RCB vs LSG, IPL 2024: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ 2024 ರ 15ನೇ ಪಂದ್ಯದಲ್ಲಿ ಅವರು ಮತ್ತೊಮ್ಮೆ ಆಕ್ಷನ್’ನಲ್ಲಿ ಕಾಣಿಸಿಕೊಳ್ಳಲಿದ್ದು, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ದಾಖಲೆ ನಿರ್ಮಿಸಲು ಕೊಹ್ಲಿ ಕೆಲವೇ ರನ್ಗಳ ಅಂತರದಲ್ಲಿದ್ದಾರೆ.
IND vs AFG 2nd T20I: ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 181.25 ಸ್ಟ್ರೈಕ್ ರೇಟ್’ನಲ್ಲಿ 29 ರನ್’ಗಳ ಇನ್ನಿಂಗ್ಸ್ ಆಡಿದ್ದರು. ಇದರಲ್ಲಿ 5 ಬೌಂಡರಿಗಳು ಸೇರಿದ್ದವು.
Virat Kohli Records: ಕೆಎಲ್ ರಾಹುಲ್ ಅರ್ಧಶತಕ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲು ಪ್ರಯತ್ನಿಸಿದರೂ ಸಹ, ಅವರಿಗೂ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಸಣ್ಣ ಇನ್ನಿಂಗ್ಸ್’ನಲ್ಲಿ ಇಬ್ಬರು ನಾಯಕರ ದಾಖಲೆಯನ್ನು ಹಿಂದಿಕ್ಕಿದ್ದಾರೆ ಕೊಹ್ಲಿ.
Virat Kohli, IND vs SA Test: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಒಂದು ವೇಳೆ ಮೊದಲ ಟೆಸ್ಟ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದರೆ ಭಾರತದ ಇಬ್ಬರು ದಿಗ್ಗಜರ ದಾಖಲೆಯನ್ನು ವಿರಾಟ್ ಬ್ರೇಕ್ ಮಾಡಲಿದ್ದಾರೆ.
Virat Kohli Records: ಭಾರತ ಮತ್ತು ಶ್ರೀಲಂಕಾ ಪಂದ್ಯದ ನಂತರ ವಿರಾಟ್ ಕೊಹ್ಲಿ ಹೆಸರಿನಲ್ಲಿ ಹಲವು ದಾಖಲೆಗಳು ದಾಖಲಾಗಿವೆ. ಈ ಪಂದ್ಯದ ನಂತರ, ವಿರಾಟ್ ಕೊಹ್ಲಿ ಏಕದಿನದಲ್ಲಿ ವೇಗವಾಗಿ 8000 ರನ್ ಪೂರೈಸಿದ ಏಷ್ಯಾದ ಬ್ಯಾಟ್ಸ್ಮನ್ ಎಂಬ ಖ್ಯಾತಿಗೆ ಒಳಪಟ್ಟಿದ್ದಾರೆ.
List of Batsmen with Highest Run Scorers in ODI World Cup: ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್ಮನ್ ಕುಮಾರ್ ಸಂಗಕ್ಕಾರ ಅವರ ಶ್ರೇಷ್ಠ ದಾಖಲೆಯೊಂದನ್ನು ಮುರಿಯುವ ಸಿದ್ಧತೆಯಲ್ಲಿದ್ದಾರೆ ವಿರಾಟ್. ಒಂದು ವೇಳೆ ಆ ದಾಖಲೆಯನ್ನು ಬ್ರೇಕ್ ಮಾಡಿದಲ್ಲಿ, ವಿರಾಟ್ ಕೊಹ್ಲಿ ವಿಶೇಷ ಹಾಗೂ ಮಹತ್ವದ ಸಾಧನೆ ಮಾಡಿದಂತಾಗುತ್ತದೆ.
Virat Kohli Wide Controversy: ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಅವರ ಶತಕದ ಬರ ಕೊನೆಯಾಗಿದೆ. ಭಾರತದ ಮಾಜಿ ನಾಯಕ 2015 ರಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ತಮ್ಮ ಕೊನೆಯ ಶತಕವನ್ನು ಬಾರಿಸಿದ್ದರು.
