Manjunath Naragund

 

ದೇಶ ಪ್ರೇಮದ ಪರೀಕ್ಷೆ ಕೇವಲ ಸಿನಿಮಾ ಹಾಲ್ ಗೆ ಸೀಮಿತವಾಗಬಾರದು -ನಟ ಪವನ್ ಕಲ್ಯಾಣ್ ದೇಶ ಪ್ರೇಮದ ಪರೀಕ್ಷೆ ಕೇವಲ ಸಿನಿಮಾ ಹಾಲ್ ಗೆ ಸೀಮಿತವಾಗಬಾರದು -ನಟ ಪವನ್ ಕಲ್ಯಾಣ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಇಪಿಎಸ್-ಓಪಿಎಸ್ ಬಣಕ್ಕೆ ಎರಡೆಲೆ ಚಿಹ್ನೆ: ಸುಪ್ರೀಂಗೆ ಟಿಟಿವಿ ದಿನಕರನ್ ಮೊರೆ ಇಪಿಎಸ್-ಓಪಿಎಸ್ ಬಣಕ್ಕೆ ಎರಡೆಲೆ ಚಿಹ್ನೆ: ಸುಪ್ರೀಂಗೆ ಟಿಟಿವಿ ದಿನಕರನ್ ಮೊರೆ ಎಐಡಿಎಂಕೆ ಇಪಿಎಸ್(ಇ.ಕೆ ಪಳನಿಸ್ವಾಮಿ) -ಓಪಿಎಸ್(ಓ.ಪನ್ನೀರಸೆಲ್ವಂ) ಬಣಕ್ಕೆ ದೆಹಲಿ ಹೈಕೋರ್ಟ್ ಎರಡೆಲೆ ಚಿಹ್ನೆ ನೀಡಿರುವ ನಿರ್ಧಾರವನ್ನು ಪ್ರಶ್ನಿಸಿ ಈಗ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದಾರೆ.
ದೇಶಭಕ್ತಿ ಹೆಸರಿನಲ್ಲಿ ಪ್ರಚಾರಕ್ಕೆ ಮಿಲಿಟರಿ ಸಿಬ್ಬಂದಿ ಫೋಟೋ ಬಳಸುವಂತಿಲ್ಲ- ಚುನಾವಣಾ ಆಯೋಗ ದೇಶಭಕ್ತಿ ಹೆಸರಿನಲ್ಲಿ ಪ್ರಚಾರಕ್ಕೆ ಮಿಲಿಟರಿ ಸಿಬ್ಬಂದಿ ಫೋಟೋ ಬಳಸುವಂತಿಲ್ಲ- ಚುನಾವಣಾ ಆಯೋಗ ಚುನಾವಣೆ ಬಂದರೆ ಸಾಕು ಎಲ್ಲ ರಾಜಕೀಯ ಪಕ್ಷಗಳು ಮತಕ್ಕಾಗಿ ಬಗೆ ಬಗೆಯ ತಂತ್ರಗಳನ್ನು ಬಳಸಲು ಮುಂದಾಗುತ್ತಾರೆ.ಆದರೆ ಈಗ ಇದಕ್ಕೆಲ್ಲ ಕಡಿವಾಣ ಹಾಕಲು ಚುನಾವಣಾ ಆಯೋಗ ಮುಂದಾಗಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಲ್ಲ ಸ್ಪಷ್ಟ ಬಹುಮತ - ಜೀ 24 ತಾಸ್ ಸಮೀಕ್ಷೆ 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗಿಲ್ಲ ಸ್ಪಷ್ಟ ಬಹುಮತ - ಜೀ 24 ತಾಸ್ ಸಮೀಕ್ಷೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಜೀ 24 ತಾಸ್ ಚಾನಲ್ ತನ್ನ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ  ತಿಳಿಸಿದೆ. ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಕೂಡ ಬಹುಮತದ ಕೊರತೆಯನ್ನು ಅನುಭವಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಇಂದಿರಾ ಸಾಹವ್ನಿ 2.0: ಪ್ರಧಾನಿ ಪಿ.ವಿ.ನರಸಿಂಹರಾವ್ ಮೀಸಲಾತಿ ನಿರ್ಧಾರದಂತೆ ಮೋದಿ ನಡೆಯನ್ನೂ ತಡೆಯುತ್ತಾರೆಯೇ? ಇಂದಿರಾ ಸಾಹವ್ನಿ 2.0: ಪ್ರಧಾನಿ ಪಿ.ವಿ.ನರಸಿಂಹರಾವ್ ಮೀಸಲಾತಿ ನಿರ್ಧಾರದಂತೆ ಮೋದಿ ನಡೆಯನ್ನೂ ತಡೆಯುತ್ತಾರೆಯೇ?  ಈ ಹಿಂದೆ ಐತಿಹಾಸಿಕ ಸುಪ್ರಿಂಕೋರ್ಟ್ ನ ತೀರ್ಪಿಗೆ ಕಾರಣವಾಗಿದ್ದ ವಕೀಲೆ ಇಂದಿರಾ ಸಾವ್ನಿ ಈಗ ಮೋದಿ ಸರ್ಕಾರದಲ್ಲಿ ಮೇಲ್ಜಾತಿ ಬಡವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ. 
