Viral video: ಮಾಲಿಕನನ್ನು ಹೊತ್ತೊಯ್ದ ಅಂಬ್ಯೂಲೆನ್ಸ್‌ನ ಹಿಂದೆ ಬೆಂಬಿಡದೆ ಓಡಿದ ನಾಯಿ..ಈ ವಿಡಿಯೋ ನೋಡಿ ಕಣ್ಣ ಹನಿ ಜಾರುತ್ತೆ..

Dogs Heroic Video: ತನ್ನ ಮಾಲೀಕರನ್ನು ಹೊತ್ತುಕೊಂಡು ಹೋಗುತ್ತಿರುವ ಅಂಬ್ಯುಲೆನ್ಸ್‌ನ ಹಿಂದೆ ನಾಯಿ ಬೆಂಬಿಡದೆ ಓಡಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸದ್ಯ ಈ ವಿಡಯೋ ಇದೀಗ ವೈರಲ್‌ ಆಗುತ್ತಿದ್ದು, ಈ ದೃಶ್ಯ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

Viral video: ಮಾಲಿಕನನ್ನು ಹೊತ್ತೊಯ್ದ ಅಂಬ್ಯೂಲೆನ್ಸ್‌ನ ಹಿಂದೆ ಬೆಂಬಿಡದೆ ಓಡಿದ ನಾಯಿ..ಈ ವಿಡಿಯೋ ನೋಡಿ ಕಣ್ಣ ಹನಿ ಜಾರುತ್ತೆ..

About the Author