English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Weekly Horoscope in Kannada

Weekly Horoscope in Kannada

Financial loss for Virgo in the second week of July
Weekly Horoscope Jul 7, 2025, 01:25 PM IST
ಜುಲೈ ಎರಡನೇ ವಾರ ಕನ್ಯಾ ರಾಶಿಯವರಿಗೆ ಆರ್ಥಿಕ ನಷ್ಟ
Weekly Horoscope in Kannada: ಕನ್ಯಾ ರಾಶಿಯವರಿಗೆ ಈ ವಾರ ಧನ ನಷ್ಟ ಸಾಧ್ಯತೆ ಇರುವುದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ವಿಶೇಷವಾಗಿ ಹೂಡಿಕೆ ಮತ್ತು ಹಣಕಾಸಿನ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ವಿಚಾರದಲ್ಲಿ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಹೋದರ ವರ್ಗದವರೊಂದಿಗೆ ಎಚ್ಚರಿಕೆಯಿಂದಿರಿ.
Aries will have new opportunities in job and business happiness in family  this week
Weekly Horoscope Jul 7, 2025, 01:20 PM IST
ಮೇಷ ರಾಶಿಯವರಿಗೆ ಈ ವಾರ ಉದ್ಯೋಗ ವ್ಯವಹಾರದಲ್ಲಿ ಹೊಸ ಅವಕಾಶ, ಕುಟುಂಬ ಸುಖ
Weekly Horoscope in Kannada: ಮೇಷ ರಾಶಿಯವರಿಗೆ ಈ ವಾರ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಮನೆಯಲ್ಲಿ ಉತ್ತಮ ಅಭಿವೃದ್ಧಿಯ ವಾತಾವರಣ ಇರುತ್ತದೆ. ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವಿರಿ. ವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮೂಡಿದ್ದ ಅಡೆತಡೆಗಳು ನಿವಾರಣೆಯಾಗುತ್ತದೆ. ಹೊಸ ಹೊಸ ಉದ್ಯೋಗ ವ್ಯವಹಾರಗಳ ಅವಕಾಶ ದೊರೆಯುತ್ತದೆ.
Second week of July: Leos will have success at work increase in bank balance
Weekly Horoscope Jul 7, 2025, 01:20 PM IST
ಜುಲೈ ಎರಡನೇ ವಾರ ಸಿಂಹ ರಾಶಿಯವರಿಗೆ ಕೆಲಸದಲ್ಲಿ ಜಯ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ
Weekly Horoscope in Kannada: ಸಿಂಹ ರಾಶಿಯವರಿಗೆ ಈ ವಾರ ಸಾಮಾಜಿಕ ಸ್ಥಾನಮಾನಗಳು, ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಮಾತಿನಲ್ಲಿ ದೃಢತೆ ಹೆಚ್ಚಾಗಲಿದ್ದು ಯಶಸ್ಸು ಗಳಿಸುವಿರಿ. ಹೊಸ ಹೊಸ ಉದ್ಯೋಗಾವಕಾಶಗಳನ್ನು ಪಡೆಯುವಿರಿ. ಹಣಕಾಸಿನ ಹರಿವು ಹೆಚ್ಚಾಗುತ್ತದೆ. ದೀರ್ಘಾವಧಿ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ.
This week is auspicious for businessmen born under the sign of Cancer growth in business
Weekly Horoscope Jul 7, 2025, 01:15 PM IST
ಕಟಕ ರಾಶಿಯವರಿಗೆ ಈ ವಾರ ಉದ್ಯಮಿಗಳಿಗೆ ಶುಭ, ವ್ಯವಹಾರದಲ್ಲಿ ವೃದ್ಧಿ
Weekly Horoscope in Kannada: ಕಟಕ ರಾಶಿಯ ಉದ್ಯಮಿಗಳಿಗೆ ಈ ವಾರ ಅದೃಷ್ಟದಾಯಕವಾಗಿದೆ. ವ್ಯವಹಾರವನ್ನು ವೃದ್ಧಿಸುವ ಸಂಭವವಿದೆ. ಆದಾಗ್ಯೂ, ಮನೆಯಲ್ಲಿ ಕಿರಿಕಿರಿ ಇರುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ವಿಚಾರದಲ್ಲಿ ಗಮನವಿರಲಿ.
