VIDEO: ನಟಿ ರಶ್ಮಿಕಾ ಮಂದಣ್ಣರ 'ಬಿಗ್ ಬಾಯ್ಸ್' ಯಾರು ಅಂತಾ ಗೊತ್ತಾ!

ರಶ್ಮಿಕಾ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದರು.

Last Updated : Dec 26, 2018, 11:19 AM IST
VIDEO: ನಟಿ ರಶ್ಮಿಕಾ ಮಂದಣ್ಣರ 'ಬಿಗ್ ಬಾಯ್ಸ್' ಯಾರು ಅಂತಾ ಗೊತ್ತಾ! title=

ಬೆಂಗಳೂರು: ಒಬ್ಬ ರೂಪದರ್ಶಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ ಕನ್ನಡ ಚಲನಚಿತ್ರ 'ಕಿರಿಕ್ ಪಾರ್ಟಿ'ಯೊಂದಿಗೆ 2016 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ರಿಷಬ್ ಶೆಟ್ಟಿ ನಿರ್ದೇಶನ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಪರಿಚಯಿಸಲಾದ 'ಸಾನ್ವಿ' ಪಾತ್ರದಾರಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲೀಗ ಹೆಚ್ಚು ಬೇಡಿಕೆಯ ನಟಿ.

ನಟಿ ರಶ್ಮಿಕಾ ಮಂದಣ್ಣರ 'ಬಿಗ್ ಬಾಯ್ಸ್' ಯಾರು ಅಂತಾ ಗೊತ್ತಾ, ಬಾಯ್ಸ್ ಅಂದ್ರೆ ಯಾವುದೇ ಬಾಯ್ ಫ್ರೆಂಡ್ ಬಗ್ಗೆ ಮಾತಾಡ್ತಾ ಇದೀವಿ ಅನ್ಕೋಬೇಡಿ. ಈ ವಿಡಿಯೋ ನೋಡಿ...

Trending News