Optical Illusion : ಆಪ್ಟಿಕಲ್ ಇಲ್ಯೂಷನ್ ಮತ್ತು ಒಗಟುಗಳು ತುಕ್ಕು ಹಿಡಿದ ಮೆದುಳನ್ನೂ ಸಹ ಯೋಚಿಸುವಂತೆ ಮಾಡುತ್ತವೆ. ಇಂದು ನಾವು ನಿಮ್ಮ ಬ್ರೈನ್ಗೆ ಕೆಲಸ ನೀಡಲು ಪ್ರಯತ್ನತಿಸುತ್ತೇವೆ.. ಈ ಫೋಟೋದಲ್ಲಿ YOU ನಡುವೆ YOY ಎಂಬ ಶಬ್ದವಿದೆ.. ಅದು ಎಲ್ಲಿದೆ ಅಂತ ಕಂಡುಹಿಡಿಯಿರಿ ನೋಡೋಣ..
ಒಮ್ಮೆ ಈ ಫೋಟೋದತ್ತ ಗಮನಹರಿಸಿ ಮೆದುಳಿಗೆ ಕೆಲಸ ಕೋಡಿ.. ಈ ಫೋಟೋದಲ್ಲಿ ನೀವು ಅನೇಕ ಇಂಗ್ಲಿಷ್ ಪದಗಳನ್ನು 'YOU' ಎಂದು ಬರೆದಿರುವುದನ್ನು ನೋಡಿರಬಹುದು, ಆದರೆ ಒಂದೇ ಒಂದು ಸ್ಥಳದಲ್ಲಿ 'YOU' ಬದಲಿಗೆ 'YOY' ಅಂತ ಬರೆಯಲಾಗಿದೆ. ಕೇವಲ 5 ಸೆಕೆಂಡ್ನಲ್ಲಿ ಈ ತಪ್ಪನ್ನು ಕಂಡುಹಿಡಿಯಿರಿ ನೋಡುವ..
ಇದನ್ನೂ ಓದಿ:Daily GK Quiz: ಪ್ರಸಿದ್ಧ ಸ್ಟ್ಯಾಚ್ಯೂ ಆಫ್ ಲಿಬರ್ಟಿ ಯಾವ ನಗರದಲ್ಲಿದೆ?
ಈ ಫೋಟೋದಲ್ಲಿನ ತಪ್ಪನ್ನು ಕಂಡುಹಿಡಿಯಲು ನಿಮಗೆ ಕೇವಲ 5 ಸೆಕೆಂಡುಗಳಿವೆ. ಉತ್ತರ ಸಿಗದಿದ್ದರೂ ಪರವಾಗಿಲ್ಲ. ಉತ್ತರದ ಚಿತ್ರಗಳನ್ನು ನೀಡಲಾಗಿದೆ ನೋಡಿ.. ಆಗಾಗ ನಿಮ್ಮ ಮೆದುಳು ಮತ್ತು ಕಣ್ಣುಗಳಿಗೆ ವ್ಯಾಯಾಮ ನೀಡಿ.. ಇದರಿಂದ ಬ್ರೈನ್ ಕೆಲಸಮಾಡುತ್ತದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.