Viral Video: ದೆಹಲಿ ಮೆಟ್ರೊದಿಂದ ಯುವಕ-ಯುವತಿಯ ಮತ್ತೊಂದು ಅಸಹ್ಯ ಹುಟ್ಟಿಸುವಂತ ವಿಡಿಯೋ ವೈರಲ್!

Trending Video: ಈಗ ಚಲಿಸುತ್ತಿರುವ ದೆಹಲಿ ಮೆಟ್ರೋದಿಂದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಇಂತಹ ಕೆಲಸವನ್ನು ಹೇಗೆ ಮಾಡುತ್ತಾರೆ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಈ ಜೋಡಿಯ ಅಸಹ್ಯಕರ ವರ್ತನೆ ನೋಡಿ ಇಂಟರ್‌ನೆಟ್‌ ಮಂದಿಯ ತಾಪತ್ರಯ ಜಾಸ್ತಿಯಾಗಿದೆ. (Viral News In Kannada)  

Written by - Nitin Tabib | Last Updated : Oct 13, 2023, 08:39 PM IST
  • @ShashikantY10 ಹ್ಯಾಂಡಲ್‌ನೊಂದಿಗೆ ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಈಗ ದೆಹಲಿ ಮೆಟ್ರೋವನ್ನು ಮುಚ್ಚಬೇಕೇ? ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ,
  • ಈ ಪೋಸ್ಟ್‌ಗೆ ಅನೇಕ ಬಳಕೆದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಂಗ್ಯವಾಗಿಯೂ ಕೂಡ ಬರೆದುಕೊಂಡಿದ್ದಾರೆ,
  • ಇಬ್ಬರೂ ಸ್ವಚ್ಛ ಭಾರತ ಅಭಿಯಾನವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬಂತೆ ತೋರುತ್ತಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
Viral Video: ದೆಹಲಿ ಮೆಟ್ರೊದಿಂದ ಯುವಕ-ಯುವತಿಯ ಮತ್ತೊಂದು ಅಸಹ್ಯ ಹುಟ್ಟಿಸುವಂತ ವಿಡಿಯೋ ವೈರಲ್! title=

ದೆಹಲಿ ಮೆಟ್ರೊದೊಳಗಿನ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಜೋಡಿ ಮಾಡುತ್ತಿರುವ ಕೃತ್ಯ ಜನರು ಊಹಿಸಲೂ ಸಾಧ್ಯವಿಲ್ಲ. ಈ 24 ಸೆಕೆಂಡುಗಳ ಕ್ಲಿಪ್ ಅನ್ನು ನೋಡಿದ ನಂತರ ಇಂಟರ್ನೆಟ್ ಬಳಕೆದಾರರು ದಿಗ್ಭ್ರಮೆಗೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಹ್ಯಕರ ಕೃತ್ಯ ಎಸಗಿದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ. ವಾಸ್ತವದಲ್ಲಿ, ವೈರಲ್ ಕ್ಲಿಪ್‌ನಲ್ಲಿ, ತಂಪು ಪಾನೀಯವನ್ನು ಸೇವಿಸಿದ ಈ ಜೋಡಿ ಪರಸ್ಪರ ಪರಸ್ಪರರ ಬಾಯಿಗೆ ಹಾಕುವುದನ್ನು ನೀವು ನೋಡಬಹುದು. ಇದೀಗ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಭರಿತ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. Viral News In Kannada

