OMG! ಈ ವ್ಯಕ್ತಿ ನೋಡೋಕೆ ಸೇಮ್ ಸುಶಾಂತ್ ಸಿಂಗ್ ತರಾನೆ ಇದಾನೆ..!!

ಈ ಚಿತ್ರದಲ್ಲಿ ಸುಶಾಂತ್ ಪಾತ್ರಕ್ಕೆ ಸಹಿ ಹಾಕಿದ ನಟ ಸೇಮ್ ಸುಶಾಂತ್ ಅವರ ಹಾಗೆ ಅಥವಾ ಕಾರ್ಬನ್ ಕಾಪಿ ಕಾಣುತ್ತದೆ ಎಂದು ಹೇಳಬಹುದು. ಹಾಗೆ ಕಾಣುತ್ತಾರೆ. ಈ ನಟನ ಹೆಸರು ಸಚಿನ್ ತಿವಾರಿ

Last Updated : Apr 14, 2021, 07:01 PM IST
  • ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂಬತ್ತು ತಿಂಗಳು
  • ಸುಶಾಂತ್ ಪ್ರತಿದಿನವೂ ಒಂದಲ್ಲ ಒಂದು ಕಾರಣಕ್ಕೆ ಚರ್ಚಿಯಾಗುತ್ತಲೇ ಇರುತ್ತಾರೆ.
  • ಸುಶಾಂತ್ ಸಾವಿನ ಕುರಿತು ಅನೇಕ ಚಿತ್ರಗಳು ತಯಾರಾಗುತ್ತಿವೆ
OMG! ಈ ವ್ಯಕ್ತಿ ನೋಡೋಕೆ ಸೇಮ್ ಸುಶಾಂತ್ ಸಿಂಗ್ ತರಾನೆ ಇದಾನೆ..!! title=

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂಬತ್ತು ತಿಂಗಳುಗಳು ಕಳೆದಿವೆ.  ಆದ್ರೆ ಸುಶಾಂತ್ ಪ್ರತಿದಿನವೂ ಒಂದಲ್ಲ ಒಂದು ಕಾರಣಕ್ಕೆ ಚರ್ಚಿಯಾಗುತ್ತಲೇ ಇರುತ್ತಾರೆ. ಸುಶಾಂತ್ ಸಾವಿನ ಕುರಿತು ಅನೇಕ ಚಿತ್ರಗಳು ತಯಾರಾಗುತ್ತಿವೆ, ಅದರಲ್ಲಿ ಒಂದು 'ನ್ಯಾಯ'ದ ಕೊನೆಯ ದಿನ ಅಂಬಾ ಚಿತ್ರದ್ದು ಟೀಸರ್ ಬಿಡುಗಡೆಯಾಗಿದೆ. ಇದಲ್ಲದೆ, ಇನ್ನೂ ಒಂದು ಸಿನಿಮಾವು ಬರಲಿದೆ. ಈ ಚಿತ್ರದಲ್ಲಿ ಸುಶಾಂತ್ ಪಾತ್ರಕ್ಕೆ ಸಹಿ ಹಾಕಿದ ನಟ ಸೇಮ್ ಸುಶಾಂತ್ ಅವರ ಹಾಗೆ ಅಥವಾ ಕಾರ್ಬನ್ ಕಾಪಿ ಕಾಣುತ್ತದೆ ಎಂದು ಹೇಳಬಹುದು. ಹಾಗೆ ಕಾಣುತ್ತಾರೆ. ಈ ನಟನ ಹೆಸರು ಸಚಿನ್ ತಿವಾರಿ ಇವರು ಮುಖವು ಸುಶಾಂತ್‌ನನ್ನು ಎಷ್ಟು ಹೋಲುತ್ತಾರೆ ಎಂಬುದನ್ನ ನೀವೇ ನೋಡಿ..

ಸುಶಾಂತ್ ಸಿಂಗ್ ರಜಪೂತ್(Sushant Singh Rajput) ಹಾಗೆ ಕಾಣುವ ಸಚಿನ್ ತಿವಾರಿ ನಟರಲ್ಲ. ಇವರು ಇದೆ ಮೊದಲ ಬಾರಿಗೆ ಈ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಶಾಂತ್ ಅವರ ಮರಣದ ನಂತರ, ಸಚಿನ್ ಅವರ ಫೋಟೋಗಳು  ತುಂಬಾ ವೈರಲ್ ಆಗಿದ್ದವು.

