Viral Video: ಗನ್‌ ಹಿಡಿದು ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೋರ; ಮುಂದೇನಾಯಿತು ನೀವೇ ನೋಡಿ..!

Viral Video Today: ಕೆಲವೊಂದು ಬಾರಿ ಅತೀ ಬುದ್ದಿವಂತಿಕೆ ನಮಗೆ ಕುತ್ತು ತರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್‌ ಆಗಿದೆ. 

Written by - Zee Kannada News Desk | Last Updated : Jul 4, 2023, 03:54 PM IST
  • ಗನ್‌ ಹಿಡಿದು ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೋರ
  • ಸಮಯಪ್ರಜ್ಞೆ, ಧೈರ್ಯಕ್ಕೆ ಎಲ್ಲಡೆ ಮೆಚ್ಚುಗೆ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ
Viral Video: ಗನ್‌ ಹಿಡಿದು ಜ್ಯುವೆಲರಿ ಶಾಪ್‌ಗೆ ನುಗ್ಗಿದ ದರೋಡೆಕೋರ; ಮುಂದೇನಾಯಿತು ನೀವೇ ನೋಡಿ..! title=

ಜೈಪುರ: ಕೆಲವೊಂದು ಬಾರಿ ಅತೀ ಬುದ್ದಿವಂತಿಕೆ ನಮಗೆ ಕುತ್ತು ತರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆಯಾಗಿದೆ. ಕೈಯಲ್ಲಿ ಗನ್‌ ಹಿಡಿದು ಬಂದರೆ ಎಂಥವರು ಸಹ ಹೆದರುತ್ತಾರೆ.

ಎಂಥಹ ಸಂದರ್ಭ ಬಂದರೂ ಎದುರಿಸುವ ದೈರ್ಯ ಬುದ್ದಿವಂತಿಕೆ ಇರಬೇಕು. ಅದೇ ರೀತಿ  ದರೋಡೆಕೋರನಿಗೆ ಹೇಗೆ ಬುದ್ದಿ ಕಲಿಸಿದರೆಂದು ಸಾಕ್ಷಿಯಾಗಿ ಈ ವಿಡಿಯೋ ನೋಡಬಹುದಾಗಿದೆ. 

ಇದನ್ನೂ ಓದಿ: ಜೋರು‌ ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್‌ ಮಾಡಿದ ಕಪಲ್ಸ್; ವಿಡಿಯೋ ವೈರಲ್..!

ಜ್ಯುವೆಲರಿ ಅಂಗಡಿಯವರು ಸಮಯಪ್ರಜ್ಞೆ, ಧೈರ್ಯದಿಂದ ತಮ್ಮ ಜೀವ ಕಾಪಾಡಿಕೊಳ್ಳುವುದರ ಜೊತೆಗೆ ಕೋಟಾಂತರ ಮೌಲ್ಯದ ಆಭರಣವನ್ನು ದರೋಡೆಕೋರನಿಂದ ಉಳಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಾರಿ ಮೆಚ್ಚುಗೆ ಗಳಿಸಿದೆ. 

ಕಾರಣ ಪ್ರತಿದಿನ ಬೆಳ್ಳಗೆ ಆದರೇ ಸಾಕು ಕಳ್ಳತನ ಸುಲಿಗೆಯಿಂದ ಒಬ್ಬರ ಪ್ರಾಣ ತೆಗಿಯಲು ಹೆಸುವುದಿಲ್ಲ. ಇತ್ತಿಚೀನ ದಿನಗಳಲ್ಲಿ ಅಪರಾಧ ಪ್ರಕರಣಗಳೇ ಹೆಚ್ಚು. ಅದರಲ್ಲೂ ದೊಡ್ಡ ದೊಡ್ಡ ನಗರಗಳಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ನಡೆಯುತ್ತವೆ.

ಇದನ್ನೂ ಓದಿ: Viral Video: ಪ್ರೀತಿಗೆ ಪ್ರೀತಿಯೇ ಪ್ರತಿಯುತ್ತರ ಎನ್ನುವುದಕ್ಕೆ ಈ ಸಿಂಹಿಣಿಯೇ ಸಾಕ್ಷಿ; ವಿಡಿಯೋ ನೋಡಿ..!

ಅಂಥಹ ಸಂದರ್ಭದಲ್ಲಿ ನಮ್ಮ ಬುದ್ದಿ ಉಪಯೋಗಿಸುವುದು ಬಹಳ ಮುಖ್ಯ. ತುರ್ತು ಪರಿಸ್ಥಿತಿ ಎದುರಾದಾಗ ಒಗಟ್ಟು ಸಹ ಬಹಳ ಮುಖ್ಯ. ದರೋಡೆಕೋರ ಮಂಡುತನ, ಜ್ಯುವೆಲರಿ ಶಾಪ್‌ ನವರ ಬುದ್ದಿವಂತಿಕೆ ಎರಡನ್ನು ಕಾಣಬಹುದು. ವೈರಲ್‌ ಆಗಿರುವ ಈ ಕಥೆಯನ್ನು ನಾವೇ ಹೇಳುವುದಕ್ಕಿಂತ ನೀವೆ ನೋಡಿದರೆ ಚೆನ್ನ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News