ಖಾಸಗಿ ಪಬ್ಲಿಕ್ ಸ್ಕೂಲ್ ಗಳನ್ನೇ ನಾಚಿಸುವಂತಿದೆ ಈ ಸರ್ಕಾರಿ ಕನ್ನಡ ಶಾಲೆ...! ಖಾಸಗಿ ಪಬ್ಲಿಕ್ ಸ್ಕೂಲ್ ಗಳನ್ನೇ ನಾಚಿಸುವಂತಿದೆ ಈ ಸರ್ಕಾರಿ ಕನ್ನಡ ಶಾಲೆ...! ಪಬ್ಲಿಕ್ ಶಾಲೆಗಳು, ಇಂಟರ್ ನ್ಯಾಷನಲ್ ಸ್ಕೂಲ್ ಗಳು ಹೀಗೆ ಖಾಸಗಿ ಮಾದರಿಯ ಶಾಲೆಗಳೇ ಇಂದು ರಾಜ್ಯದಲ್ಲಿ ಅಬ್ಬರಿಸುತ್ತಿವೆ.ಇಂತಹ ಸಂದರ್ಭದಲ್ಲಿ ಶಿಕ್ಷಕರೊಬ್ಬರ ಆಸ್ಥೆ ಮತ್ತು ಕಾಳಜಿಯಿಂದ ಸರ್ಕಾರಿ ಕನ್ನಡ ಶಾಲೆಯನ್ನು ಹೇಗೆಲ್ಲ ಅಭಿವೃದ್ದಿ ಮಾಡಬಹುದು ಎನ್ನುವುದಕ್ಕೆ ರಾಯಬಾಗದ ನಿಡಗುಂದಿ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯೇ ಸಾಕ್ಷಿ ಎನ್ನುವಂತಿದೆ. 
ಇಂದು ವಿಧಾನ ಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ದಿನ ಇಂದು ವಿಧಾನ ಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ದಿನ ಇಂದು ಆಧುನಿಕ ಕರ್ನಾಟಕದ ನಿರ್ಮಾತೃಗಳಲ್ಲಿ ಒಬ್ಬರಾದ ಕೆಂಗಲ್ ಹನುಮಂತಯ್ಯನವರು 38 ಸ್ಮರಣಾರ್ಥ ದಿನ. ಹೆಚ್ಚಾಗಿ ಇವರನ್ನು ವಿಧಾನ ಸೌಧದ ನಿರ್ಮಾಣಕ್ಕಾಗಿ ಸ್ಮರಿಸಲಾಗುತ್ತದೆ. ರಾಜ್ಯದ ಎರಡನೇ ಮುಖ್ಯಮಂತ್ರಿಯೂ ಆಗಿ ಕಾರ್ಯನಿರ್ವಹಿಸಿದ್ದ ಇವರು ರಾಜ್ಯದ ಏಕೀಕರಣಕ್ಕಾಗಿ ಹೋರಾಟವನ್ನು ನಡೆಸಿದರು. 
ದಿಲ್ಲಿ ಚಲೋಗೆ ಹರಿದು ಬಂದ ರೈತ ಸಾಗರ; ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ದಿಲ್ಲಿ ಚಲೋಗೆ ಹರಿದು ಬಂದ ರೈತ ಸಾಗರ; ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಕರ್ನಾಟಕದಿಂದ ಸುಮಾರು 10 ಸಾವಿರ ರೈತರ ಆಗಮಿಸಿದ್ದಾರೆ ದಿಲ್ಲಿ ಚಲೋ ಚಳವಳಿಯಲ್ಲಿ ಭಾಗವಹಿಸಿದ್ದಾರೆ.  