ಇದನ್ನೂ ಓದಿ- ಕುಂಭ ಮೇಳವನ್ನು ಕೊರೊನಾ ಅಣುಬಾಂಬ್ ಎಂದ ರಾಮ್ ಗೋಪಾಲ್ ವರ್ಮಾ

ಸಚಿನ್ ತಿವಾರಿ(Sachin Tiwari) ಟಿಕ್ ಟಾಕ್ ವೀಡಿಯೊಗಳನ್ನು ಮಾಡುತ್ತಾರೆ. ಹೀಗಾಗಿ ಜನರು ಸುಶಾಂತ್ ಸಿಂಗ್ ಅವರ ಫೋಟೋ ಜೊತೆ ಸಚಿನ್ ಫೋಟೋ ಸೇರಿಸಿ ವೀಡಿಯೊಗಳನ್ನ ಮಾಡಿ ವೈರಲ್ ಮಾಡಿದ್ದಾರೆ. 

ಸಚಿನ್ ತಿವಾರಿ ಅವರ ಮುಖ ಮಾತ್ರವಲ್ಲ, ಬಾಡಿ ಸ್ಟೈಲ್ ಮತ್ತು ಗೆಸ್ಚರ್ ಕೂಡ ಸುಶಾಂತ್ ಅವರಂತೆಯೇ ಕಾಣುತ್ತದೆ. ವಿಡಿಯೋ(Video) ನೋಡಿದ ನಂತರ ಸುಶಾಂತ್ ಅವರ ಅಭಿಮಾನಿಗಳು ಸಚಿನ್ ನನ್ನು ಸುಶಾಂತ್ ತಿಳಿದಿದ್ದರೂ . ಅಭಿಮಾನಿಗಳು ಸಚಿನ್  ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದರು ಮತ್ತು ಅವರ ಬಗ್ಗೆ ಕೇಳುತ್ತಿದ್ದರು.

ಇದನ್ನೂ ಓದಿ- Ramayan is Back: ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತೆ TVಯಲ್ಲಿ ಮರು ಪ್ರಸಾರವಾಗಲಿದೆ 'ರಾಮಾಯಣ'..!

ಸಚಿನ್ ತಿವಾರಿ ಉತ್ತರ ಪ್ರದೇಶ(Uttar Pradesh)ದ ಬರೇಲಿ ಜಿಲ್ಲೆಯ ನಿವಾಸಿಯಾಗಿದ್ದಾರೆ. ಸಚಿನ್ ಸುಶಾಂತ್ ಸಿಂಗ್  ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಸಚಿನ್ ಇನ್ಸ್ಟಾಗ್ರಾಮ್ ನಲ್ಲಿ ಸುಶಾಂತ್ ವಿಡಿಯೋ ಜೊತೆ ಕೊಲ್ಯಾಜ್ ಮಾಡಿರುವ ವಿಡಿಯೋ ಪೋಸ್ಟ್ ಮಾಡುತ್ತಾರೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇವರಿಗೆ 28 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. 

ಇದನ್ನೂ ಓದಿ-Virat-Anushka Expensive Things : ಕೊಹ್ಲಿ-ಅನುಷ್ಕಾ ಬಳಿ ಇರುವ ದುಬಾರಿ ವಸ್ತುಗಳು ಯಾವವು ಮತ್ತೆ ಎಷ್ಟಿವೆ ಗೊತ್ತಾ?

ಸಚಿನ್ ತಿವಾರಿ ಅವರ ನೆಚ್ಚಿನ ನಟ ಸುಶಾಂತ್ ಸಿಂಗ್ ಅವರ ಜೀವನದ ಆಧಾರಿತವಾಗಿ  ನಿರ್ಮಿಸಲಾಗುತ್ತಿರುವ 'ಸುಸೈಡ್ ಆರ್ ಮರ್ಡರ್'(Film Suicide or Murder) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ವೈರಲ್ ವೀಡಿಯೊಗಳ ಕಾರಣದಿಂದಾಗಿ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News