Taurus sign people are likely to get a promotion in their job in the second week of July
Weekly Horoscope Jul 7, 2025, 01:10 PM IST
ಜುಲೈ ಎರಡನೇ ವಾರ ವೃಷಭ ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ ಸಂಭವ
Weekly Horoscope in Kannada: ವೃಷಭ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ಹೊಸ ಹೊಸ ಅವಕಾಶಗಳು ದೊರೆಯುತ್ತವೆ. ವ್ಯರ್ಥ ಪ್ರಯಾಣದಿಂದ ಪಾರಾಗುವಿರಿ. ಅನಾವಶ್ಯಕ ಮಾತುಗಳಿಂದ ದೂರವಿದ್ದರೆ ಒಳಿತು.
Weekly Horoscope: Gemini people will gain fame and respect this week
Weekly Horoscope Jul 7, 2025, 01:10 PM IST
ಜುಲೈ ಎರಡನೇ ವಾರ ಮಿಥುನ ರಾಶಿಯವರ ವಾರದ ಭವಿಷ್ಯ ಹೇಗಿದೆ
Weekly Horoscope in Kannada: ಮಿಥುನ ರಾಶಿಯವರಿಗೆ ಈ ವಾರ ಸಮಾಜದಲ್ಲಿ ಕೀರ್ತಿ ಗೌರವಗಳು ಹೆಚ್ಚಾಗಲಿವೆ. ಮಾನಸಿಕವಾಗಿ, ವ್ಯಾವಹಾರಿಕವಾಗಿ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವಿರಿ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಕುಟುಂಬಸ್ಥರಿಂದ ಶುಭ ಸುದ್ದಿ ಸಿಗಲಿದೆ.
Weekly Horoscope: ಈ ವಾರ ನೀಚಭಂಗ ರಾಜಯೋಗದಿಂದ ಖುಲಾಯಿಸಲಿದೆ ಐದು ರಾಶಿಯವರ ಅದೃಷ್ಟ, ಸುಖ-ಸಂಪತ್ತಿಗಿಲ್ಲ ಕೊರತೆ
Weekly Horoscope Jul 7, 2025, 08:35 AM IST
Weekly Horoscope: ಈ ವಾರ ನೀಚಭಂಗ ರಾಜಯೋಗದಿಂದ ಖುಲಾಯಿಸಲಿದೆ ಐದು ರಾಶಿಯವರ ಅದೃಷ್ಟ, ಸುಖ-ಸಂಪತ್ತಿಗಿಲ್ಲ ಕೊರತೆ
Weekly Horoscope July 07th to July 13th: ಈ ವಾರ ಶುಭ ಗ್ರಹವಾದ ಶುಕ್ರ ತನ್ನದೇ ಆದ ವೃಷಭ ರಾಶಿಯಲ್ಲಿ ಸಂಚರಿಸಲಿದ್ದಾನೆ. ಇದರ ಪ್ರಭಾವದಿಂದ ಜುಲೈ 07ರಿಂದ ಜುಲೈ 13ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ
Weekly Horoscope 2025: ಜುಲೈ ಎರಡನೇ ವಾರ, 12 ರಾಶಿಗಳ ಫಲಾಫಲ ಹೀಗಿದೆ!
Weekly Horoscope Jul 6, 2025, 06:33 AM IST
Weekly Horoscope 2025: ಜುಲೈ ಎರಡನೇ ವಾರ, 12 ರಾಶಿಗಳ ಫಲಾಫಲ ಹೀಗಿದೆ!
Weekly Horoscope: ಮೇಷ ರಾಶಿಯಿಂದ ಮೀನ ರಾಶಿಯವರೆಗಿನ 12 ರಾಶಿಯವರ ವಾರದ ಭವಿಷ್ಯ ಹೇಗಿರಲಿದೆ? ಇಲ್ಲಿ ತಿಳಿಯಿರಿ..  
