ಕಲ್ಲು ಸಕ್ಕರೆಯಲ್ಲಿದೆ ಮಹಿಳೆಯರ ಆರೋಗ್ಯದ ಗುಟ್ಟು

 Health tipes:ಕಲ್ಲುಸಕ್ಕರೆ ದೇಹಕ್ಕೆ ಉತ್ತಮ ಜೀರ್ಣಕ್ರಿಯೆಯನ್ನು ನೀಡುತ್ತದೆ ಹಾಗೂ ದೇಹಕ್ಕೆಅದರಲ್ಲೂ ಚಳಿಗಾಲದಲ್ಲಿ ಈ ತೊಂದರೆಗಳು ಕಾಡುವುದು ಹೆಚ್ಚು. ಇಂಥ ಪರಿಸ್ಥಿತಿಗಳಿಗಾಗಿ ಕಲ್ಲುಸಕ್ಕರೆ ಒಂದು ವರದಾನವಾಗಿದೆ.

Written by - Zee Kannada News Desk | Last Updated : Feb 7, 2023, 06:39 PM IST
  • ಕಲ್ಲುಸಕ್ಕರೆ ಒಂದು ವರದಾನವಾಗಿದೆ
  • ಕಲ್ಲು ಸಕ್ಕರೆಯಲ್ಲಿರುವ ಎಲ್ಲಾ ಪೋಷಕಾಂಶಗಳು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ
  • ಕಲ್ಲುಸಕ್ಕರೆಯ ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆ
ಕಲ್ಲು ಸಕ್ಕರೆಯಲ್ಲಿದೆ ಮಹಿಳೆಯರ  ಆರೋಗ್ಯದ ಗುಟ್ಟು title=

 Health tipes:ಕಲ್ಲುಸಕ್ಕರೆ ದೇಹಕ್ಕೆ ಉತ್ತಮ ಜೀರ್ಣಕ್ರಿಯೆಯನ್ನು ನೀಡುತ್ತದೆ ಹಾಗೂ ದೇಹಕ್ಕೆಅದರಲ್ಲೂ ಚಳಿಗಾಲದಲ್ಲಿ ಈ ತೊಂದರೆಗಳು ಕಾಡುವುದು ಹೆಚ್ಚು. ಇಂಥ ಪರಿಸ್ಥಿತಿಗಳಿಗಾಗಿ ಕಲ್ಲುಸಕ್ಕರೆ ಒಂದು ವರದಾನವಾಗಿದೆ.

ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚನೆಯ ಹಾಲಿಗೆ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಅದು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಸೇವಿಸುವುದರಿಂದ  ಚಟುವಟಿಕೆಯಿಂದ ಇರಲು ಸಹಕಾರಿಯಾಗಿದೆ. 

ಇದನ್ನೂ ಓದಿ: Health Tips: ಈ ಆರೋಗ್ಯ ಸಮಸ್ಯೆ ಇದ್ದವರ ಮೇಲೆ ಬೀಟ್ರೂಟ್ ನೆರಳು ಸಹ ಬೀಳಬಾರದು: ಎಚ್ಚರ!!

ಕಲ್ಲು ಸಕ್ಕರೆಯಲ್ಲಿರುವ ಎಲ್ಲಾ ಪೋಷಕಾಂಶಗಳು ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.ಹಲವರು ಕಲ್ಲು ಸಕ್ಕರೆಯಿಂದ ಶೀತವಾಗುತ್ತದೆ ಎಂದು ತಪ್ಪಾಗಿ ತಿಳಿದು ಬಾಣಂತಿಯರಿಗೆ ನೀಡುವುದಿಲ್ಲ. ಆದರೆ ಇದು ತಪ್ಪು. ಕಲ್ಲುಸಕ್ಕರೆಯ ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗಿ ತಾಯಿಯ ಎದೆ ಹಾಲಿನ ಉತ್ಪತ್ತಿ ಹೆಚ್ಚುತ್ತದೆ. ಹಾಗಾಗಿ ಬಾಣಂತಿಯರು ಕೂಡ ಇದನ್ನು ಸೇವಿಸಬಹುದು. 

ಇಂದಿನ ಜೀವನ ಶೈಲಿಯಲ್ಲಿ ಕಲ್ಲು ಸಕ್ಕರೆ ಅಥವಾ ಶುಗರ್ ಕ್ಯಾಂಡಿಯನ್ನು ಮೌತ್ ಫ್ರೆಶ್​ನರ್ ಆಗಿ ಸೇವಿಸುತ್ತಾರೆ. ಪತ್ರಿನಿತ್ಯ ನಿಮ್ಮ ಚಹಾ ಅಥವಾ ಇತರೆ ಆಹಾರಗಳಲ್ಲಿ ಬಳಸುವುದರಿಂದ ಅನೇಕ ರೋಗಗಳಿಂದ ತಪ್ಪಿಸುತ್ತದೆ. 

ಇದನ್ನೂ ಓದಿ:Garlic Side Effects : ಬೆಳ್ಳುಳ್ಳಿ ಆರೋಗ್ಯಕ್ಕೆ ಎಷ್ಟು ಉಪಯುಕ್ತ, ಅಷ್ಟೇ ಅಪಾಯ! ಹೇಗೆ ಇಲ್ಲಿದೆ ನೋಡಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News