಡಿಸಿದ ತಕ್ಷಣ ನಮ್ಮ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ಮನೆಯಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ನೆಲಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.