Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ₹55 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ

Arecanut today price (03-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಸೆಪ್ಟೆಂಬರ್‌ 03 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Sep 3, 2024, 03:05 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚಿತ್ರದುರ್ಗದಲ್ಲಿ ಅಡಿಕೆ 46,469 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 49,099 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ₹55 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಸೆಪ್ಟೆಂಬರ್‌ 03) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,099 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (03-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಮಗಳಿಗಾಗಿ ಡ್ರೈವರ್‌ ಆದ ಮುಖೇಶ್ ಅಂಬಾನಿ! ಏರ್‌ಪೋರ್ಟ್‌ನಿಂದ ಪುತ್ರಿಯನ್ನ ಕರೆದೊಯ್ದ ಬಿಲಿಯನೇರ್.. ವಿಡಿಯೋ ವೈರಲ್!!‌

Market  Date Variety Minimum Price Maximum Price Modal Price
Bantwala 02/09/2024 Cqca ₹18,000 ₹28,500 ₹23,500
Bantwala 02/09/2024 New Variety ₹28,500 ₹40,000 ₹39,500
Chitradurga 02/09/2024 api ₹46,519 ₹46,959 ₹46,779
Chitradurga 02/09/2024 Bette ₹33,029 ₹33,499 ₹33,249
Chitradurga 02/09/2024 Kempugotu ₹27,009 ₹27,410 ₹27,200
Chitradurga 02/09/2024 Rashi ₹46,030 ₹46,469 ₹46,289
Huliyar 02/09/2024 Red ₹24,500 ₹25,500 ₹25,000
Kumta 02/09/2024 Chippu ₹23,509 ₹27,009 ₹25,699
Kumta 02/09/2024 Cqca ₹6,599 ₹24,019 ₹22,819
Kumta 02/09/2024 Factory ₹8,019 ₹16,411 ₹15,489
Kumta 02/09/2024 Ripe ₹32,269 ₹35,199 ₹34,379
Kundapura 02/09/2024 Ripe ₹30,000 ₹39,000 ₹35,500
Madikeri 02/09/2024 Raw ₹27,000 ₹27,000 ₹27,000
Sagar 02/09/2024 Bilegotu ₹14,099 ₹24,899 ₹23,919
Sagar 02/09/2024 Chali ₹23,599 ₹32,799 ₹31,099
Sagar 02/09/2024 Cqca ₹10,199 ₹23,099 ₹22,099
Sagar 02/09/2024 Kempugotu ₹20,786 ₹30,199 ₹29,399
Sagar 02/09/2024 Rashi ₹29,899 ₹48,170 ₹46,499
Sagar 02/09/2024 Sippegotu ₹10,299 ₹16,670 ₹15,599
Shimoga 02/09/2024 Bette ₹45,199 ₹54,919 ₹51,800
Shimoga 02/09/2024 Gorabalu ₹21,009 ₹33,569 ₹31,009
Shimoga 02/09/2024 Rashi ₹30,538 ₹49,099 ₹47,458
Shimoga 02/09/2024 Saraku ₹58,399 ₹71,509 ₹61,699
Siddapur 02/09/2024 Bilegotu ₹24,000 ₹28,500 ₹26,809
Siddapur 02/09/2024 Chali ₹31,099 ₹34,500 ₹33,800
Siddapur 02/09/2024 Cqca ₹22,899 ₹28,699 ₹26,899
Siddapur 02/09/2024 Kempugotu ₹18,899 ₹18,899 ₹18,899
Siddapur 02/09/2024 Rashi ₹40,189 ₹45,399 ₹44,899
Siddapur 02/09/2024 Tattibettee ₹27,099 ₹30,889 ₹27,699
Sirsi 02/09/2024 Bette ₹30,102 ₹40,521 ₹36,577
Sirsi 02/09/2024 Bilegotu ₹20,309 ₹29,999 ₹26,106
Sirsi 02/09/2024 Chali ₹32,892 ₹36,555 ₹34,858
Sirsi 02/09/2024 Kempugotu ₹12,369 ₹18,199 ₹14,517
Sirsi 02/09/2024 Rashi ₹41,018 ₹46,899 ₹43,184
Sulya 02/09/2024 New Variety ₹35,000 ₹40,500 ₹38,000
Yellapur 02/09/2024 api ₹55,777 ₹56,799 ₹56,799
Yellapur 02/09/2024 Bilegotu ₹16,899 ₹25,600 ₹23,026
Yellapur 02/09/2024 Chali ₹30,099 ₹36,099 ₹34,899
Yellapur 02/09/2024 Cqca ₹4,899 ₹16,899 ₹11,899
Yellapur 02/09/2024 Kempugotu ₹16,899 ₹25,600 ₹23,029
Yellapur 02/09/2024 Rashi ₹40,009 ₹54,399 ₹48,919
Yellapur 02/09/2024 Tattibettee ₹26,214 ₹38,690 ₹37,399

ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕಾಗಿ ಊರಿಗೆ ಹೋಗುವವರಿಗೆ ಕೆ‌ಎಸ್‌ಆರ್‌ಟಿ‌ಸಿ ಗುಡ್ ನ್ಯೂಸ್, ಟಿಕೆಟ್ ಬುಕ್ಕಿಂಗ್ ಮೇಲೆ ರಿಯಾಯಿತಿಯೂ ಲಭ್ಯ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News