ಯಾಕ್ರೋ ನಮ್ಮ ಹೊಟ್ಟೆ ಉರುಸ್ತೀರಾ.. ಅದು ಪ್ರೀ ವೆಡ್ಡಿಂಗ್‌ ಶೂಟ್‌ ಕನ್ಲಾ.. ಫಸ್ಟ್‌ ನೈಟ್‌ ಅಲ್ಲ..! ಈ ವಿಡಿಯೋ ನೋಡಿ ನೀವು ಇದನ್ನೇ ಹೇಳ್ತೀರಾ!!

Pre Wedding Viral Video: ಇತ್ತೀಚೆಗೆ ಮದುವೆಗೂ ಮುನ್ನ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡುವುದು ಸಾಮಾನ್ಯವಾಗಿದೆ. ನವವಿವಾಹಿತರು ಹೊಸ ಥೀಮ್‌ಗಳೊಂದಿಗೆ ಈ ಫೋಟೋ ಶೂಟ್ ಮಾಡುವ ಮೂಲಕ ತಮ್ಮ ಸಂತೋಷದ ಕ್ಷಣಗಳನ್ನು ಸಿಹಿ ನೆನಪುಗಳಾಗಿ ಇಟ್ಟುಕೊಳ್ಳುತ್ತಾರೆ.
 

ಯಾಕ್ರೋ ನಮ್ಮ ಹೊಟ್ಟೆ ಉರುಸ್ತೀರಾ.. ಅದು ಪ್ರೀ ವೆಡ್ಡಿಂಗ್‌ ಶೂಟ್‌ ಕನ್ಲಾ.. ಫಸ್ಟ್‌ ನೈಟ್‌ ಅಲ್ಲ..! ಈ ವಿಡಿಯೋ ನೋಡಿ ನೀವು ಇದನ್ನೇ ಹೇಳ್ತೀರಾ!!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.