Kichcha Sudeepa: ಗೆಳೆಯನ ಚಿತ್ರಕ್ಕೆ ಕಿಚ್ಚನ ಸಾಥ್...! ಉಸಿರೇ ಉಸಿರೇ ಸಿನಿಮಾದಲ್ಲಿ ಸುದೀಪ್ ರೋಲ್ ಏನು?

Usire Usire Movie Updates : ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ ತುಂಬಾ ಜನಕ್ಕೆ ಸ್ಪೂರ್ತಿ. ಇದೀಗ ಅವರು ತಮ್ಮ ಗೆಳೆಯ ರಾಜೀವ್‌ಗೂ ಇನ್ಸ್ಪಿರೇಷನ್ ಆಗಿದ್ದಾರೆ. ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ...  

Written by - Savita M B | Last Updated : Sep 12, 2023, 10:54 AM IST
  • ಕಿಚ್ಚ ಸುದೀಪ್‌ ಸಾಮಾನ್ಯವಾಗಿ ಎಲ್ಲರಿಗೂ ಇನ್ಸ್ಪಿರೇಷನ್.
  • ಅದೇ ಸ್ಪೂರ್ತಿಯನ್ನು ಇಟ್ಟುಕೊಂಡು ಗೆಳೆಯ ರಾಜೀವ್‌ ಅವರ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ
  • ಸದ್ಯ ಈ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ದೊರಕಿದ್ದು, ಅದು ಇಲ್ಲಿದೆ ಓದಿ...
Kichcha Sudeepa: ಗೆಳೆಯನ ಚಿತ್ರಕ್ಕೆ ಕಿಚ್ಚನ ಸಾಥ್...! ಉಸಿರೇ ಉಸಿರೇ ಸಿನಿಮಾದಲ್ಲಿ ಸುದೀಪ್ ರೋಲ್ ಏನು? title=

Kichcha Sudeepa: ಕಿಚ್ಚ ಸುದೀಪ್‌ ಸಾಮಾನ್ಯವಾಗಿ ಎಲ್ಲರಿಗೂ ಇನ್ಸ್ಪಿರೇಷನ್. ಅದೇ ಸ್ಪೂರ್ತಿಯನ್ನು ಇಟ್ಟುಕೊಂಡು ಗೆಳೆಯ ರಾಜೀವ್‌ ಅವರ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ದೊರಕಿದ್ದು, ಅದು ಇಲ್ಲಿದೆ ಓದಿ...

ಕಿಚ್ಚನ ಸಿಸಿಎಲ್ ಗೆಳೆಯ ನಟ ರಾಜೀವ್ ಹೀರೋ ಆಗಿರುವ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್‌ ನೀಡಿದ್ದಾರೆ. ಸಿನಿಮಾದಲ್ಲಿ ಬರುವ ಒಂದು ಪ್ರಮುಖ ಪಾತ್ರಕ್ಕೆ ಜೀವ ತುಂಬಿರುವ ಅವರು ತಮ್ಮ ಬ್ಯುಸಿ ಲೈಫ್‌ ನಡುವೆಯೂ ಅದರ ಡಬ್ಬಿಂಗ್‌ನ್ನು ಸಹ ಮುಗಿಸಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ ಕಿಚ್ಚ ಈ ಚಿತ್ರದ ಡಬ್ಬಿಂಗ್‌ನ್ನು ಜನ್ಮದಿನದ ಹಿಂದಿನ ದಿನ ಮುಗಿಸಿಕೊಟ್ಟಿದ್ದು. 

ಇದನ್ನೂ ಓದಿ-Kaatera : ಇವರು ಸಿನಿಮಾ ಮಾಡುವಾಗ ನಾನು ಲೈಟ್ ಬಾಯ್ ಆಗಿದ್ದೆ - ನಟ ದರ್ಶನ್‌

ಇನ್ನು ಕಿಚ್ಚ ಸುದೀಪ್‌ ಅವರ ಗೆಳೆಯ ರಾಜೀವ್‌ ಹೆಚ್ಚು ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡವರು. ಆದರೆ ಇವರು ಒಬ್ಬ ಉತ್ತಮ ನಟನೂ ಹೌದು. ಸದ್ಯ ಉಸಿರೇ ಉಸಿರೇ ಚಿತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ರೆಡಿಯಾಗಿದ್ದಾರೆ. ಇದೀಗ ಈ ಸಿನಿಮಾದ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರತಂಡ ಬ್ಯೂಸಿಯಾಗಿದೆ. 

ಹಾಗಾದರೆ ಈ ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚನ ರೋಲ್‌ ಏನು ಅಂತೀರಾ...ಅದಕ್ಕೂ ಉತ್ತರ ಇಲ್ಲಿದೆ. ಈ ಸಿನಿಮಾದಲದಲ್ಲಿ ಕಿಚ್ಚ ಸುದೀಪ್‌ ಒಂದೊಳ್ಳೆ ಪಾತ್ರವನ್ನು ಮಾಡಿದ್ದಾರೆ. ಜೊತೆಗೆ ಈ ಚಿತ್ರದಲ್ಲಿನ ಪಾತ್ರದ ಮೂಲಕ ಗುಡ್‌ ಮೇಸೆಜ್‌ವೊಂದನ್ನು ನೀಡಿ, ಎಲ್ಲರಿಗೂ ಸ್ಪೂರ್ತಿಯಾಗಲಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-Dhruva Sarja: ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಆಕ್ಷನ್‌ ಪ್ರಿನ್ಸ್...ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
  

 

Trending News