ಕನ್ನಡಿ ಮುಂದೆ ಅಂದ ಚಂದ ನೋಡಿಕೊಂಡ ಕೋತಿ! ಕಪಿರಾಯನ ಮಂಗನಾಟದ ವಿಡಿಯೋ ವೈರಲ್

Funny Viral Video of Monkey: ಇದೀಗ ಅಂತಹದ್ದೇ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಬೈಕ್ ಮೇಲೆ ಕುಳಿತ ಕೋತಿಯೊಂದು ಕನ್ನಡಿಯಲ್ಲಿ ತನ್ನನ್ನು ನೋಡುತ್ತಾ ಕೊಂಗಾಟ ಮಾಡುತ್ತಿರುವುದನ್ನು ಕಾಣಬಹುದು

Written by - Bhavishya Shetty | Last Updated : Oct 16, 2023, 06:08 PM IST
    • ಕನ್ನಡಿಯಲ್ಲಿ ತನ್ನನ್ನು ನೋಡುತ್ತಾ ಕೊಂಗಾಟ ಮಾಡುತ್ತಿರುವ ಮಂಗ
    • ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುವ ವಿಡಿಯೋ
    • ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋ
ಕನ್ನಡಿ ಮುಂದೆ ಅಂದ ಚಂದ ನೋಡಿಕೊಂಡ ಕೋತಿ! ಕಪಿರಾಯನ ಮಂಗನಾಟದ ವಿಡಿಯೋ ವೈರಲ್ title=
video of monkey in front of mirror

Funny Viral Video of Monkey: ಕೋತಿಗಳು ಸಾಮಾನ್ಯವಾಗಿ ಇತರ ಪ್ರಾಣಿಗಳಿಗಿಂತ ಹೆಚ್ಚಿನ ಚಾಣಾಕ್ಷತನ ಹೊಂದಿರುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿದೆ. ಇನ್ನು ಕೋತಿಯ ಅನೇಕ ವಿಡಿಯೋಗಳನ್ನು ನಾವೆಲ್ಲರು ನೋಡಿರುತ್ತೇವೆ. ಫನ್ನಿ ಫನ್ನಿಯಾಗಿ ತಲಹರಟೆ ಮಾಡುತ್ತಾ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪ

ಇದೀಗ ಅಂತಹದ್ದೇ ವಿಡಿಯೋ ಒಂದು ಸಖತ್ ಸದ್ದು ಮಾಡುತ್ತಿದೆ. ಇದರಲ್ಲಿ ಬೈಕ್ ಮೇಲೆ ಕುಳಿತ ಕೋತಿಯೊಂದು ಕನ್ನಡಿಯಲ್ಲಿ ತನ್ನನ್ನು ನೋಡುತ್ತಾ ಕೊಂಗಾಟ ಮಾಡುತ್ತಿರುವುದನ್ನು ಕಾಣಬಹುದು. ಈ ಕೋತಿಯ ತಮಾಷೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: 2070 ರ ವೇಳೆಗೆ ಶೂನ್ಯ ಹೊಗೆ ಗುರಿ.. ಸುಸ್ಥಿರ ಭವಿಷ್ಯಕ್ಕೆ ಅಡಿಪಾಯ

ಒಂದು ಕೈಯನ್ನು ಬೈಕ್‌’ನ ಹ್ಯಾಂಡಲ್‌’ಬಾರ್‌’ನಲ್ಲಿ ಮತ್ತು ಇನ್ನೊಂದು ಕೈಯನ್ನು ಅದರ ಮುಖದ ಮೇಲೆ ಇಟ್ಟುಕೊಂಡು, ಕನ್ನಡಿಯ ಮುಂದೆ ಕೋತಿಯು ಮಂಗನಾಟವಾಡುತ್ತಿದೆ.

ವೀಡಿಯೋ ನೋಡಿ:

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News