ನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆ

ಹಾವು ತನ್ನ ಬಾಯಿಯಿಂದ ವಿಷ ಹೊರ ಹಾಕುವ ವಿಡಿಯೋ ಇಲ್ಲಿದೆ.ಈ ವಿಡಿಯೋ ನೋಡುವುದಕ್ಕೆ ಆಶ್ಚರ್ಯ ಎನ್ನುವ ರೀತಿಯಲ್ಲಿ ಇದೆ.    

Written by - Ranjitha R K | Last Updated : Sep 4, 2024, 04:29 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿ , ಪಕ್ಷಿಗಳಂ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡಲಾಗುತ್ತದೆ.
  • ಇಂಥಹ ವಿಡಿಯೋಗಳನ್ನು ಜನ ಕೂಡಾ ಇಷ್ಟ ಪಟ್ಟು ನೋಡುತ್ತಾರೆ.
  • ಹಾವಿನ ವಿಡಿಯೋಗಳನ್ನೂ ಇಷ್ಟಪಡುವವರ ಸಂಖ್ಯೆ ಕೂಡಾ ದೊಡ್ಡದಿದೆ.
ನೀರಿನಂತೆ ಹಾವಿನ ಬಾಯಿಯಿಂದ ಹೊರ ಚಿಮ್ಮುತ್ತಿದೆ ವಿಷ!ಗಾಳಿಯಲ್ಲಿ ಬಹು ದೂರ ವಿಷ ಚಲಿಸುವ ಅಚ್ಚರಿಯ ವಿಡಿಯೋ ಇಲ್ಲಿದೆ  title=

Snake Viral Video :ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿ , ಪಕ್ಷಿಗಳ ವಿಡಿಯೋಗಳನ್ನು ಹೆಚ್ಚಾಗಿ ಶೇರ್ ಮಾಡಲಾಗುತ್ತದೆ.ಇಂಥಹ ವಿಡಿಯೋಗಳನ್ನು ಜನ ಕೂಡಾ ಇಷ್ಟ ಪಟ್ಟು ನೋಡುತ್ತಾರೆ. ಅದರಲ್ಲಿಯೂ ಹಾವಿನ ವಿಡಿಯೋಗಳನ್ನೂ ಇಷ್ಟಪಡುವವರ ಸಂಖ್ಯೆ ಕೂಡಾ ದೊಡ್ಡದಿದೆ. ನಾವು ಹಿಂದೆಂದೂ ಕೇಳಿರದ, ನೋಡಿರದ ಹಾವುಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ನೋಡಬಹುದು.ಅಲ್ಲದೆ ಆ ಹಾವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಡಾ ತಿಳಿದುಕೊಳ್ಳಬಹುದು. 

ಹಾವು ಎಂದ ಕೂಡಲೇ ಎಲ್ಲರ ಎದೆಯಲ್ಲಿ ಒಂದು ರೀತಿಯ ನಡುಕ ಹುಟ್ಟುತ್ತದೆ. ಸೋಶಿಯಲ್ ಮಿಡಿಯಾದಲ್ಲಿ ಒಂದು ಅಪಾಯಕಾರಿ ವಿಡಿಯೋ ಹಂಚಿಕೊಳ್ಳಲಾಗಿದೆ.ಈ ವಿಡಿಯೋ ಎಂಟೆದೆ ಬಂಟನನ್ನು ಕೂಡಾ ದಂಗಾಗಿ ಬಿಡಿಸುತ್ತದೆ. ಹೌದು ಅತ್ಯಂತ ವಿಷಕಾರಿ ಹಾವಿನ ವಿಡಿಯೋ ಇದು. 

ಇದನ್ನೂ ಓದಿ : ಏನ್‌ ವಿಚಿತ್ರ ಗುರು ಇದು.. ತನ್ನನ್ನೇ ತಾನು ನುಂಗುತ್ತಿದೆ ಈ ಬೃಹತ್‌ ಸರ್ಪ..! ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ!!

ನೀರಿನಂತೆ ಹೊರ ಚಿಮ್ಮುತ್ತಿದೆ ವಿಷ: 
ಹಾವಿನ ವಿಷ ಎದುರಾಳಿಯ ಉಸಿರು ನಿಲ್ಲಿಸಿ ಬಿಡುತ್ತದೆ. ಅದರಲ್ಲಿಯೂ ಕೆಲವೊಂದು ಹಾವಿನ ವಿಷ ಎಷ್ಟು ಭಯಾನಕವಾಗಿ ಇರುತ್ತದೆ ಎಂದರೆ ಆ ವಿಷ ಗಾಳಿಯೊಂದಿಗೆ ದೇಹ ಸೇರಿದರೂ ಸಾವು ಗ್ಯಾರಂಟಿ. ಹಾಗಾಗಿಯೇ ಕೆಲವು ಸರ್ಪಗಳು ವಿಷ ಉಗುಳಿ ಬಿಡುತ್ತವೆ, ತನಗೆ ಅಪಾಯ ಇದೆ ಎನ್ನುವ ಅರಿವಾದಾಗ ಅಥವಾ ಎದುರು ಯಾರಾದರೂ ಇದ್ದಾರೆ ಎಂದಾಗ ಸರ್ಪ ವಿಷ ಉಗುಳಿ ಬಿಡುತ್ತದೆ. 
 
ವಿಷ ಉಗುಳುವ ಸರ್ಪದ ವಿಡಿಯೋ ಇಲ್ಲಿದೆ : 

ಈ ವೀಡಿಯೋದಲ್ಲಿ ಹಾವು ವಿಷವನ್ನು ಹೊರ ಹಾಕುತ್ತಿರುವುದನ್ನು  ಗಮನಿಸಬಹುದು.ಬಾಯಿ ತೆರೆದು ವಿಷವನ್ನು ಹೊರ ಚಿಮ್ಮಿದಾಗ ಈ ವಿಷವು ಗಾಳಿಯಲ್ಲಿ ತುಂಬಾ ದೂರದವರೆಗೆ ಹೋಗುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. 

ಇದನ್ನೂ ಓದಿ :ಸೀರೆಯಲ್ಲಿ ನೀರೆಯ ವರ್ಕೌಟ್..! ಊಫ್‌... ಎನ್‌ ಮೈಕಟ್ಟು ಗುರು.. ಲೇಡಿ ಬಾಡಿ ಬಿಲ್ಡರ್‌.. 

ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಹಲವು ಬಾರಿ ವೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News