ಕರ್ನಾಟಕ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟ- ರಾಹುಲ್ ಗಾಂಧಿ ಕರ್ನಾಟಕ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟ- ರಾಹುಲ್ ಗಾಂಧಿ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ಸೈದ್ಧಾಂತಿಕ ಹೋರಾಟ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂದು ಪ್ರಶ್ನಿಸಿಕೊಳ್ಳಲಿ: ಕುಮಾರಸ್ವಾಮಿ ತಿರುಗೇಟು ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂದು ಪ್ರಶ್ನಿಸಿಕೊಳ್ಳಲಿ: ಕುಮಾರಸ್ವಾಮಿ ತಿರುಗೇಟು ಮೊದಲು ಕಾಂಗ್ರೆಸ್ ಜಾತ್ಯತೀತ ಪಕ್ಷವೇ ಎಂದು ಪ್ರಶ್ನಿಸಿಕೊಳ್ಳಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.  
ಮೇಕ್ ಇನ್ ಇಂಡಿಯಾದಲ್ಲಿ ಅಂಬೇಡ್ಕರ್ ದೃಷ್ಟಿಕೋನ ನಮಗೆ ಸ್ಫೂರ್ತಿ:'ಮನ್ ಕಿ ಬಾತ್'ನಲ್ಲಿ ಮೋದಿ ಮೇಕ್ ಇನ್ ಇಂಡಿಯಾದಲ್ಲಿ ಅಂಬೇಡ್ಕರ್ ದೃಷ್ಟಿಕೋನ ನಮಗೆ ಸ್ಫೂರ್ತಿ:'ಮನ್ ಕಿ ಬಾತ್'ನಲ್ಲಿ ಮೋದಿ ಇತ್ತೀಚೆಗೆ ಹಲವರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡಲು ಪ್ರಯತ್ನಿಸಿದ್ದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಖಂಡಿಸಿದ್ದಾರೆ.  
ಹಾರರ್ ಚಿತ್ರದಲ್ಲಿ ಗ್ಲಾಮರಸ್ ಬೆಡಗಿ ಶುಭಾ ಪೂಂಜ! ಹಾರರ್ ಚಿತ್ರದಲ್ಲಿ ಗ್ಲಾಮರಸ್ ಬೆಡಗಿ ಶುಭಾ ಪೂಂಜ! ಇದುವರೆಗೂ ಸಖತ್ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೊಗ್ಗಿನ ಮನಸ್ಸಿನ ಬೆಡಗಿ ಇದೀಗ ನೈಜ ಕಥೆ ಆಧಾರಿತ ಹಾಗೇ ಹಾರರ್ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಸಂತೋಷ ದಿನ: ಸದಾ ಸಂತೋಷವಾಗಿರಲು 5 ಮಾರ್ಗಗಳು ಅಂತಾರಾಷ್ಟ್ರೀಯ ಸಂತೋಷ ದಿನ: ಸದಾ ಸಂತೋಷವಾಗಿರಲು 5 ಮಾರ್ಗಗಳು ಪತ್ರಿ ವರ್ಷ ಮಾರ್ಚ್ 20ರಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಸಂತೋಷ ದಿನ ಆಚರಿಸಲಾಗುತ್ತದೆ.
ಔಷಧೀಯ ಗುಣಗಳ ಆಗರ ಮುಂಗಾರು ಬಳ್ಳಿ ಔಷಧೀಯ ಗುಣಗಳ ಆಗರ ಮುಂಗಾರು ಬಳ್ಳಿ ಮನೆ ಔಷಧಿಗಳಲ್ಲಿ ಮುಂಗಾರು ಬಳ್ಳಿ ಸಹ ಒಂದು. 
ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಈ ಸರಳ ಅಂಶಗಳನ್ನು ಪಾಲಿಸಿ ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲವೇ? ಹಾಗಿದ್ದರೆ ಈ ಸರಳ ಅಂಶಗಳನ್ನು ಪಾಲಿಸಿ ಸರಿಯಾಗಿ ನಿದ್ದೆ ಮಾಡದ್ದಿದರೆ ಹೃದ್ರೋಗ, ಮಧುಮೇಹ, ಸ್ಥೂಲಕಾಯ ಅಷ್ಟೇ ಅಲ್ಲದೆ, ಖಿನ್ನತೆಗೆ ಒಳಗಾಗುವ ಸಾಧ್ಯತೆಗಳೂ ಹೆಚ್ಚು. ಹಾಗಾಗಿ ಉತ್ತಮ ನಿದ್ದೆಗೆ ಇಲ್ಲಿವೆ ಸರಳ ಸೂತ್ರಗಳು...