Weekly Horoscope: ಈ ವಾರ ಗಜಕೇಸರಿ ಯೋಗದಿಂದ ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು
Weekly Horoscope Jun 30, 2025, 08:57 AM IST
Weekly Horoscope: ಈ ವಾರ ಗಜಕೇಸರಿ ಯೋಗದಿಂದ ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು
Weekly Horoscope June 30th to July 06th: ಜೂನ್ 30ರಿಂದ ಜುಲೈ 06ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಜೂನ್ ಕೊನೆ ವಾರ ಭಾಸ್ಕರ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟ, ಅಪಾರ ಧನ-ಸಂಪತ್ತು ಪ್ರಾಪ್ತಿ
Weekly Horoscope Jun 23, 2025, 08:25 AM IST
Weekly Horoscope: ಜೂನ್ ಕೊನೆ ವಾರ ಭಾಸ್ಕರ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟ, ಅಪಾರ ಧನ-ಸಂಪತ್ತು ಪ್ರಾಪ್ತಿ
Weekly Horoscope June 23rd to June 29th: ಜೂನ್ 23ರಿಂದ ಜೂನ್ 29ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಜೂನ್ ಮೂರನೇ ವಾರ ಗುರು ಆದಿತ್ಯರಿಂದ ಶುಭ ಯೋಗ ನಿರ್ಮಾಣ, ಈ ರಾಶಿಯವರಿಗೆ ಬದಲಾಗಲಿದೆ ಲಕ್
Weekly Horoscope Jun 16, 2025, 08:17 AM IST
Weekly Horoscope: ಜೂನ್ ಮೂರನೇ ವಾರ ಗುರು ಆದಿತ್ಯರಿಂದ ಶುಭ ಯೋಗ ನಿರ್ಮಾಣ, ಈ ರಾಶಿಯವರಿಗೆ ಬದಲಾಗಲಿದೆ ಲಕ್
Weekly Horoscope June 16th to June 22nd: ಈ ವಾರ ಶುಭ ಗ್ರಹಗಳ ಅದ್ಭುತ ಸಂಯೋಗದಿಂದ ಮಂಗಳಕರ ಯೋಗ ರಚನೆಯಾಗಲಿದೆ. ಜೂನ್ 15ರಿಂದ ಜೂನ್ 22ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಜೂನ್ ಎರಡನೇ ವಾರ ಶಕ್ತಿಶಾಲಿ ಲಕ್ಷ್ಮಿ ಯೋಗ, ಈ ರಾಶಿಯವರಿಗೆ ಬಂಪರ್ ಆದಾಯ
Weekly Horoscope Jun 9, 2025, 09:04 AM IST
Weekly Horoscope: ಜೂನ್ ಎರಡನೇ ವಾರ ಶಕ್ತಿಶಾಲಿ ಲಕ್ಷ್ಮಿ ಯೋಗ, ಈ ರಾಶಿಯವರಿಗೆ ಬಂಪರ್ ಆದಾಯ
Weekly Horoscope June 09th to June 15th: ಜೂನ್ ಎರಡನೇ ವಾರ ಶಕ್ತಿಶಾಲಿ ಲಕ್ಷ್ಮಿ ಯೋಗ ರಚನೆಯಾಗಲಿದೆ. ಈ ವಾರ ಜೂನ್ 09ರಿಂದ ಜೂನ್ 15ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಜೂನ್ ಮೊದಲ ವಾರ ಭಾಸ್ಕರ ಯೋಗದಿಂದ ಬೆಳಗಲಿದೆ ಈ ರಾಶಿಯವರ ಭಾಗ್ಯ, ಕೈ ಸೇರಲಿದೆ ಅಪಾರ ಸಂಪತ್ತು
Weekly Horoscope Jun 2, 2025, 09:02 AM IST
Weekly Horoscope: ಜೂನ್ ಮೊದಲ ವಾರ ಭಾಸ್ಕರ ಯೋಗದಿಂದ ಬೆಳಗಲಿದೆ ಈ ರಾಶಿಯವರ ಭಾಗ್ಯ, ಕೈ ಸೇರಲಿದೆ ಅಪಾರ ಸಂಪತ್ತು
Weekly Horoscope June 02nd to June 08th: ಜೂನ್ ಮೊದಲ ವಾರದಲ್ಲಿ ಸೂರ್ಯ, ಬುಧ, ಶನಿ ಗ್ರಹಗಳ ಸಂಚಾರದಲ್ಲಿನ ಪ್ರಮುಖ ಬದಲಾವಣೆಯು ಕೆಲವರ ಅದೃಷ್ಟವನ್ನು ಬೆಳಗಲಿದೆ. ಜೂನ್ 02ರಿಂದ ಜೂನ್ 08ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
What are this week specials?
