ಬೆಂಗಳೂರು: ಹೈದರಾಬಾದ್ ನಲ್ಲಿಂದು ಕಲೆಕ್ಟರ್ಸ್ ಕಾನ್ಫರೆನ್ಸ್ ಇರುವ ಕಾರಣ ಮಂಗಳವಾರವೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಶುಭಕೋರಿದರು.
Telangana CM K Chandrashekar Rao met Karnataka CM designate HD Kumaraswamy in Bengaluru earlier today. He also said that he will have to attend Collector's conference in Hyderabad tomorrow so he had come to meet him (HD Kumaraswamy) & extend his wishes today. pic.twitter.com/OSlV5PuU0T
— ANI (@ANI) May 22, 2018
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ನಾನು ತುಂಬಾ ಸಂತೋಷವಾಗಿದ್ದೇನೆ. ಕರ್ನಾಟಕದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರ ರಚಿಸುತ್ತಿರುವುದು ಒಳ್ಳೆಯ ಸಂಗತಿ. ಅವರಿಗೆ ಒಳ್ಳೆಯದಾಗಲಿ! ದೇವರು ಶ್ರೀ ಕುಮಾರಸ್ವಾಮಿ ಅವರಿಗೆ ಆಶೀರ್ವದಿಸಲಿ, ನಮ್ಮ ಮಾಜಿ ಪ್ರಧಾನಿ (ಎಚ್.ಡಿ. ದೇವೇಗೌಡ) ಅವರ ಆಶೀರ್ವಾದದಿಂದ ಅವರು ಯಶಸ್ವಿಯಾಗುತ್ತಾರೆ. ಇದು ಒಂದು ಆರಂಭ. ಪ್ರಾದೇಶಿಕ ಪಕ್ಷಗಳ ಭವಿಷ್ಯ ಕಾಣುತ್ತಿದೆ ಎಂದು ಚಂದ್ರಶೇಖರ್ ರಾವ್ ತಿಳಿಸಿದರು.
Tomorrow I have a Collector's conference in Hyderabad. So I thought I should meet Mr Kumaraswamy & extend my good wishes. Sometime later I will come but tomorrow I will not be there. Good luck to Mr Kumaraswamy, good luck to Karnataka: Telangana CM Chandrashekar Rao pic.twitter.com/NGsNcK3Sc1
— ANI (@ANI) May 22, 2018
I am very happy. I am very delighted. Good luck! God bless Mr Kumaraswamy. With blessings of our former PM (HD Deve Gowda) he'll succeed. It's a beginning. Power of the regional parties is showing the future: Telangana CM Chandrashekar Rao pic.twitter.com/PZ5sZkuwGm
— ANI (@ANI) May 22, 2018