ಮುಖದ ಮೇಲೆ ಸುಕ್ಕುಗಳಿಗೆ ಹಲವು ಕಾರಣಗಳಿವೆ, ಇದರಲ್ಲಿ ವಯಸ್ಸಾಗುವಿಕೆ, ಸೂರ್ಯನ ಕಿರಣಗಳು, ಧೂಮಪಾನ, ದೇಹದಲ್ಲಿ ನೀರಿನ ಕೊರತೆ, ಪದೇ ಪದೇ ಒಂದೇ ರೀತಿಯ ಮುಖಭಾವ ಮತ್ತು ಮಲಗುವ ವಿಧಾನಗಳೆಲ್ಲವೂ ಸೇರಿವೆ
Skin Care Tips: ಈ ಸಮಸ್ಯೆಯಿಂದ ಹೊರಬರಲು, ಮಹಿಳೆಯರು ಅನೇಕ ರೀತಿಯ ಸೌಂದರ್ಯವರ್ಧಕಗಳನ್ನು ಸಹ ಬಳಸುತ್ತಾರೆ. ಆದರೆ ಅವುಗಳನ್ನು ಬಳಸುವುದರಿಂದ ನಿಮ್ಮ ತ್ವಚೆಯನ್ನು ಕೆಡಿಸಬಹುದು. ನೀವು ಸಹ ಚರ್ಮದ ಸುಕ್ಕುಗಳಿಂದ ತೊಂದರೆಗೊಳಗಾಗಿದ್ದರೆ, ತೆಂಗಿನ ಎಣ್ಣೆಯನ್ನು ಹಚ್ಚಬಹುದು. ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹೇಗೆ ಹಚ್ಚಿಕೊಳ್ಳಬಹುದು ಎಂಬುದನ್ನು ಇಲ್ಲಿ ಹೇಳಲಾಗಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.