Tree splitting water viral video: ಎಲೆಗಳಿಲ್ಲದ ಹಿಪ್ಪುನೇರಳೆ ಮರದಿಂದ ನೀರು ಚಿಮ್ಮುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ 'ಲೋಕಲ್ನಿ ಹೊಡಾಸಿ' ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಮರದಿಂದ ಬೀಳುವ ನೀರಿನಿಂದ ಮುಖ ತೊಳೆಯುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ
ಇಂಟರ್ನೆಟ್ ಬಳಕೆದಾರರು ಪ್ರಕೃತಿಯ ಮಾಂತ್ರಿಕ ವಿಸ್ಮಯವನ್ನು ಕಂಡು ಅಚ್ಚರಿ ಸೂಚಿಸಿದ್ದಾರೆ. BBC ಯ ವರದಿಯ ಪ್ರಕಾರ, ಮರವು 100 ವರ್ಷ ಹಳೆಯದು ಮತ್ತು ಮಾಂಟೆನೆಗ್ರೊ ಎಂಬ ಆಗ್ನೇಯ ಯುರೋಪಿಯನ್ ದೇಶದಲ್ಲಿ ಈ ಮರ ಇದೆ. ಮಾಂಟೆನೆಗ್ರೊದ ಪೊಡ್ಗೊರಿಕಾದಲ್ಲಿರುವ ಡೈನೋಸಾ ಎಂಬ ಹಳ್ಳಿಯಲ್ಲಿರುವ ಮರದ ದೃಶ್ಯ ಇದಾಗಿದೆ.
ಇದನ್ನೂ ಓದಿ: ಸೆ.8ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನೆಯ ವಿವರ
ಇದು ವರ್ಷಕ್ಕೊಮ್ಮೆ ಸಂಭವಿಸುವ ಘಟನೆಯಾಗಿದ್ದು ಕೆಲವು ದಿನಗಳವರೆಗೆ ಹೀಗೆ ಇರುತ್ತದೆ ಎಂದು ವರದಿಯಲ್ಲಿ ಬಿಬಿಸಿ ಹೇಳಿದೆ. ಭಾರೀ ಮಳೆಯಾದಾಗ ಮರದ ಒಡಲಿನಿಂದ ನೀರು ಉಕ್ಕುತ್ತದೆ ಎಂದು ವರದಿಗಳು ಹೇಳುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