LEAKAGE IN CHINA'S NUCLEAR PLANT: ಚೀನಾದ ಪರಮಾಣು ಇಂಧನ ಪ್ಲಾಂಟ್ ನಲ್ಲಿ ಸೋರಿಕೆಯ ವರದಿಯಾಗಿದೆ. ಈ ಕುರಿತು ಫ್ರಾನ್ಸ್ ನ ಕಂಪನಿಯೊಂದು ಅಮೆರಿಕಾದ ಸಹಾಯ ಕೋರಿದ್ದು, ಅಮೇರಿಕಾ ತನಿಖೆಯಲ್ಲಿ ತೊಡಗಿದೆ.
Was China Ready With Vaccine Before Corona Pandemic? - ಕೊರೊನಾ ವೈರಸ್ (Coronavirus) ಎಲ್ಲಿಂದ ಮತ್ತು ಹೇಗೆ ಹರಡಿತು ಎಂಬುದರ ಕುರಿತು ವಿಶ್ವಾದ್ಯಂತದ ದೇಶಗಳಲ್ಲಿ ಶಂಕೆ ಆಳವಾಗತೊಡಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ (Wuhan) ಕೊರೊನಾ ಉತ್ಪತ್ತಿಯಾಗಿದೆ (Covid-19)ಎಂಬ ವಾದಕ್ಕೆ ಇದೀಗ ಬಲ ಸಿಗಲಾರಂಭಿಸಿದೆ.
U.S. Government Lab Report: ಅಮೆರಿಕದ ಸರ್ಕಾರಿ ರಾಷ್ಟ್ರೀಯ ಪ್ರಯೋಗಾಲಯದ ವರದಿಯಲ್ಲಿ, ಚೀನಾದ ವುಹಾನ್ ಲ್ಯಾಬ್ನಿಂದ ಕರೋನಾ ವೈರಸ್ ಸೋರಿಕೆಯಾಗುವ ಸಾಧ್ಯತೆಯನ್ನು ವರ್ತಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕು ಎಂದಿದೆ.
ಕೋವಿಡ್ -19 ವೈರಸ್ ಚೀನಾದಲ್ಲಿ ಮೊದಲ ಬಾರಿಗೆ ಪ್ರಾಣಿ ಮೂಲದಿಂದ ಅಥವಾ ಪ್ರಯೋಗಾಲಯದಿಂದ ಹೊರಹೊಮ್ಮಿದೆಯೇ ಎಂಬ ಬಗ್ಗೆ ಮುಂದಿನ ಮೂರು ತಿಂಗಳಲ್ಲಿ ವರದಿ ನೀಡುವಂತೆ ಅಧ್ಯಕ್ಷ ಜೋ ಬಿಡನ್ ಯುಎಸ್ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.
Covid-19 Outbreak: ಕರೋನಾ ಸಾಂಕ್ರಾಮಿಕ ರೋಗ ಹರಡುವ ಮುನ್ನ, 2019 ರ ನವೆಂಬರ್ನಲ್ಲಿ, ವುಹಾನ್ ಲ್ಯಾಬ್ನ (Wuhan Lab) ಮೂವರು ಸಿಬ್ಬಂದಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಒಂದು ತಿಂಗಳ ನಂತರ, ಚೀನಾ ವತಿಯಿಂದ ಕರೋನಾ ಸಾಂಕ್ರಾಮಿಕ ರೋಗ ಹರಡುವ ವಿಷಯವನ್ನು ಬಹಿರಂಗಗೊಂಡಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.