ಕೆಲ ಪ್ರಯಾಣಿಕರ ವಿಚಿತ್ರ ಚಟುವಟಿಕೆಗಳಿಂದ ದೆಹಲಿ ಮೆಟ್ರೋ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ. ಫ್ರಾಂಕ್ ರೊಮ್ಯಾನ್ಸ್‌ನಿಂದ ಹಿಡಿದು ಮಹಿಳೆಯರ ನಡುವಿನ ಆಸನಗಳ ನಡುವಿನ ಜಗಳದ ದೃಶ್ಯಗಳವರೆಗೆ ಅನೇಕ ರೀತಿಯ ವೀಡಿಯೊಗಳು ವೈರಲ್ ಆಗುತ್ತಿವೆ. ಆದರೆ ಇದೀಗ ದಂಪತಿ ಸಾರ್ವಜನಿಕವಾಗಿ ಇಂತಹ ಕೃತ್ಯ ಎಸಗಿದ್ದು, ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರು ಮುಜುಗರ ಪಟ್ಟುಕೊಳ್ಳುವಂತಾಗಿದೆ. ಮೆಟ್ರೋದಲ್ಲಿ ಹೆಚ್ಚು ಜನಸಂದಣಿ ಇಲ್ಲದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದಂಪತಿಗಳು ತಂಪು ಪಾನೀಯ ಸೇವಿಸುತ್ತಿದ್ದಾರೆ. ಇದಾದ ನಂತರ ಇಬ್ಬರೂ ಹೇಯ ಕೃತ್ಯಗಳನ್ನು ಎಸಗಲು ಆರಂಭಿಸುತ್ತಾರೆ. ಕೆಲವೇ ಸೆಕೆಂಡ್ ಗಳ ಈ ಕ್ಲಿಪ್ ನೋಡಿದ ನೆಟ್ಟಿಗರ ಪಿತ್ತ ನೆಟ್ಟಿಗೆರಿದೆ.

ಇದನ್ನೂ ಓದಿ-Viral Video: ನೀವೂ ನಿಮ್ಮ ಮೊಬೈಲ್ ಫೋನ್ ಕವರ್ ನಲ್ಲಿ ಹಣ ಇಡುತ್ತೀರಾ? ಹಾಗಾದ್ರೆ ಈ ವಿಡಿಯೋ ತಪ್ಪದೆ ವೀಕ್ಷಿಸಿ!

ವೀಡಿಯೊವನ್ನು ಇಲ್ಲಿ ವೀಕ್ಷಿಸಿ

@ShashikantY10 ಹ್ಯಾಂಡಲ್‌ನೊಂದಿಗೆ ಮೈಕ್ರೋಬ್ಲಾಗಿಂಗ್ ಸೈಟ್ X ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಈಗ ದೆಹಲಿ ಮೆಟ್ರೋವನ್ನು ಮುಚ್ಚಬೇಕೇ? ಎಂದು  ಬಳಕೆದಾರರು ಪ್ರಶ್ನಿಸಿದ್ದಾರೆ, ಈ ಪೋಸ್ಟ್‌ಗೆ ಅನೇಕ ಬಳಕೆದಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಂಗ್ಯವಾಗಿಯೂ ಕೂಡ ಬರೆದುಕೊಂಡಿದ್ದಾರೆ, ಇಬ್ಬರೂ ಸ್ವಚ್ಛ ಭಾರತ ಅಭಿಯಾನವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬಂತೆ ತೋರುತ್ತಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ-ಏಕಕಾಲಕ್ಕೆ ಹಲವು ಶಾಲಾ ವಿದ್ಯಾರ್ಥಿನಿಯರ ಮೇಲೆ ಪಾರ್ಶ್ವವಾಯು ದಾಳಿ, ವಿಡಿಯೋ ಬೆಚ್ಚಿಬೀಳಿಸುವಂತಿದೆ!

DMRC ಅನ್ನು ಟ್ಯಾಗ್ ಮಾಡಿ ಬರೆದುಕೊಂಡ ಮತ್ತೊಬ್ಬ ಬಳಕೆದಾರನು ಕೋಪದಿಂದ, ನಾವು ಮೆಟ್ರೋದಲ್ಲಿ ಇದನ್ನು ನೋಡಲು ಪ್ರಯಾಣಿಸಬೇಕೆ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರ ದೆಹಲಿ ಮೆಟ್ರೋ ಈಗ ಮನರಂಜನೆಯ ಹಾಟ್ ಸ್ಪಾಟ್ ಆಗಿದೆ ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News