ನವಂಬರ್ 26ಕ್ಕೆ ಸಂವಿಧಾನ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ನವಂಬರ್ 26ಕ್ಕೆ ಸಂವಿಧಾನ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 101 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು. ಅದರ ಭಾಗವಾಗಿ ಸಂವಿಧಾನದ  ಪ್ರಸ್ತಾವನೆಯೂ ಒಟ್ಟು ಸಂವಿಧಾನದ ಸಾರವನ್ನು ಎತ್ತಿ ಹಿಡಿಯುತ್ತದೆ.  ಸಂವಿಧಾನ ಪ್ರಸ್ತಾವನೆ: 
ಮಕ್ಕಳ ದಿನಾಚರಣೆ: ನೆಹರು ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ ಮಕ್ಕಳ ದಿನಾಚರಣೆ: ನೆಹರು ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ ಅದು 1928 ರ ಬೇಸಿಗೆಯ ಸಮಯ, ಆಗ ನೆಹರು ಮುಸ್ಸೂರಿಯಲ್ಲಿದ್ದ ಮಗಳು ಇಂದಿರಾಗೆ ಪತ್ರ ಬರೆಯುವ ಹವ್ಯಾಸವನ್ನು ರೂಡಿಸಿಕೊಂಡರು. ತಮ್ಮ ಮೊದಲ ಪತ್ರ 'ಬುಕ್ ಆಫ್ ನೇಚರ್' ನಲ್ಲಿ ನೆಹರು ವಿಶ್ವದ ಮೇಲಿನ ಜೀವ ಉಗಮದ ಬಗ್ಗೆ ಮಗಳಿಗೆ ವಿವರಿಸುತ್ತಾರೆ.
ದಿಲ್ಲಿ ಸಂಸತ್ತಿನಲ್ಲಿ ಹುಬ್ಬಳ್ಳಿ ಹಿರಿಮೆ ಹೆಚ್ಚಿಸಿದ್ದ ರೈಲ್ವೆ ಕಾಲೋನಿ ಹುಡುಗ ದಿಲ್ಲಿ ಸಂಸತ್ತಿನಲ್ಲಿ ಹುಬ್ಬಳ್ಳಿ ಹಿರಿಮೆ ಹೆಚ್ಚಿಸಿದ್ದ ರೈಲ್ವೆ ಕಾಲೋನಿ ಹುಡುಗ ಹುಬ್ಬಳ್ಳಿಯ ಎಂಟಿಎಸ್ ರೇಲ್ವೆ ಕಾಲೋನಿಯಲ್ಲಿ ಆಡಿಕೊಂಡಿದ್ದ ಆ ಹುಡುಗ ಮುಂದೆ ದೆಹಲಿ ಸಂಸತ್ತಿನವರೆಗೆ ತನ್ನದೇ ಛಾಪು ಮೂಡಿಸುತ್ತಾನೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಆದರೆ ಕಾಲ ಕಳೆದಂತೆ ಆತ ಬೆಳೆದ ಪರಿ ನಿಜಕ್ಕೂ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತದೆ.
ಬಿಜೆಪಿ ಭದ್ರಕೋಟೆ ಬಳ್ಳಾರಿಗೆ ಕಾಂಗ್ರೆಸ್-ಜೆಡಿಎಸ್ ಲಗ್ಗೆ ಇಟ್ಟಿದ್ದು ಹೇಗೆ? ಬಿಜೆಪಿ ಭದ್ರಕೋಟೆ ಬಳ್ಳಾರಿಗೆ ಕಾಂಗ್ರೆಸ್-ಜೆಡಿಎಸ್ ಲಗ್ಗೆ ಇಟ್ಟಿದ್ದು ಹೇಗೆ? ಕಳೆದ ದಶಕಗಳಿಂದ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಇಡೀ ದೇಶಕ್ಕೆ ಚಿರಪರಿಚಿತವಾಗಿದ್ದ ಬಳ್ಳಾರಿ ಲೋಕಸಭೆಯ ಫಲಿತಾಂಶ ಈಗ ಬಿಜೆಪಿಗೆ ನಿಜಕ್ಕೂಅಚ್ಚರಿಯನ್ನುಂಟು ಮಾಡಿದೆ. ಇದಕ್ಕೆ ಕಾರಣವಿಷ್ಟೇ, ಕಳೆದ 14 ವರ್ಷಗಳಿಂದಲೂ ಕೂಡ ಇಲ್ಲಿ ಗಣಿಧಣಿಗಳಾದ ರೆಡ್ಡಿ ಸಹೋದರು ಹಾಗೂ ಶ್ರೀರಾಮಲು ಪ್ರಾಬಲ್ಯದಿಂದ ನೆಲೆಯೂರಿದ್ದ ಬಿಜೆಪಿಗೆ ಈಗ ಉಪ ಚುನಾವಣೆಯಲ್ಲಿನ ಸೋಲು ಚಿಂತೆಗೀಡುಮಾಡಿದೆ.
