ಮಾಲತೇಶ ಎಂ
ರಾಷ್ಟ್ರೀಯ, ಅಂತಾರಾಷ್ಟ್ರೀಯ, ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ, ಇದರ ಜೊತೆಗೆ ವಿಜ್ಞಾನ ವಿಚಾರಗಳಲ್ಲಿಯೂ ಕೂಡ ಸಾಕಷ್ಟು ಒಲವು ಇದೆ.ಬಿಡುವಿನ ವೇಳೆಯಲ್ಲಿ ಟ್ರೆಕ್ಕಿಂಗ್‌ ಸೇರಿದಂತೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಸಮಯ ಕಳೆಯುವುದು ಎಂದರೆ ನನಗೆ ಇಷ್ಟ.        

Stories by ಮಾಲತೇಶ ಎಂ

'KGF-1' ರೀ ರಿಲೀಸ್‌ ಮಾಡಲು ಯಶ್ ಅಭಿಮಾನಿಗಳ ‌ಭರ್ಜರಿ ಪ್ಲ್ಯಾನ್..!
KGF-2 Release
'KGF-1' ರೀ ರಿಲೀಸ್‌ ಮಾಡಲು ಯಶ್ ಅಭಿಮಾನಿಗಳ ‌ಭರ್ಜರಿ ಪ್ಲ್ಯಾನ್..!
KGF-1 Re-release: ಕನ್ನಡ ಸಿನಿಮಾಗಳಿಗೆ ಈ ಮಾಡರ್ನ್ ಜಗತ್ತಿನಲ್ಲಿ ವರ್ಲ್ಡ್‌ ಲೆವೆಲ್‌ ಮಾರ್ಕೆಟ್‌ ಕ್ರಿಯೇಟ್‌ ಮಾಡಿದ್ದೇ 'ಕೆಜಿಎಫ್‌'.
Mar 11, 2022, 12:08 PM IST
ಸೈನಿಕನಿಗೆ ಸಲಾಂ ಹೇಳಿದ 'ಜೇಮ್ಸ್'..! ಅಪ್ಪು ಕೊನೆಯ ಸಿನಿಮಾದ ಮತ್ತೊಂದು ಹಾಡು ರಿಲೀಸ್..!
James
ಸೈನಿಕನಿಗೆ ಸಲಾಂ ಹೇಳಿದ 'ಜೇಮ್ಸ್'..! ಅಪ್ಪು ಕೊನೆಯ ಸಿನಿಮಾದ ಮತ್ತೊಂದು ಹಾಡು ರಿಲೀಸ್..!
ಬೆಂಗಳೂರು : 'ಜೇಮ್ಸ್'.. (James) ಅಪ್ಪು ಅಭಿನಯದ ಕೊನೆಯ ಸಿನಿಮಾ.
Mar 11, 2022, 11:57 AM IST
Prabhas ಅಭಿಮಾನಿಗಳಿಗೆ ಸಿಹಿ ಸುದ್ದಿ..! ಟಿಕೆಟ್‌ ಮಾರಾಟದಲ್ಲೂ 'ರಾಧೆ ಶ್ಯಾಮ್' ದಾಖಲೆ..!
Radhe Shyam Latest Update
Prabhas ಅಭಿಮಾನಿಗಳಿಗೆ ಸಿಹಿ ಸುದ್ದಿ..! ಟಿಕೆಟ್‌ ಮಾರಾಟದಲ್ಲೂ 'ರಾಧೆ ಶ್ಯಾಮ್' ದಾಖಲೆ..!
Radhe Shyam Updates - ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ತಮ್ಮ ನೆಚ್ಚಿನ ನಟನ ಬಹು ನಿರೀಕ್ಷಿತ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದೆ.
Mar 10, 2022, 05:31 PM IST
James Movie : ಪವರ್‌ ಸ್ಟಾರ್‌ ಸಿನಿಮಾ 'ಜೇಮ್ಸ್‌' 4 ದಿನದಲ್ಲಿ ₹100 ಕೋಟಿ ಗಳಿಸೋದು ಪಕ್ಕಾ!
Puneeth Rajkumar
James Movie : ಪವರ್‌ ಸ್ಟಾರ್‌ ಸಿನಿಮಾ 'ಜೇಮ್ಸ್‌' 4 ದಿನದಲ್ಲಿ ₹100 ಕೋಟಿ ಗಳಿಸೋದು ಪಕ್ಕಾ!
'ಜೇಮ್ಸ್‌' ಅದ್ಯಾವ ಪರಿ ಹವಾ ಎಬ್ಬಿಸಿದೆ ಅಂದ್ರೆ, ಹಿಂದೆ ಎಂದೂ ಇಂತಹ ಸಂಭ್ರಮ ಕಳೆಗಟ್ಟಿರಬಾರದು, ಮುಂದೆ ಎಂದೂ ಈ ರೀತಿ ಕನ್ನಡ ಸಿನಿಮಾ ಒಂದು ರಿಲೀಸ್‌ ಆಗಿರಬಾರದು. ಹಂಗಿದೆ ಅಪ್ಪು ಸಿನಿಮಾ ಹವಾ.
Mar 10, 2022, 05:14 PM IST
Samantha-Nagachaitanya: ನಟಿ ಸಮಂತಾ & ನಾಗಚೈತನ್ಯ ನಡುವೆ ಮತ್ತೊಂದು ಮಹಾ ಬಿರುಕು..?
Samantha-Nagachaitanya
Samantha-Nagachaitanya: ನಟಿ ಸಮಂತಾ & ನಾಗಚೈತನ್ಯ ನಡುವೆ ಮತ್ತೊಂದು ಮಹಾ ಬಿರುಕು..?