Weekly Horoscope May 25, 2025, 03:20 PM IST
Weekly Horoscope : ಈ ವಾರದ ವಿಶೇಷತೆಗಳೇನು?
ಈ ವಾರದ ವಿಶೇಷತೆಗಳೇನು? ಯಾವ ರಾಶಿಗೆ ಶುಭ ಫಲ ತರಲಿದೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ
Weekly Horoscope: ಕಲಾನಿಧಿ ಯೋಗದಿಂದ ಈ ರಾಶಿಯವರಿಗೆ ಭಾಗ್ಯೋದಯ, ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ
Weekly Horoscope May 19, 2025, 08:08 AM IST
Weekly Horoscope: ಕಲಾನಿಧಿ ಯೋಗದಿಂದ ಈ ರಾಶಿಯವರಿಗೆ ಭಾಗ್ಯೋದಯ, ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ
Weekly Horoscope May 19th to May 25th: ಈ ವಾರ ಕಲಾನಿಧಿ ಯೋಗ ನಿರ್ಮಾಣವಾಗುವುದರಿಂದ ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ ಎನ್ನಲಾಗುತ್ತಿದೆ. ಮೇ 19 ರಿಂದ ಮೇ 25ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   
Weekly Horoscope: ಮೇ ಮೂರನೇ ವಾರ ನೀಚಭಂಗ ರಾಜಯೋಗದಿಂದ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ
Weekly Horoscope May 12, 2025, 08:33 AM IST
Weekly Horoscope: ಮೇ ಮೂರನೇ ವಾರ ನೀಚಭಂಗ ರಾಜಯೋಗದಿಂದ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ
Weekly Horoscope May 12th to May 18th: ಬುದ್ಧ ಪೂರ್ಣಿಮಾದೊಂದಿಗೆ ಆರಂಭವಾಗಲಿರುವ ಈ ವಾರದಲ್ಲಿ ಶುಭಕರ ಯೋಗ ನಿರ್ಮಾಣವಾಗಲಿದೆ. ಮೇ 12 ರಿಂದ ಮೇ 18ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಮೇ ಎರಡನೇವಾರ ಶಕ್ತಿಶಾಲಿ ಗಜಕೇಸರಿ ರಾಜಯೋಗ, ಈ ರಾಶಿಯವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ
Weekly Horoscope May 5, 2025, 08:48 AM IST
Weekly Horoscope: ಮೇ ಎರಡನೇವಾರ ಶಕ್ತಿಶಾಲಿ ಗಜಕೇಸರಿ ರಾಜಯೋಗ, ಈ ರಾಶಿಯವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ
Weekly Horoscope May 05th to May 11th: ಮೇ 05 ರಿಂದ ಮೇ 11ರವರೆಗೆ ಈ ವಾರದಲ್ಲಿ ಗುರು ವೃಷಭ ರಾಶಿಯಲ್ಲಿಯೂ, ಚಂದ್ರ ಸಿಂಹ ರಾಶಿಯಲ್ಲಿಯೂ ಸಂಚರಿಸುವರು. ಈ ವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಲಕ್ಷ್ಮೀನಾರಾಯಣ ಯೋಗ, ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
Weekly Horoscope Apr 28, 2025, 08:00 AM IST
Weekly Horoscope: ಲಕ್ಷ್ಮೀನಾರಾಯಣ ಯೋಗ, ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
