Viral Video : ಲವರ್‌ನ್ನು ಪಾರ್ಕ್‌ಗೆ ಕರೆದು ಬೇಡಿಕೆ ಈಡೇರಿಸಿಕೊಂಡ ಯುವಕ, ಪ್ರೇಮಿಗಳ ವಿಡಿಯೋ ವೈರಲ್‌

Viral Video : ಒಂದು ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಪ್ರೇಮಿ ತನ್ನ ಗೆಳತಿಯನ್ನು ಪಾರ್ಕ್‌ಗೆ ಕರೆದು ತನ್ನ ಬೇಡಿಕೆ ಈಡೇರಿಸಿಕೊಳ್ಳುವ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.  

Written by - Chetana Devarmani | Last Updated : Aug 28, 2022, 04:10 PM IST
  • ಲವರ್‌ನ್ನು ಪಾರ್ಕ್‌ಗೆ ಕರೆದು ಬೇಡಿಕೆ ಈಡೇರಿಸಿಕೊಂಡ ಯುವಕ
  • ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ ವಿಡಿಯೋ
Viral Video : ಲವರ್‌ನ್ನು ಪಾರ್ಕ್‌ಗೆ ಕರೆದು ಬೇಡಿಕೆ ಈಡೇರಿಸಿಕೊಂಡ ಯುವಕ, ಪ್ರೇಮಿಗಳ ವಿಡಿಯೋ ವೈರಲ್‌  title=
ವೈರಲ್‌ ವಿಡಿಯೋ

Viral Video : ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಎಷ್ಟು ಚೆನ್ನಾಗಿವೆ ಎಂದರೆ ಎಷ್ಟು ಬಾರಿ ನೋಡಿದರೂ ಮನಸ್ಸಿಗೆ ತೃಪ್ತಿಯಾಗಲ್ಲ. ಇದೀಗ ಅಂತಹದ್ದೇ ಒಂದು ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಪ್ರೇಮಿ ತನ್ನ ಗೆಳತಿಯನ್ನು ಪಾರ್ಕ್‌ಗೆ ಕರೆದು ತನ್ನ ಬೇಡಿಕೆ ಈಡೇರಿಸಿಕೊಳ್ಳುವ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.  

ಇದನ್ನೂ ಓದಿ: Health Tips : ಈ ಒಂದು ಹಣ್ಣಿನ ಸೇವನೆ ಮಧುಮೇಹದ ಜೊತೆಗೆ ಹೃದಯವನ್ನು ರಕ್ಷಿಸುತ್ತದೆ

ಸೋಶಿಯಲ್ ಮೀಡಿಯಾದಲ್ಲಿನ ಈ ಆಘಾತಕಾರಿ ವಿಡಿಯೋದಲ್ಲಿ, ಹುಡುಗನೊಬ್ಬ ತನ್ನ ಗೆಳತಿಯನ್ನು ಉದ್ಯಾನವನಕ್ಕೆ ಕರೆಯುತ್ತಾನೆ. ನಂತರ ಸಿಂಧೂರವನ್ನು ತೆಗೆದುಕೊಂಡು ಅವಳ ಹಣೆಗೆ ಹಚ್ಚಲು ಹೋಗುವುದನ್ನು ನೋಡಬಹುದು. ಹುಡುಗಿ ಮೊದಲಿಗೆ ನಿರಾಕರಿಸುತ್ತಾಳೆ. ಆದರೆ ಅವಳು ಒಪ್ಪುವುದಿಲ್ಲ. ಕೆಲವು ಸೆಕೆಂಡುಗಳ ನಂತರ, ಹುಡುಗ ತನ್ನ ಗೆಳತಿಗೆ ಸಿಂಧೂರವನ್ನು ಹಚ್ಚುತ್ತಾನೆ. ಈ ವಿಡಿಯೋ ಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

 

ಈ ವಿಡಿಯೋದಲ್ಲಿ ಬಾಲಕ ನಟನೆ ಮಾಡುತ್ತಿರುವ ರೀತಿ ನೋಡಿ ಸಾಮಾಜಿಕ ಜಾಲತಾಣ ಬಳಕೆದಾರರೂ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೋಗೆ ಅವರು ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದು, ಇದುವರೆಗೆ ಹಲವಾರು ಸಾವಿರ ಬಾರಿ ವೀಕ್ಷಿಸಲಾಗಿದೆ.

ಇದನ್ನೂ ಓದಿ: ಬುಡುಬುಡಿಕೆಯವನ ಮಾತು ಕೇಳಿ ಚಿನ್ನಾಭರಣ ಕಳೆದುಕೊಂಡ ದಂಪತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News