ಈ ಸ್ಪೇಷಲ್‌ ದಿನದಂದು ರಿಲೀಸ್‌ ಆಗಲಿದೆ ಶಿವಣ್ಣ ಅಭಿನಯದ ಭೈರತಿ ರಣಗಲ್! ಫ್ಯಾನ್ಸ್‌ ಫುಲ್‌ ಖುಷ್!!

  Bhairathi Ranagal: ಇಪ್ಪತ್ತೆಂಟು ವರ್ಷಗಳ ಹಿಂದೆ ನವೆಂಬರ್ 15 ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್ ನಲ್ಲಿ ಬಿಡುಗಡೆಯಾಗಿತ್ತು. ಇದೀಗ ಅದೇ ದಿನ ಶಿವಣ್ಣ ನಟನೆಯ ಬೈರತಿ ರಣಗಲ್ ಕೂಡ ರಿಲೀಸ್ ಆಗುತ್ತಿದೆ. ಅಂದು ಜನುಮದ ಜೋಡಿ ಸಿನಿಮಾ ಅಮ್ಮ ಪಾರ್ವತಮ್ಮ ನಿರ್ಮಾಪಕಿ. ಇಂದು ಪತ್ನಿ ಈ ಸಿನಿಮಾಗೆ ನಿರ್ಮಾಪಕಿ. 

ಈ ಸ್ಪೇಷಲ್‌ ದಿನದಂದು ರಿಲೀಸ್‌ ಆಗಲಿದೆ ಶಿವಣ್ಣ ಅಭಿನಯದ ಭೈರತಿ ರಣಗಲ್! ಫ್ಯಾನ್ಸ್‌ ಫುಲ್‌ ಖುಷ್!!

About the Author