08-03-2022 Today Gold Price:ಆಭರಣ ಪ್ರಿಯರಿಗೆ ಬ್ಯಾಡ್ ನ್ಯೂಸ್.. ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಏರಿಕೆ

08-03-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರದ ಬಗ್ಗೆ ಇಲ್ಲಿ ಪರಿಶೀಲಿಸಿ.

Written by - Chetana Devarmani | Last Updated : Mar 8, 2022, 09:54 AM IST
  • ಮಾರ್ಚ್ 08 (ಇಂದು) ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ
  • ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹49,410
  • 1 ಕೆಜಿ ಬೆಳ್ಳಿಯ ದರ ₹75,700
08-03-2022 Today Gold Price:ಆಭರಣ ಪ್ರಿಯರಿಗೆ ಬ್ಯಾಡ್ ನ್ಯೂಸ್.. ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಏರಿಕೆ title=
ಚಿನ್ನ-ಬೆಳ್ಳಿ ದರ

ನವದೆಹಲಿ: ಮಾರ್ಚ್ 08 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,941 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹49,410 ಆಗಿದೆ. 

ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು  ₹49,410 ₹53,900
ದೆಹಲಿ ₹49,410 ₹53,900
ಹೈದರಾಬಾದ್  ₹49,410 ₹53,900
ಮುಂಬೈ ₹49,410 ₹53,900
ಚೆನ್ನೈ ₹50,720 ₹55,330
ಕೋಲ್ಕತ್ತಾ ₹49,410 ₹53,900

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹5,390 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹53,900 ಆಗಿದೆ. 

ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹757 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹75,700 ಆಗಿದೆ. 

ನಗರ  1 ಕೆಜಿ ಬೆಳ್ಳಿ ದರ
ಬೆಂಗಳೂರು ₹75,700
ದೆಹಲಿ ₹70,000
ಚೆನ್ನೈ ₹75,700
ಮುಂಬೈ ₹75,700
ಹೈದರಾಬಾದ್ ₹75,700
ಕೋಲ್ಕತ್ತಾ ₹75,700

ಮಾರ್ಚ್  07 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹49,400 ಮತ್ತು 1 ಕೆಜಿಗೆ ₹71,000 ನಲ್ಲಿ ಕೊನೆಗೊಂಡಿದ್ದವು.

ಇದನ್ನೂ ಓದಿ: CNG Price Hike: ಪೆಟ್ರೋಲ್‌ಗಿಂತ ಮೊದಲು ಸಿಎನ್‌ಜಿ ದರ ಏರಿಕೆ, ನಾಳೆಯಿಂದ ಮತ್ತಷ್ಟು ದುಬಾರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News