ರಾಕಿಂಗ್ ಸ್ಟಾರ್ ಯಶ್ ಹೇಳಿರೋ ಸ್ಫೂರ್ತಿ ತುಂಬುವ ವಿಶೇಷ ವ್ಯಕ್ತಿ ಯಾರು? ರಾಕಿಂಗ್ ಸ್ಟಾರ್ ಯಶ್ ಹೇಳಿರೋ ಸ್ಫೂರ್ತಿ ತುಂಬುವ ವಿಶೇಷ ವ್ಯಕ್ತಿ ಯಾರು? ಹೆಮ್ಮೆಯ ಕನ್ನಡಿಗ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ Yash ಅವರು ಸ್ಫೂರ್ತಿ ತುಂಬೋ ಒಬ್ಬ ವಿಶೇಷ ವ್ಯಕ್ತಿ ಬಗ್ಗೆ ಮಾತಾಡಿದ್ದಾರೆ.
ಸೊಂಟ ನೋವಿನಿಂದ ಅಮಿತಾಬ್ ಬಚ್ಚನ್ ಅಸ್ವಸ್ಥಗೊಂಡಿದ್ದರು - ಪತ್ನಿ ಜಯಾ ಬಚ್ಚನ್ ಹೇಳಿಕೆ ಸೊಂಟ ನೋವಿನಿಂದ ಅಮಿತಾಬ್ ಬಚ್ಚನ್ ಅಸ್ವಸ್ಥಗೊಂಡಿದ್ದರು - ಪತ್ನಿ ಜಯಾ ಬಚ್ಚನ್ ಹೇಳಿಕೆ ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಅವರು ಆರೋಗ್ಯವಾಗಿದ್ದಾರೆ ಎಂದು ಅವರ ಪತ್ನಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ತಿಳಿಸಿದ್ದಾರೆ. 
ಹೆಮ್ಮೆಯ ಕನ್ನಡಿಗ 2018 : ಇದೇ ಮಾರ್ಚ್ 17-18 ರಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರ ಹೆಮ್ಮೆಯ ಕನ್ನಡಿಗ 2018 : ಇದೇ ಮಾರ್ಚ್ 17-18 ರಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಹೆಮ್ಮೆಯ ಕನ್ನಡಿಗ -2018 ಕಾರ್ಯಕ್ರಮವು ಮಾ.17 ಮತ್ತು 18 ರಂದು ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 
ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲು-ಸಿದ್ದರಾಮಯ್ಯ ಆಸ್ಪತ್ರೆಗಳಲ್ಲಿ ಹೆಣ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲು-ಸಿದ್ದರಾಮಯ್ಯ ಇನ್ಮುಂದೆ ಆಸ್ಪತ್ರೆಗಳಲ್ಲಿ ಶವ ನೀಡಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಣ್ಸನ್ನೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ದುಡ್ಡು ಮಾಡ್ತಿದಾಳೆ ಪ್ರಿಯಾ ಪ್ರಕಾಶ್ ವಾರಿಯರ್! ಕಣ್ಸನ್ನೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ದುಡ್ಡು ಮಾಡ್ತಿದಾಳೆ ಪ್ರಿಯಾ ಪ್ರಕಾಶ್ ವಾರಿಯರ್! ಕೇವಲ ತನ್ನ ಕಣ್ಸನ್ನೆಯಿಂದಲೇ ನ್ಯಾಶನಲ್ ಲೆವೆಲ್'ನಲ್ಲಿ ಒಂದೇ ರಾತ್ರಿಗೆ ಫೇಮಸ್ ಆದ ಮಲಯಾಳಂ ಬೆಡಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಪಾದನೆಯನ್ನು ಆರಂಭಿಸಿದ್ದಾಳಂತೆ. 
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಇಡೀ ವಿಶ್ವ ಹುಡುಕುತ್ತಿರುವುದೇನು? ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಇಡೀ ವಿಶ್ವ ಹುಡುಕುತ್ತಿರುವುದೇನು? ಮಹಿಳೆಯರು ಪುರು‍‍‍‍‍‍‍‍‍‌‍ಷರಿಗಿಂತ ಎಲ್ಲ ಕ್ಷೇತ್ರಗಳಲ್ಲೂ ಕೀಳು, ಅಶಕ್ತರು ಎಂಬ ತಪ್ಪು ಕಲ್ಪನೆಗಳನ್ನು ಪೂರ್ಣ ಅಳಿಸಿ ಹಾಕಿ ಲಿಂಗ ಸಮಾನತೆಯ ಮನೋಭಾವ ಬೆಳೆಸಬೇಕಿದೆ. 