ಇಂಡಿಯಾ ಮರೆಯದ 'ಉಕ್ಕಿನ ಮಹಿಳೆ' ಇಂದಿರಾ ಇಂಡಿಯಾ ಮರೆಯದ 'ಉಕ್ಕಿನ ಮಹಿಳೆ' ಇಂದಿರಾ "ಒಂದು ವೇಳೆ ದೇಶ ಸೇವೆಯ ಸಂದರ್ಭದಲ್ಲಿ ನಾನು ಸಾವನ್ನಪ್ಪಿದರೆ, ಅದಕ್ಕೆ ನಾನು ಹೆಮ್ಮೆ ಪಡುತ್ತೇನೆ. ನನ್ನ ಪ್ರತಿ ರಕ್ತದ ಹನಿಯು ಈ ದೇಶವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಿಸಲು ನೆರವಾಗುತ್ತದೆ "   -ಇಂದಿರಾ ಗಾಂಧಿ
ಹಳೆ ಲೈಂಗಿಕ ಪ್ರಕರಣದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯಬೇಕೆ? ಹಳೆ ಲೈಂಗಿಕ ಪ್ರಕರಣದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿಯಬೇಕೆ? ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯ ಹಳೆಯದಾಗಿದ್ದಾರೆ ಅಂತಹ ಪ್ರಕರಣದಲ್ಲಿ ಕಾನೂನು ಕ್ರಮ ಜರುಗಿಸುವುದು ಹೇಗೆ ಎನ್ನುವುದರ ಕುರಿತಾದ ಕೆಲವು ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಪ್ರಧಾನಿ ಮೋದಿ ಶ್ರೀರಾಮನ ಅಸ್ತ್ರಕ್ಕೆ ರಾಹುಲ್ ಗಾಂಧಿ ಹೂಡಿದ್ರಾ ಶಿವನ ಅಸ್ತ್ರ? ಪ್ರಧಾನಿ ಮೋದಿ ಶ್ರೀರಾಮನ ಅಸ್ತ್ರಕ್ಕೆ ರಾಹುಲ್ ಗಾಂಧಿ ಹೂಡಿದ್ರಾ ಶಿವನ ಅಸ್ತ್ರ? ಇನ್ನೇನು ಕೆಲವೇ ತಿಂಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಬರಲಿದೆ ಆದ್ದರಿಂದ ಈಗ ಎಲ್ಲ ರಾಜಕೀಯ ಪಕ್ಷಗಳು ದೇವರ ಮೊರೆ ಹೋಗಿವೆ.ಅದರಲ್ಲೂ ಬಿಜೆಪಿಯಂತು ಈ ಹಿಂದಿನಿಂದಲೂ ಶ್ರೀರಾಮನನ್ನು ರಾಜಕೀಯ ಅಸ್ತ್ರವಾಗಿಸಿಕೊಂಡು ಈಗ ಅಧಿಕಾರದ ಅಸ್ತ್ರ ಹಿಡಿದಿದ. ಕಾಂಗ್ರೆಸ್ ಕೂಡ ಈಗ ಪ್ರತಿ ತಂತ್ರ ಹೂಡುತ್ತಿದೆ.ಹಾಗಾದರೆ ಕಾಂಗ್ರೆಸ್ ಹೂಡುತ್ತಿರುವ ಆ ಹೊಸ ಅಸ್ತ್ರ ಯಾವುದು ಗೊತ್ತೇ?
ಭಾಗವತ್ ಭಾಷಣ ಮೋದಿ ಸರ್ಕಾರದ ಬಗೆಗಿರುವ ಕಳವಳವಷ್ಟೇ-ಮಣಿಶಂಕರ್ ಅಯ್ಯರ್ ಭಾಗವತ್ ಭಾಷಣ ಮೋದಿ ಸರ್ಕಾರದ ಬಗೆಗಿರುವ ಕಳವಳವಷ್ಟೇ-ಮಣಿಶಂಕರ್ ಅಯ್ಯರ್ ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ  ಭಾಷಣ ಪ್ರಮುಖವಾಗಿ ಮೋದಿ ಸರ್ಕಾರದ ಬಗೆಗಿರುವ ಕಳವಳವಷ್ಟೇ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪೂರ್ಣ ಮಾಹಿತಿ ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪೂರ್ಣ ಮಾಹಿತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಕೇಂದ್ರ ಸರಕಾರದ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್-ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಗೆ ಚಾಲನೆ ನೀಡಿದ್ದಾರೆ. ಸ್ವಾತಂತ್ರೋತ್ಸವ ದಿನದಂದು ಪ್ರಧಾನಿ ಮೋದಿ ಭಾಷಣ ಮಾಡುತ್ತಾ ಈ ಯೋಜನೆಯನ್ನು ಘೋಷಿಸಿದ್ದರು.
