Dhanteras 2024: ಧನತ್ರಯೋದಶಿ ದಿನದಂದು ಚಿನ್ನ, ಬೆಳ್ಳಿ, ವಾಹನಗಳು ಮತ್ತು ಹಿತ್ತಾಳೆಯ ಪಾತ್ರೆಗಳನ್ನು ಖರೀದಿಸುವುದು ಅನೇಕ ಪಟ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಧನತ್ರಯೋದಶಿ ದಿನದಂದು ಮನೆಗೆ ಹೊಸ ವಸ್ತುಗಳನ್ನು ತರುವುದರಿಂದ ಸಂಪತ್ತಿನ ಜೊತೆಗೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತದೆ.
Vehicle Scrapping Policy: 20 ವರ್ಷ ಪೂರೈಸಿದ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಬಳಿಯಿದ್ದು, ಈ ಕುರಿತು ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
New Tyre Design Rule 2022 - ಒಂದು ವೇಳೆ ನೀವೂ ಕೂಡ ವಾಹನದ ಮಾಲೀಕರಾಗಿದ್ದರೆ, ಈ ಸುದ್ದಿ ನಿಮಗಾಗಿ ಮತ್ತು ಇದನ್ನು ನೀವು ತಪ್ಪದೆ ಓದಲೇಬೇಕು, ಅಕ್ಟೋಬರ್ 1, 2022 ರಿಂದ ನಿಮ್ಮ ವಾಹನಗಳ ಟೈರ್ ವಿನ್ಯಾಸ ಬದಲಾಗಲಿದೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯಿದೆಯಲ್ಲಿ (ಎಂವಿಎ) ಹಲವು ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಟೈರ್ ವಿನ್ಯಾಸ ಕೂಡ ಶಾಮೀಲಾಗಿದೆ. ಅಕ್ಟೋಬರ್ 1 ರಿಂದ ಹೊಸ ವಿನ್ಯಾಸದ ಟೈರ್ ಗಳು ದೇಶದಲ್ಲಿ ಬರಲು ಪ್ರಾರಂಭಿಸಲಿವೆ.
ರಸ್ತೆ ಕಾಮಗಾರಿ ಮುಗಿದ್ರೂ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ನಗರದ ಮಲ್ಲೇಶ್ವರಂ ಸಂಪಿಗೆ ರಸ್ತೆ ಕಾಮಗಾರಿ ಮುಗಿದ್ರೂ ಕಡಿಮೆಯಾಗಿಲ್ಲ ಟ್ರಾಫಿಕ್ ಪರದಾಟ. ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ಕೊಟ್ಟಿರುವ ಬಿಬಿಎಂಪಿ ಬಸ್, ಲಾರಿಗಳಿಗೆ ನೈಂಟಿ ರೂಟ್ ಮೂಲಕವೇ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ. ಚಿಕ್ಕ ರಸ್ತೆಯಲ್ಲಿ ಹೆವಿ ವಾಹನಗಳ ಸಂಚಾರದಿಂದ ಹೆಚ್ಚಾದ ಟ್ರಾಫಿಕ್ ಕಿರಿಕಿರಿ...
2012 ರಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವಾಹನಗಳಿಗೆ ಹೆಚ್ಚಿನ ಭದ್ರತಾ ನೋಂದಣಿ ಫಲಕಗಳನ್ನು ಅಳವಡಿಸುವಂತೆ ನಿರ್ದೇಶನ ನೀಡಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.