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು! ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಸ್ತ್ರೀ ಸಮಾನಳಲ್ಲ; ಪುರುಷನಿಗಿಂತ ಸಮರ್ಥಳು! ನಾವು ಪುರುಷರಿಗೆ ಸಮಾನರಲ್ಲ, ಅವರಿಗಿಂತಲೂ ಹೆಚ್ಚು ಸಮರ್ಥರು ಎಂದು ಸಾಬೀತುಪಡಿಸೋಣ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೃಢ ನಿರ್ಧಾರ ಕೈಗೊಳ್ಳೋಣ.
ಲೋಕಾಯುಕ್ತ ನ್ಯಾಯಮೂರ್ತಿ ಕೊಲೆ ಸಂಚು: ತೀವ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ ಲೋಕಾಯುಕ್ತ ನ್ಯಾಯಮೂರ್ತಿ ಕೊಲೆ ಸಂಚು: ತೀವ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣದ ಕುರಿತು ಕೂಲಂಕಷ ತನಿಖೆಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
ಮಾರ್ಚ್ 7, 2018ರ ಪೆಟ್ರೋಲ್, ಡೀಸೆಲ್ ಬೆಲೆ ಮಾರ್ಚ್ 7, 2018ರ ಪೆಟ್ರೋಲ್, ಡೀಸೆಲ್ ಬೆಲೆ ತಿರುವನಂತಪುರಂನಲ್ಲಿ ಮಾತ್ರ ಡೀಸಲ್ ಬೆಲೆಯಲ್ಲಿ  30 ಪೈಸೆ ಹೆಚ್ಚಳವಾಗಿದೆ. 
ಆರೋಗ್ಯಯುತ ಕಿಡ್ನಿ ನಿಮ್ಮದಾಗಬೇಕೆ? ಹಾಗಿದ್ದರೆ ಈ 10 ಅಭ್ಯಾಸಗಳಿಂದ ದೂರವಿರಿ! ಆರೋಗ್ಯಯುತ ಕಿಡ್ನಿ ನಿಮ್ಮದಾಗಬೇಕೆ? ಹಾಗಿದ್ದರೆ ಈ 10 ಅಭ್ಯಾಸಗಳಿಂದ ದೂರವಿರಿ! ಈ ಕೆಳಗಿನ 10 ಅಭ್ಯಾಸಗಳಿಂದ ದೂರವಿದ್ದು, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ.
ನೀವು ಖಿನ್ನತೆಯಿಂದ ಬಳಲುತ್ತಿದ್ದೀರೆಯೇ ಎಂದು ತಿಳಿಯಬೇಕೆ? ಹಾಗಿದ್ದರೆ ಇದನ್ನು ಓದಿ... ನೀವು ಖಿನ್ನತೆಯಿಂದ ಬಳಲುತ್ತಿದ್ದೀರೆಯೇ ಎಂದು ತಿಳಿಯಬೇಕೆ? ಹಾಗಿದ್ದರೆ ಇದನ್ನು ಓದಿ... ನೀವು ಖಿನ್ನತೆಯಿಂದ ಬಳುತ್ತಿದ್ದೀರೆಯೇ ಎಂಬುದನ್ನು ತಿಳಿಯಲು ಈ ಕೆಳಗಿನ 10 ಅಂಶಗಳು ನಿಮಗೆ ಸಹಾಯ ಮಾಡುತ್ತವೆ.
ಸಿದ್ಧಗಂಗಾ ಶ್ರೀಗಳು ರಾಷ್ಟ್ರನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ-ಪ್ರಧಾನಿ ಮೋದಿ ಶ್ಲಾಘನೆ ಸಿದ್ಧಗಂಗಾ ಶ್ರೀಗಳು ರಾಷ್ಟ್ರನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ-ಪ್ರಧಾನಿ ಮೋದಿ ಶ್ಲಾಘನೆ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಸಿದ್ಧಗಂಗಾ ಸ್ಮಾಮೀಜಿ ಅವರ ಶಿಕ್ಷಣ ಸೇವೆಯನ್ನು ಶ್ಲಾಘಿಸಿದರು. 