ನಿವಾರಣೆಯಾಗುತ್ತಾ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕಂಟಕ? ನಿವಾರಣೆಯಾಗುತ್ತಾ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕಂಟಕ? ಒಂದು ಕಡೆ  ಬಿಜೆಪಿಯ ಆಪರೇಷನ್ ಕಮಲ ಭೀತಿಯಾದರೆ ಇನ್ನೊಂದೆಡೆಗೆ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಕೇವಲ ಜೆಡಿಎಸ್ ಶಾಸಕರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯನವರಿಗೆ ದೂರು ನೀಡಿದ್ದಾರೆ.
ದೇಶದ ಶಾಸಕರಲ್ಲೇ ಕರ್ನಾಟಕ ಶಾಸಕರು ಶ್ರೀಮಂತರು..! ದೇಶದ ಶಾಸಕರಲ್ಲೇ ಕರ್ನಾಟಕ ಶಾಸಕರು ಶ್ರೀಮಂತರು..! ಕರ್ನಾಟಕ ರಾಜ್ಯ ದೇಶದಲ್ಲಿ ಎಷ್ಟೋ ಮೊದಲುಗಳಿಗೆ ಸಾಕ್ಷಿಯಾಗಿದೆ. ನಮ್ಮ ರಾಜ್ಯದ ಶಾಸಕರು ದಾಖಲೆ ನಿರ್ಮಿಸಿದ್ದಾರೆ. ನಾವು ಆಯ್ಕೆ ಮಾಡಿರುವ ಶಾಸಕರು ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿ ನಿಂತಿದ್ದಾರೆ.
ಇಂದು ಸಾಮಾಜಿಕ ನ್ಯಾಯದ ಹರಿಕಾರ ಪೆರಿಯಾರ್ ಜನ್ಮದಿನ ಇಂದು ಸಾಮಾಜಿಕ ನ್ಯಾಯದ ಹರಿಕಾರ ಪೆರಿಯಾರ್ ಜನ್ಮದಿನ ಇ.ವಿ.ರಾಮಸ್ವಾಮಿ ಪೆರಿಯಾರ್ ಇಂದಿಗೆ ಜನ್ಮ ತಾಳಿ 139 ವರ್ಷಗಳಾಗುತ್ತಾ ಬಂತು.ಇಂದಿಗೂ ಕೂಡ ದಕ್ಷಿಣದ ಅಸ್ಮಿತೆಯ ಪ್ರಸ್ತಾವ ಬಂದಾಗಲೆಲ್ಲಾ ಪೆರಿಯಾರ್ ಹೆಸರು ಮತ್ತೆ ಮತ್ತೆ ನೆನಪಾಗುತ್ತದೆ.
ಸೆಕ್ಷನ್ 377 ಎಂದರೇನು? ಈ ಕಾಯ್ದೆ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು ಸೆಕ್ಷನ್ 377 ಎಂದರೇನು? ಈ ಕಾಯ್ದೆ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು ಸುಪ್ರೀಂಕೋರ್ಟ್ ಇಂದು ಸೆಕ್ಷನ್ 377 ಕುರಿತಾಗಿ ಮಹತ್ವದ ತೀರ್ಪನ್ನು ನೀಡಿದೆ.ಈ ಹಿಂದೆ ಕಾಯ್ದೆ ಪ್ರಕಾರ ಸಲಿಂಗಕಾಮ ಕಾನೂನು ಅಪರಾಧವಾಗಿತ್ತು ಈಗ ಈ ಕಾಯ್ದೆಯನ್ನು ಅಮಾನ್ಯಗೊಳಿಸಿರುವ ಸುಪ್ರಿಂಕೋರ್ಟ್ ಸಲಿಂಗಕಾಮ ಅಪರಾಧವಲ್ಲ ಎಂದು ತೀರ್ಪನ್ನು ನೀಡಿದೆ.
