ಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋ

Snake Porcupine Video: ಮುಳ್ಳು ಹಾವು ಅಲ್ಲ. ಮುಳ್ಳುಹಂದಿಯನ್ನು ನುಂಗಿದ ಹಾವು. ಈ ಹಾವು ಮುಳ್ಳುಹಂದಿಯೊಂದಿಗೆ ಜಗಳವಾಡಿದೆ. ಆದರೆ ಆ ಸಂದರ್ಭದಲ್ಲಿ ತನ್ನನ್ನು ನಾನು ರಕ್ಷಿಸಿಕೊಳ್ಳಲೆಂದು ಮುಳ್ಳುಹಂದಿ ತನ್ನ ದೇಹದಲ್ಲಿರುವ ಮುಳ್ಳುಗಳನ್ನು ಹಾವಿಗೆ ಚುಚ್ಚುವಂತೆ ಎಸೆದಿದೆ.  

Written by - Bhavishya Shetty | Last Updated : Aug 13, 2024, 02:41 PM IST
    • ನೀವು ಎಂದಾದರೂ ಮುಳ್ಳುಹಾವನ್ನು ನೋಡಿದ್ದೀರಾ? ಅಥವಾ ಕೇಳಿದ್ದೀರಾ?
    • ದೇಹದಲ್ಲಿರುವ ಮುಳ್ಳುಗಳನ್ನು ಹಾವಿಗೆ ಚುಚ್ಚುವಂತೆ ಎಸೆದಿದೆ
    • ನೋವಿನಿಂದ ಹೊರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋ title=
Porcupine Snake Viral Video

Viral Video: ನೀವು ಎಂದಾದರೂ ಮುಳ್ಳುಹಾವನ್ನು ನೋಡಿದ್ದೀರಾ? ಅಥವಾ ಅದರ ಬಗ್ಗೆ ಕೇಳಿದ್ದೀರಾ? ಇಲ್ಲ ಎಂದಾದರೆ ಈ ವಿಡಿಯೋ ನೋಡಿ. ಇದನ್ನು ನೋಡಿದ್ರೆ ಒಂದುಕ್ಷಣ ಬೆರಗಾಗೋದು ಗ್ಯಾರಂಟಿ.

ಇದನ್ನೂ ಓದಿ: ನೀವು ಸಿದ್ಧರಿದ್ದೀರಾ?- ಎರಡನೇ ಮದುವೆ ವದಂತಿ ಮಧ್ಯೆ ಸಾನಿಯಾ ಮಿರ್ಜಾ ಮಹತ್ವದ ಹೆಜ್ಜೆ... ಮೂಗುತಿ ಸುಂದರಿ ಬಹುದಿನದ ಕನಸು ನನಸು!

ಆದರೆ ಇದು ಮುಳ್ಳು ಹಾವು ಅಲ್ಲ. ಮುಳ್ಳುಹಂದಿಯನ್ನು ನುಂಗಿದ ಹಾವು. ಈ ಹಾವು ಮುಳ್ಳುಹಂದಿಯೊಂದಿಗೆ ಜಗಳವಾಡಿದೆ. ಆದರೆ ಆ ಸಂದರ್ಭದಲ್ಲಿ ತನ್ನನ್ನು ನಾನು ರಕ್ಷಿಸಿಕೊಳ್ಳಲೆಂದು ಮುಳ್ಳುಹಂದಿ ತನ್ನ ದೇಹದಲ್ಲಿರುವ ಮುಳ್ಳುಗಳನ್ನು ಹಾವಿಗೆ ಚುಚ್ಚುವಂತೆ ಎಸೆದಿದೆ.

ಇದೀಗ ಹಾವು ನೋವಿನಿಂದ ಹೊರಳಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಳ್ಳುಹಂದಿಯ ಮೇಲೆ ದಾಳಿ ಮಾಡಿದ ನಂತರ ಹಾವು ಈ ಸ್ಥಿತಿಯಲ್ಲಿ ನರಳುತ್ತಿರುವುದು ವಿಡಿಯೋದಲ್ಲಿದೆ ನೋಡಬಹುದು.

ಇದನ್ನೂ ಓದಿ: ಎಷ್ಟೊಂದು ಅದ್ಭುತವಾಗಿದೆ ನೋಡಿ ಚಿನ್ನದ ಹುಡುಗ ನೀರಜ್ ಚೋಪ್ರಾ ಐಷಾರಾಮಿ ಬಂಗಲೆ! ಅರಮನೆಯನ್ನೂ ಮೀರಿಸುವ ವೈಭವ....

ವರದಿಗಳ ಪ್ರಕಾರ, ಮುಳ್ಳುಹಂದಿಯನ್ನು ತಿನ್ನಲು ಪ್ರಯತ್ನಿಸುತ್ತಿದ್ದಾಗ ಹಾವಿನ ಮೇಲೆ ದಾಳಿ ಮಾಡಿದೆ. ಸಾಮಾನ್ಯವಾಗಿ ಈ ಹಾವು ಇಲಿ, ಬಾತುಕೋಳಿ, ಕೋಳಿ ಮತ್ತು ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತದೆ. ಆದರೆ ಇದೀಗ ಮುಳ್ಳುಹಂದಿಯನ್ನು ಹಿಡಿಯುವ ಸಾಹಸಕ್ಕೆ ಕೈಹಾಕಿ ಈ ಪರಿಸ್ಥಿತಿಗೆ ಬಂದಿದೆ.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News