ಇವಳು ಊರಿಗೊಬ್ಳೆ ಪದ್ಮಾವತಿ ಅಲ್ಲ; ಹೊಸ ಪದ್ಮಾವತಿ! ಇವಳು ಊರಿಗೊಬ್ಳೆ ಪದ್ಮಾವತಿ ಅಲ್ಲ; ಹೊಸ ಪದ್ಮಾವತಿ! ಊರಿಗೊಬ್ಳೆ ಪದ್ಮಾವತಿ ಅಂತಿದ್ದ ಜನ ಈಗ ಹೊಸ ಪದ್ಮಾವತಿ ನೋಡೋದಿಕ್ಕೆ ತಯಾರಾಗ್ತಿದ್ದಾರೆ. ಅದ್ಯಾರಪ್ಪಾ ಈ ಹೊಸ ಪದ್ಮಾವತಿ ಅಂತ ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ...
ಡಾರ್ಲಿಂಗ್ ಕೃಷ್ಣ ಅಭಿನಯದ ಹುಚ್ಚ 2 ಸಿನಿಮಾ ಟ್ರೇಲರ್ ಬಿಡುಗಡೆ ಡಾರ್ಲಿಂಗ್ ಕೃಷ್ಣ ಅಭಿನಯದ ಹುಚ್ಚ 2 ಸಿನಿಮಾ ಟ್ರೇಲರ್ ಬಿಡುಗಡೆ ಕಿಚ್ಚ ಸುದೀಪ್ ಅಭಿನಯದ 'ಹುಚ್ಚ' ಚಿತ್ರ ಹಿಟ್ ಆಗಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ, ಇದೀಗ ಹುಚ್ಚ 2 ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. 
ಹೋಳಿ ಹಬ್ಬಕ್ಕೆ ರುಚಿಕರವಾದ ಅಡುಗೆ; ಇಲ್ಲಿದೆ ರೆಸಿಪಿ... ಹೋಳಿ ಹಬ್ಬಕ್ಕೆ ರುಚಿಕರವಾದ ಅಡುಗೆ; ಇಲ್ಲಿದೆ ರೆಸಿಪಿ... ದೇಶದೆಲ್ಲೆಡೆ ಈಗ ಹೋಳಿ ಹಬ್ಬದ ಸಂಭ್ರಮ. ಈ ಹೋಳಿ ಹಬ್ಬದಂದು ಇತರ ಹಬ್ಬಗಳಂತೆಯೇ ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆ ಹೋಳಿ ಹಬ್ಬದಡುಗೆ ಹೇಗೆ ಮಾಡುವುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ...
'ಸವಿರುಚಿ' ಸಂಚಾರಿ ಕ್ಯಾಂಟೀನ್'ಗೆ ಸಿದ್ದರಾಮಯ್ಯ ಚಾಲನೆ 'ಸವಿರುಚಿ' ಸಂಚಾರಿ ಕ್ಯಾಂಟೀನ್'ಗೆ ಸಿದ್ದರಾಮಯ್ಯ ಚಾಲನೆ ಜಿಲ್ಲಾ ಕೇಂದ್ರಗಳಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ 'ಸವಿರುಚಿ ಸಂಚಾರಿ' ಕ್ಯಾಂಟೀನ್‌ ಯೋಜನೆಗೆ ಮಂಗಳವಾರ ವಿಧಾನಸೌಧದ ಪೂರ್ವ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.   
ಇನ್ಮುಂದೆ ವಿಮಾನದಲ್ಲಿ ನಿಮಗೆ ಬೋರ್ ಆಗೋಕೆ ಸಾಧ್ಯನೇ ಇಲ್ಲ, ಯಾಕೆ ಗೊತ್ತಾ? ಇನ್ಮುಂದೆ ವಿಮಾನದಲ್ಲಿ ನಿಮಗೆ ಬೋರ್ ಆಗೋಕೆ ಸಾಧ್ಯನೇ ಇಲ್ಲ, ಯಾಕೆ ಗೊತ್ತಾ? ಕಂಪನಿಯು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನಗಳಲ್ಲಿ ತನ್ನ ಬಳಕೆದಾರರಿಗೆ ಹೈಸ್ಪೀಡ್ ಇಂಟರ್ನೆಟ್ ಡೇಟಾ ಸಂಪರ್ಕವನ್ನು ನೀಡಲಿದೆ. 
ತಮಟೆ ಬಾರಿಸಿ ಎಲ್ಲರ ಗಮನಸೆಳೆದ ರಾಹುಲ್ ಗಾಂಧಿ! ತಮಟೆ ಬಾರಿಸಿ ಎಲ್ಲರ ಗಮನಸೆಳೆದ ರಾಹುಲ್ ಗಾಂಧಿ! ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತಮಟೆ ಬಾರಿಸುವ ಮೂಲಕ ಜನರ ಗಮನ ಸೆಳೆದರು. 

Trending News