ಬೆಸ್ಕಾಂ ಡಿಜಿಟಲ್ ಮೀಟರ್ಗಳಿಂದ ಗ್ರಾಹಕರಿಗೆ ತಪ್ಪದ ತಲೆನೋವು
Zee Media Bureau
Mar 13, 2023, 05:42 PM IST
ಬೆಸ್ಕಾಂ ಡಿಜಿಟಲ್ ಮೀಟರ್ಗಳಿಂದ ಗ್ರಾಹಕರಿಗೆ ತಪ್ಪದ ತಲೆನೋವು..! ನೂತನ ಡಿಜಿಟಲ್ ಮೀಟರ್ ಅಳವಡಿಕೆ ದಂಧೆಗಿಳಿತಾ ಬೆಸ್ಕಾಂ..!? ಡಬಲ್ ರೂಪದಲ್ಲಿ ಬರ್ತಿದೆ ಕರೆಂಟ್ ಬಿಲ್-ಗ್ರಾಹಕ ಕಂಗಾಲು. ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿರೋ ಬೆಸ್ಕಾಂ ನಡೆಗೆ ಜನ ಆಕ್ರೋಶ..!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.