Weekly Horoscope April 28th to May 04th: ಏಪ್ರಿಲ್ 28ರಿಂದ ಮೇ 04ರವರೆಗೆ ಈ ವಾರದಲ್ಲಿ ಅಕ್ಷಯ ತೃತೀಯ ಆಚರಣೆ ಇರಲಿದೆ. ಈ ವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಏಪ್ರಿಲ್ ಕೊನೆ ವಾರ ವಸುಮತಿ ಯೋಗದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ, ಸಂಪತ್ತಿನ ಸುರಿಮಳೆ
Weekly Horoscope Apr 21, 2025, 08:31 AM IST
Weekly Horoscope: ಏಪ್ರಿಲ್ ಕೊನೆ ವಾರ ವಸುಮತಿ ಯೋಗದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ, ಸಂಪತ್ತಿನ ಸುರಿಮಳೆ
Weekly Horoscope April 21st to April 27th: ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಶುಭಕರ ಯೋಗಗಳಲ್ಲಿ ಒಂದಾದ ವಸುಮತಿ ಯೋಗ ನಿರ್ಮಾಣವಾಗುತ್ತಿದೆ. ಏಪ್ರಿಲ್ 21ರಿಂದ ಏಪ್ರಿಲ್ 27ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
Weekly Horoscope: ಏಪ್ರಿಲ್ ಮೂರನೇ ವಾರ ಪ್ರಭಾವಶಾಲಿ ಆದಿತ್ಯ ಯೋಗದಿಂದ ಸೂರ್ಯನಂತೆಯೇ ಕಂಗೊಳಿಸಲಿದೆ ಈ ರಾಶಿಯವರ ಬದುಕು
Weekly Horoscope Apr 14, 2025, 08:00 AM IST
Weekly Horoscope: ಏಪ್ರಿಲ್ ಮೂರನೇ ವಾರ ಪ್ರಭಾವಶಾಲಿ ಆದಿತ್ಯ ಯೋಗದಿಂದ ಸೂರ್ಯನಂತೆಯೇ ಕಂಗೊಳಿಸಲಿದೆ ಈ ರಾಶಿಯವರ ಬದುಕು
Weekly Horoscope April 14th to April 20th: ಈ ವಾರ  ಆದಿತ್ಯ ಯೋಗ ನಿರ್ಮಾಣವಾಗುತ್ತಿದೆ. ಈ ವಾರ ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 
  • 1
  • 2
  • 3
  • 4
  • 5
  • 6
  • Next
  • last »

Trending News

  • ಐಷಾರಾಮಿ ಕಾರು, ಭವ್ಯ ಬಂಗಲೆ.. ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?
    Ashwini Puneeth Rajkumar

    ಐಷಾರಾಮಿ ಕಾರು, ಭವ್ಯ ಬಂಗಲೆ.. ಪ್ರೊಡಕ್ಷನ್‌ ಹೌಸ್ ಒಡತಿ.. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿರುವ ಒಟ್ಟು ಆಸ್ತಿ ಆಸ್ತಿ ಎಷ್ಟು ಕೋಟಿ ?

  • ಏರ್‌ಟೆಲ್‌ನ ₹199 & ₹219 ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಲಾಭದಾಯಕ ಮಾಹಿತಿ
    Airtel
    ಏರ್‌ಟೆಲ್‌ನ ₹199 & ₹219 ಯೋಜನೆಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಲಾಭದಾಯಕ ಮಾಹಿತಿ
  • ಹುಲಿ ಬಂತು ಹುಲಿ- ಎಐ ಹಾವಳಿಗೆ ಜನರು, ಅರಣ್ಯ ಇಲಾಖೆ ಹೈರಾಣು
    AI tigers
    ಹುಲಿ ಬಂತು ಹುಲಿ- ಎಐ ಹಾವಳಿಗೆ ಜನರು, ಅರಣ್ಯ ಇಲಾಖೆ ಹೈರಾಣು
  • ದೆಹಲಿ ಸ್ಫೋಟದಲ್ಲಿ ಅಪಾಯಕಾರಿ ಬಿಳಿ ರಾಸಾಯನಿಕ ಬಳಕೆ..! "ಅಮೋನಿಯಂ ನೈಟ್ರೇಟ್" ತಯಾರಿಕೆ ಬ್ಯಾನ್‌ ಮಾಡುತ್ತಾ ಭಾರತ ಸರ್ಕಾರ..?
    Delhi blast
    ದೆಹಲಿ ಸ್ಫೋಟದಲ್ಲಿ ಅಪಾಯಕಾರಿ ಬಿಳಿ ರಾಸಾಯನಿಕ ಬಳಕೆ..! "ಅಮೋನಿಯಂ ನೈಟ್ರೇಟ್" ತಯಾರಿಕೆ ಬ್ಯಾನ್‌ ಮಾಡುತ್ತಾ ಭಾರತ ಸರ್ಕಾರ..?
