Ileana D'Cruz: ಪಡ್ಡೆಹುಡುಗರ ನಿದ್ದೆಗೆಡಿಸಿದ ಇಲಿಯಾನಾ ಬೋಲ್ಡ್ ಲುಕ್

Ileana D'Cruz:ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಮೋಹಕ ನಟಿ ಇಲಿಯಾನಾ ಬೀಚ್ ಫೋಟೋಗೆ ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ದಾರೆ. 

Edited by - Zee Kannada News Desk | Last Updated : Dec 2, 2021, 04:10 PM IST
  • ಪಡ್ಡೆಹುಡುಗರ ನಿದ್ದೆಗೆಡಿಸಿದ ಇಲಿಯಾನಾ ಬೋಲ್ಡ್ ಲುಕ್
  • ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ನಟಿ
  • ಇಲಿಯಾನಾ ಬೀಚ್ ಫೋಟೋಗೆ ಅಭಿಮಾನಿಗಳು ಫುಲ್ ಫಿದಾ
Ileana D'Cruz: ಪಡ್ಡೆಹುಡುಗರ ನಿದ್ದೆಗೆಡಿಸಿದ ಇಲಿಯಾನಾ ಬೋಲ್ಡ್ ಲುಕ್  title=

ಗೋವಾ ಬ್ಯೂಟಿ ಇಲಿಯಾನಾ (Ileana D'Cruz) ಮಾಲ್ಡೀವ್ಸ್ ರಜಾದಿನಗಳನ್ನು (Maldives) ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ರಜೆಯ ಮಜದ ಹಲವಾರು ಅದ್ಭುತ ಫೋಟೋಗಳು ಮತ್ತು ವಿಡಿಯೋಗಳನ್ನುಇಲಿಯಾನಾ ಪೋಸ್ಟ್ ಮಾಡುತ್ತಿದ್ದಾರೆ. 

ಇತ್ತೀಚಿನ ಪೋಸ್ಟ್‌ನಲ್ಲಿ, ಇಲಿಯಾನಾ ಬಿಳಿ ಆಫ್ ಶೋಲ್ಡರ್ ಬಟ್ಟೆಯನ್ನು ಧರಿಸಿ ಸಮುದ್ರದಲ್ಲಿ ಸ್ನಾನ ಮಾಡುವ ಫೋಟೋವನ್ನು (Ileana D'Cruz bold look photos) ಶೇರ್ ಮಾಡಿದ್ದಾರೆ. ಅವರ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಹಿಂದಿ ಹಾಗೂ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿರುವ ಇಲಿಯಾನಾ, ತೆಲುಗು ಇಂಡಸ್ಟ್ರಿಗೆ 'ದೇವದಾಸ್' ಸಿನಿಮಾ ಮೂಲಕ ಪರಿಚಯವಾದರು. 

 

 

ನಂತರ ಮಹೇಶ್ ಮತ್ತು ಪುರಿ ಕಾಂಬಿನೇಷನ್‌ನಲ್ಲಿ 'ಪೋಕಿರಿ' ಚಿತ್ರದಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆದರು. ಬಾಲಿವುಡ್ ನ ಬರ್ಫಿ, ಪಟ ಪೋಸ್ಟರ್ ನಿಖಲಾ ಹೀರೋ, ಮೇನ್ ತೇರಾ ಹೀರೋ, ರುಸ್ತುಂ ಸಿನಿಮಾಗಳಲ್ಲಿ ನಟಿಸಿದ್ದಾರೆ.  

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಮೋಹಕ ನಟಿ ಇಲಿಯಾನಾ ಬೀಚ್ ಫೋಟೋಗೆ ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ದಾರೆ. ತನ್ನ ಬಾಯ್​ ಫ್ರೆಂಡ್​ ಆಂಡ್ರೋ ನಿಬೋನ್​​ರಿಂದ ದೂರ ಉಳಿದಿರುವ ಇಲಿಯಾನಾ (Ileana D'Cruz), ರಜಾದಿನಗಳನ್ನು ಕಳೆಯಲು ಮಾಲ್ಡೀವ್ಸ್​ಗೆ ಹಾರಿದ್ದು, ಅಲ್ಲಿಂದಲೇ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸುತ್ತಿದ್ದಾರೆ. 

 

ಕೆಲವೇ ಸಮಯದಲ್ಲಿ, ಇಲಿಯಾನಾ ಅವರ ಪೋಸ್ಟ್‌ಗೆ (Ileana D'Cruz photos) ಅವರ ಸ್ನೇಹಿತರು ಮತ್ತು ಅಭಿಮಾನಿಗಳಿಂದ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದೆ.

ಚಿತ್ರರಂಗದ ಇಲಿಯಾನಾ ಅವರ ಸಹೋದ್ಯೋಗಿ ಶಿಬಾನಿ ದಾಂಡೇಕರ್ ಇಲಿಯಾನಾ ಅವರ ಚಿತ್ರಗಳಿಗೆ ನಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇಲಿಯಾನಾ, ಅವರ ಈ ಉಡುಗೆಯನ್ನು ಫ್ಯಾಷನ್ ಸ್ಟೈಲಿಸ್ಟ್ ಸನಮ್ ರತಾನ್ಸಿ ಸ್ಟೈಲ್ ಮಾಡಿದ್ದಾರೆ. 

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ.. Baby bump ಪೋಟೋ ಹಂಚಿಕೊಂಡ ತಾರೆ

Trending News