ಟಾಲಿವುಡ್‌ನ ಕ್ಯೂಟ್‌ ಕಪಲ್ಸ್‌ ಅಂತಾ ಕರೆಸಿಕೊಂಡಿದ್ದ ನಟಿ ಸಮಂತಾ (Samantha) ಹಾಗೂ ನಾಗಚೈತನ್ಯರ (Nagachaitanya) ವೈವಾಹಿಕ ಜೀವನ ಮುರಿದುಬಿದ್ದಿದ್ದು ಹಳೇ ಸುದ್ದಿ.
Mar 10, 2022, 12:06 PM IST
ಆಟಿಸಂ ಸಮಸ್ಯೆ ವಿವರಿಸುವ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’
Problem of autism
ಆಟಿಸಂ ಸಮಸ್ಯೆ ವಿವರಿಸುವ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’
ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ‘ವರ್ಣಪಟಲ’ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.ವರ್ಲ್ಡ್ ಪ್ರೀಮಿಯರ್ ಫಿಲ್ಮ್‌  ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್‌
Mar 09, 2022, 07:04 PM IST
Trikona Cinema : ಕನ್ನಡ ಸೇರಿ ಮೂರು ಭಾಷೆಗಳಲ್ಲಿ ತೆರೆಗೆ ಬರಲಿದೆ 'ತ್ರಿಕೋನ' ಸಿನಿಮಾ! ಏನಿದರ ಕಥೆ?
Trikona cinema
Trikona Cinema : ಕನ್ನಡ ಸೇರಿ ಮೂರು ಭಾಷೆಗಳಲ್ಲಿ ತೆರೆಗೆ ಬರಲಿದೆ 'ತ್ರಿಕೋನ' ಸಿನಿಮಾ! ಏನಿದರ ಕಥೆ?
ಕನ್ನಡ ಚಿತ್ರರಂಗದ ಗತವೈಭವ ಮರುಕಳಿಸುತ್ತಿದ್ದು, ಕಳೆದ 2 ವರ್ಷಗಳಿಂದ ಎದುರಾಗಿದ್ದ ಸಂಕಟಗಳು ನಿಧಾನವಾಗಿ ದೂರಾಗುತ್ತಿವೆ.
Mar 09, 2022, 05:38 PM IST
Rakshit Shetty : ಬರ್ತ್ ಡೇ ಸಂಭ್ರಮದಲ್ಲಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’
Simple Agi Ondh Love Story
Rakshit Shetty : ಬರ್ತ್ ಡೇ ಸಂಭ್ರಮದಲ್ಲಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’
ಬೆಂಗಳೂರು: ಅದು ಕನ್ನಡಿಗರ ಮನಗೆದ್ದ ಸಿಂಪಲ್‌ ಸಿನಿಮಾ. ಸಿಂಪಲ್‌ ಆಗಿ ಶೂಟ್‌ ಆದ್ರೂ, ಅದರ ಅದ್ಧೂರಿ ಕಥೆ ಕನ್ನಡಿಗರ ಮನಗೆದ್ದಿತ್ತು.
Mar 09, 2022, 05:36 PM IST
ಮಲ್ಪೆಯಲ್ಲಿ "ಆಪರೇಶನ್ D" ಹಾಡು.
Operation D
ಮಲ್ಪೆಯಲ್ಲಿ "ಆಪರೇಶನ್ D" ಹಾಡು.
ಬೆಂಗಳೂರು: ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿರುವ 'ಆಪರೇಶನ್ D" ಚಿತ್ರಕ್ಕಾಗಿ ವೇದಿಕ ರಚಿಸಿರುವ‌ ಹಾಡೊಂದರ ಚಿತ್ರೀಕರಣ ಉಡುಪಿ ಬಳಿಯ ಮಲ್ಪೆಯ ಕಡಲ ಕಿನಾರೆ
Mar 09, 2022, 05:06 PM IST
'ಜುಗಲ್ ಬಂದಿ' ಸಿನಿಮಾದ ಮೊದಲ ಹಾಡು ಬಿಡುಗಡೆ.. ಮನ ಮುಟ್ಟುತ್ತಿದೆ 'ಇಂಥವರ ಸಂತಾನ ಭಾಗ್ಯ' ಹಾಡು!
Jugal Bandi
'ಜುಗಲ್ ಬಂದಿ' ಸಿನಿಮಾದ ಮೊದಲ ಹಾಡು ಬಿಡುಗಡೆ.. ಮನ ಮುಟ್ಟುತ್ತಿದೆ 'ಇಂಥವರ ಸಂತಾನ ಭಾಗ್ಯ' ಹಾಡು!
ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡ್ತಿರುವ ಜುಗಲ್ ಬಂದಿ (Jugal Bandi) ಸಿನಿಮಾ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಸುದ್ದಿ ಮಾಡುತ್ತಿದೆ.
Mar 09, 2022, 02:50 PM IST

Trending News