Viral Video: ಚಲಿಸುತ್ತಿರುವ ಸ್ಕೂಟರ್ ಮೇಲೆ ನಿಂತು ಯುವಕನಿಗೆ ಬಣ್ಣ ಬಳಿದ ಯುವತಿ, ನಂತರ ನಡೆದಿದ್ದು ಆಕೆ ಲೈಫ್ ಲಾಂಗ್ ಮರೆಯಲ್ಲ!

Holi 2024 Viral Video: ಕೇವಲ 14 ಸೆಕೆಂಡುಗಳ ಈ ವೀಡಿಯೊದಲ್ಲಿ, ಚಲಿಸುವ ಸ್ಕೂಟರ್‌ನಲ್ಲಿ ನಿಂತು ಹೋಳಿ ಆಡುತ್ತಿರುವ ಯುವತಿಯನ್ನು ನೀವು ನೋಡಬಹುದು (girl playing holi on moving scooter video goes trending ). ಆದರೆ ಅದರ ಮರುಕ್ಷಣವೇ ನಡೆಯುವ ಘಟನೆಯನ್ನು  ಬಹುಶಃ ಆಕೆ  ತನ್ನ ಜೀವನದುದ್ದಕ್ಕೂ ಮರೆಯುವುದಿಲ್ಲ. (Viral News In Kananda)  

Written by - Nitin Tabib | Last Updated : Mar 27, 2024, 11:59 PM IST
  • ಹೋಳಿ ಹಬ್ಬದಂದು ಸ್ಟಂಟ್ ಮಾಡುವವರ ವಿರುದ್ಧ ನೋಯ್ಡಾ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.
  • ಮಧುರ್ ಸಿಂಗ್ ಎಂಬ ಬಳಕೆದಾರರು ತಮ್ಮ ಎಕ್ಸ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ
  • ಮತ್ತು ನೋಯ್ಡಾ ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿ ದೂರು ದಾಖಲಿಸಿದ್ದಾರೆ.
Viral Video: ಚಲಿಸುತ್ತಿರುವ ಸ್ಕೂಟರ್ ಮೇಲೆ ನಿಂತು ಯುವಕನಿಗೆ ಬಣ್ಣ ಬಳಿದ ಯುವತಿ, ನಂತರ ನಡೆದಿದ್ದು ಆಕೆ ಲೈಫ್ ಲಾಂಗ್ ಮರೆಯಲ್ಲ! title=

Holi 2024 Shocking Video: ಹೋಳಿ ಹಬ್ಬದಂದು ಜನರು ಗಲಾಟೆ ಮಾಡುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತವೆ (girl playing holi on moving scooter video goes trending ). ಅಂತಹುದೇ ಒಂದು ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಅದನ್ನು ನೋಡಿ ನೀವೂ  ಕೂಡ ಬೆಚ್ಚಿ ಬೀಳುವಿರಿ. ಕೇವಲ 14 ಸೆಕೆಂಡುಗಳ ಈ ವೀಡಿಯೊದಲ್ಲಿ, ಚಲಿಸುವ ಸ್ಕೂಟರ್‌ ಮೇಲೆ ನಿಂತು ಹೋಳಿ ಆಡುತ್ತಿರುವ ಯುವತಿಯನ್ನು ನೀವು ನೋಡಬಹುದು. ಆದರೆ ಅದರ ಮರುಕ್ಷಣವೇ ನಡೆಯುವ ಘಟನೆಯನ್ನು ಬಹುಶಃ ಆಕೆ ತನ್ನ ಜೀವನದುದ್ದಕ್ಕೂ ಮರೆಯುವುದಿಲ್ಲ (Viral News In Kananda). 

ಇದನ್ನೂ ಓದಿ-Shocking Video: ನಡುರಸ್ತೆಯಲ್ಲಿ ರೀಲ್ ತಯಾರಿಸುತ್ತಿದ್ದ ಮಹಿಳೆ, ಅಷ್ಟರಲ್ಲೇ ನಡೆದಿದ್ದೇನು ನೀವೇ ನೋಡಿ!

ಚಲಿಸುವ ಸ್ಕೂಟರ್‌ ಮೇಲೆ ಹೋಳಿ ಆಚರಣೆ
ವೈರಲ್ ಆಗುತ್ತಿರುವ ಈ ವೀಡಿಯೊ ಉತ್ತರ ಪ್ರದೇಶದ ನೋಯ್ಡಾದಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಒಬ್ಬ ಯುವಕ ಸ್ಕೂಟರ್ ಓಡಿಸುತ್ತಿರುವುದನ್ನು ನೀವು ನೋಡಬಹುದು.   ಹುಡುಗಿಯೊಬ್ಬಳು ಅವನ ಹಿಂದೆ ಸೀಟಿನಲ್ಲಿ ನಿಂತು ರೀಲ್ ಗೆ ಪೋಸ್ ನೀಡುತ್ತಿದ್ದಳು. ಚಲಿಸುತ್ತಿರುವ ಸ್ಕೂಟರ್‌ನಲ್ಲಿ ಯುವತಿ ಹೋಳಿ ಆಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೀಡಿಯೊದಲ್ಲಿ, ಯುವತಿ ಸ್ಕೂಟರ್ ಚಾಲನೆ ಮಾಡುವ ಯ್ಜ್ವಕನ ಮುಖದ ಮೇಲೆ ಬಣ್ಣ ಹಚ್ಚುತ್ತಿರುವುದು ನೋಡಬಹುದು, ಆದರೆ ಮರುಕ್ಷಣವೇ ಹುಡುಗಿ ತನ್ನ ನಿಯಂತ್ರಣ ಕಳೆದುಕೊಳ್ಳುತ್ತಾಳೆ ಮತ್ತು  ಹುಡುಗ ಬ್ರೇಕ್ ಹಾಕುತ್ತಾನೆ. ಹುಡುಗಿ ಹುಡುಗನ ಮೆಲಿಂದ ಹಾರಿ ನೆಲಕ್ಕೆ ಅಪ್ಪಳಿಸುತ್ತಾಳೆ. 

ಇದನ್ನೂ ಓದಿ-Viral Video: ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಜೋಡಿಯ ರೊಮ್ಯಾಂಟಿಕ್ ಡಿನ್ನರ್ ಡೇಟ್! ಬೇಚ್ಚಿಬೀಳಿಸುವಂತಿದೆ

ಈ ರೀತಿ ಕೆಲವರ ನಿರ್ಲಕ್ಷ್ಯದಿಂದ ಉಳಿದ ಪ್ರಯಾಣಿಕರ ಪ್ರಾಣಕ್ಕೆ ಅಪಾಯ ಎದುರಾಗಿದೆ. ಹೋಳಿ ಹಬ್ಬದಂದು ಸ್ಟಂಟ್ ಮಾಡುವವರ ವಿರುದ್ಧ ನೋಯ್ಡಾ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಮಧುರ್ ಸಿಂಗ್ ಎಂಬ ಬಳಕೆದಾರರು ತಮ್ಮ ಎಕ್ಸ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ನೋಯ್ಡಾ ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿ ದೂರು ದಾಖಲಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News