ದೇಶದ ಚಿತ್ರಣ ಬದಲಿಸಲಿವೆ ದೀಪಕ್ ಮಿಶ್ರಾರ ಕೊನೆಯವಧಿಯಲ್ಲಿನ ಈ ತೀರ್ಪುಗಳು ದೇಶದ ಚಿತ್ರಣ ಬದಲಿಸಲಿವೆ ದೀಪಕ್ ಮಿಶ್ರಾರ ಕೊನೆಯವಧಿಯಲ್ಲಿನ ಈ ತೀರ್ಪುಗಳು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಇದೇ ಅಕ್ಟೋಬರ್ 2 ರಂದು ಸುಪ್ರೀಂಕೋರ್ಟ್ ನಿಂದ ನಿವೃತ್ತಿ ಹೊಂದಲಿದ್ದಾರೆ.ಆದರೆ ತಿಂಗಳಿಗೂ ಕಡಿಮೆ ಕಾಲಾವಧಿ ಇರುವ ಈ ಸಂದರ್ಭದಲ್ಲಿ ಇನ್ನು ಹಲವು ಮಹತ್ವದ ವಿಷಯಗಳ ಕುರಿತಾದ ತೀರ್ಪುಗಳು ಬಾಕಿ ಇವೆ.ಈ ತೀರ್ಪುಗಳು ದೇಶದ ಸಂವಿಧಾನದ ಮತ್ತು ರಾಜಕೀಯ ಚಿತ್ರಣವನ್ನೇ ಬದಲಿಸಲಿವೆ ಎಂದು ಹೇಳಬಹುದು. ಆದ್ದರಿಂದ ಅಂತ ಇನ್ನು ಕಾಯ್ದಿರಿಸಿರುವ ತೀರ್ಪುಗಳತ್ತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.  ಆಧಾರದ ಕಾನೂನು ಮಾನ್ಯತೆ 
ಡ್ರೋನ್ ಗಳು ನಿಮ್ಮದಾಗಬೇಕೇ? ಹಾಗಾದರೆ ನೀವು ಮಾಡಬೇಕಾಗಿರುವುದಿಷ್ಟು! ಡ್ರೋನ್ ಗಳು ನಿಮ್ಮದಾಗಬೇಕೇ? ಹಾಗಾದರೆ ನೀವು ಮಾಡಬೇಕಾಗಿರುವುದಿಷ್ಟು!  ಇನ್ನು ಮುಂದೆ ನೀವು ಕೂಡ ಡ್ರೋನ್ ಗಳನ್ನು ಹೊಂದಬಹುದು, ಆದರೆ ಅದಕ್ಕೆ ಕೆಲವು ನಿಯಮಗಳನ್ನು ನೀವು ಪಾಲಿಸಬೇಕು ಅಷ್ಟೇ. ಹಾಗಾದರೆ ಆ ಎಲ್ಲ ಕಾರ್ಯಸೂಚಿಗಳೇನು ಎನ್ನುವುದನ್ನು ಇಲ್ಲಿ ನೀವು ಗಮನಿಸಬೇಕು.
ವಾಟ್ಸಪ್ ಮತ್ತು ಕೇಂದ್ರ ಸರ್ಕಾರದ ನಡುವಿನ ಫೈಟ್ ಬಗ್ಗೆ ನಿಮಗೆಷ್ಟು ಗೊತ್ತು? ವಾಟ್ಸಪ್ ಮತ್ತು ಕೇಂದ್ರ ಸರ್ಕಾರದ ನಡುವಿನ ಫೈಟ್ ಬಗ್ಗೆ ನಿಮಗೆಷ್ಟು ಗೊತ್ತು?  ಭಾರತ ಅತಿ ಹೆಚ್ಚು ವಾಟ್ಸಪ್ ಬಳಕೆದಾರರನ್ನು ಹೊಂದಿರುವ ದೇಶ, ಆದರೆ ಇತ್ತೀಚಿಗೆ ಹಲವಾರು ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಡುವೆ ವಾಗ್ವಾದ ನಡೆಯುತ್ತಿದೆ.ಅದರಲ್ಲೂ ಫೇಕ್ ನ್ಯೂಸ್ ಗಳ ಹಾವಳಿ ವಿಚಾರವಾಗಿ ಸರ್ಕಾರ ಈಗ ವಾಟ್ಸಪ್ ಕಂಪನಿಗೆ ಸೂಚನೆ ನೀಡಿದೆ

Trending News