Virat Kohli Record: ಏಕದಿನ ಕ್ರಿಕೆಟ್’ನಲ್ಲಿ ಈ ವಿಶ್ವ ದಾಖಲೆ ಮೂಲಕ ವಿರಾಟ್ ಕೊಹ್ಲಿ ಅನೇಕ ದಿಗ್ಗಜ ಬ್ಯಾಟ್ಸ್’ಮನ್’ಗಳನ್ನು ಹಿಂದಿಕ್ಕಿ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಚೆನ್ನೈನಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 116 ಎಸೆತಗಳಲ್ಲಿ 85 ರನ್ ಗಳಿಸಿ ಟೀಮ್ ಇಂಡಿಯಾದ ಗೆಲುವಿಗೆ ಕಾರಣರಾದರು.
Virat Kohli Record: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹಲವು ದೊಡ್ಡ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ. ಇದೀಗ ಆ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.
Virat Kohli Century: ವಿರಾಟ್ ಅವರ ಐಪಿಎಲ್ ವೃತ್ತಿ ಜೀವನದಲ್ಲಿ ಆರನೇ ಶತಕವಾಗಿದೆ. ಈ ಮೂಲಕ ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕ್ರಿಸ್ ಗೇಲ್ ಅವರನ್ನು ಸರಿಗಟ್ಟಿದ್ದಾರೆ. ಗೇಲ್ ಐಪಿಎಲ್ ನಲ್ಲಿ ಗರಿಷ್ಠ 6 ಶತಕಗಳನ್ನು ಗಳಿಸಿದ್ದಾರೆ. ಇದೀಗ ಕೊಹ್ಲಿ ಜಂಟಿಯಾಗಿ ನಂಬರ್-1 ಆಗಿದ್ದಾರೆ.
Virat Kohli World Record: ಆರ್ ಸಿ ಬಿಯ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳಿಸಿ ದಿಟ್ಟ ಹೋರಾಟ ನಡೆಸಿದರು. ಈ ಮೂಲಕ ವಿರಾಟ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3015 ರನ್ ಗಳಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಕೊಹ್ಲಿ ಬಿಟ್ಟರೆ ಬೇರಾವುದೇ ಆಟಗಾರ ಅಥವಾ ಒಂದೇ ಮೈದಾನದಲ್ಲಿ ಇದುವರೆಗೆ ಅತೀ ಹೆಚ್ಚು ರನ್ ಕಲೆ ಹಾಕಿಲ್ಲ
22 ಇನ್ನಿಂಗ್ಸ್ಗಳ 24 ಪಂದ್ಯಗಳಲ್ಲಿ, ವಿರಾಟ್ 83.41 ಸರಾಸರಿಯಲ್ಲಿ 1,001 ರನ್ ಗಳಿಸಿದ್ದಾರೆ. ಪಂದ್ಯಾವಳಿಯಲ್ಲಿ ಅವರ ಗರಿಷ್ಠ ಸ್ಕೋರ್ 89* ಆಗಿದೆ. ಈಗಾಗಲೇ ಹನ್ನೆರಡು ಅರ್ಧಶತಕಗಳು ಬಾರಿಸಿದ್ದಾರೆ. 31 ಪಂದ್ಯಗಳಲ್ಲಿ 39.07 ಸರಾಸರಿಯಲ್ಲಿ 1,016 ರನ್ ಗಳಿಸಿರುವ ಶ್ರೀಲಂಕಾದ ಶ್ರೇಷ್ಠ ಆಟಗಾರ ಮಹೇಲಾ ಜಯವರ್ಧನೆ ಪಂದ್ಯಾವಳಿಯ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ಆಗಿದ್ದಾರೆ.
Virat Kohli: ಇನ್ನು ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿಯೂ ಭರ್ಜರಿ ಬ್ಯಾಟಿಂಗ್ ಮಾಡಿದ ರನ್ ಮೆಷಿನ್ ವಿರಾಟ್ ಕೊಹ್ಲಿ, ಇದೀಗ ಅಪರೂಪದ ದಾಖಲೆಯ ಹೊಸ್ತಿಲಿನಲ್ಲಿದ್ದಾರೆ. ಈ ದಾಖಲೆ ಮಾಡಲು ಅವರಿಗೆ ಬೇಕಾಗಿರುವುದು ಕೇವಲ 27ರನ್. ಒಂದು ವೇಳೆ ಈ ದಾಖಲೆ ಮಾಡಿದಲ್ಲಿ, ಇಂತಹ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.