  • 230 ವರ್ಷಗಳ ನಂತರ ಸೆಂಟ್ ನಾಣ್ಯಗಳನ್ನು ನಿಲ್ಲಿಸಲು ಮುಂದಾದ ಅಮೇರಿಕಾ...! ಕಾರಣ ತಿಳಿಯಿರಿ
    US penny
    230 ವರ್ಷಗಳ ನಂತರ ಸೆಂಟ್ ನಾಣ್ಯಗಳನ್ನು ನಿಲ್ಲಿಸಲು ಮುಂದಾದ ಅಮೇರಿಕಾ...! ಕಾರಣ ತಿಳಿಯಿರಿ
  • ಪ್ರತಿದಿನ ಒಂದು ನಿಂಬೆ ಹಣ್ಣು ಸೇವನೆಯಿಂದ ಈ ಗಂಭೀರ ಸಮಸ್ಯೆಯನ್ನು ದೂರವಿಡಬಹುದು!
    lemon
    ಪ್ರತಿದಿನ ಒಂದು ನಿಂಬೆ ಹಣ್ಣು ಸೇವನೆಯಿಂದ ಈ ಗಂಭೀರ ಸಮಸ್ಯೆಯನ್ನು ದೂರವಿಡಬಹುದು!
  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ಟೋಲ್ ನಿಯಮ: ನಗದು ಪಾವತಿ ದುಬಾರಿ, ಡಿಜಿಟಲ್‌ ಪಾವತಿಗೆ ರಿಯಾಯಿತಿ!
    Toll rules in india
    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ಟೋಲ್ ನಿಯಮ: ನಗದು ಪಾವತಿ ದುಬಾರಿ, ಡಿಜಿಟಲ್‌ ಪಾವತಿಗೆ ರಿಯಾಯಿತಿ!
  •  ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ NDA ಮೈತ್ರಿಕೂಟ ಮೇಲುಗೈ : ಚುನಾವಣೋತ್ತರ ಸಮೀಕ್ಷೆ ಭವಿಷ್ಯ
    Bihar Assembly Elections 2025
    ಬಿಹಾರದಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ NDA ಮೈತ್ರಿಕೂಟ ಮೇಲುಗೈ : ಚುನಾವಣೋತ್ತರ ಸಮೀಕ್ಷೆ ಭವಿಷ್ಯ
  • ʼಗಂಡ ಅಂತ ಎಲ್ಲವನ್ನೂ ಸಹಿಸಲು ಸಾಧ್ಯವಿಲ್ಲ.. ಮದುವೆಗೂ ಒಂದು ಎಕ್ಸ್‌ಪೈರಿ ಡೇಟ್‌ ಇದೆʼ.. ನಟಿ ಕಾಜೋಲ್‌ ಶಾಕಿಂಗ್‌ ಹೇಳಿಕೆ!
    Varun Dhawan
    ʼಗಂಡ ಅಂತ ಎಲ್ಲವನ್ನೂ ಸಹಿಸಲು ಸಾಧ್ಯವಿಲ್ಲ.. ಮದುವೆಗೂ ಒಂದು ಎಕ್ಸ್‌ಪೈರಿ ಡೇಟ್‌ ಇದೆʼ.. ನಟಿ ಕಾಜೋಲ್‌ ಶಾಕಿಂಗ್‌ ಹೇಳಿಕೆ!
  • PPF: ನಯಾ ಪೈಸೆ ಹೂಡಿಕೆ ಮಾಡದೆ ವರ್ಷಕ್ಕೆ ಸುಮಾರು ₹3 ಲಕ್ಷ ಆದಾಯ ಗಳಿಸುವ ಸ್ಮಾರ್ಟ್ ಟ್ರಿಕ್
    PPF
    PPF: ನಯಾ ಪೈಸೆ ಹೂಡಿಕೆ ಮಾಡದೆ ವರ್ಷಕ್ಕೆ ಸುಮಾರು ₹3 ಲಕ್ಷ ಆದಾಯ ಗಳಿಸುವ ಸ್ಮಾರ್ಟ್ ಟ್ರಿಕ್

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x